QUOTES ON #ಯಾವುದೇ

#ಯಾವುದೇ quotes

Trending | Latest
4 JUN 2021 AT 17:41

........

-



ಆಡುವ ನುಡಿ ಅಮೂಲ್ಯವಾಗಿರಲಿ,















-


9 JUN 2019 AT 13:55

ಅವನ ನೆನಪು ಹೆಚ್ಚಾಗುತ್ತಿದೆ ದಿನ ದಿನಕ್ಕೆ
ಅದನರಿಯದೆ ಅವ ಹೋಗುತ್ತಿರುವ ಇನ್ನೂ ದೂರ ದೂರಕ್ಕೆ

-


26 JUN 2020 AT 12:48

ಎಲ್ಲರ ಜೀವನದಲ್ಲಿ ಒಂದು ಗುಟ್ಟು ಅನ್ನೊದಿರುತ್ತೆ ಕೆಲವರು ಸರಿಯಾದ ಸಮಯದಲ್ಲಿ ಸೂಕ್ತವಾದ ವ್ಯಕ್ತಿಯ ಜೊತೆ ಹೇಳದೆ ನರಳುತ್ತಾರೆ
ಇನ್ನು ಕೆಲವರು ಸೂಕ್ತವಲ್ಲದ ಸಮಯದಲ್ಲಿ ಸೂಕ್ತವಲ್ಲದ ವ್ಯಕ್ತಿಯ ಜೊತೆ ಹಂಚಿ ಪಶ್ಚಾತಾಪ ಪಡುತ್ತಾರೆ

-


3 JUL 2021 AT 14:24


#ಯಾವುದೇ ಕಾರಣಕ್ಕೂ ಭೂಮಿತಾಯಿಗೆ ಒಳ್ಳೆಯವರಾಗಿರಿ.
@ಎಷ್ಟು ಸರಳ & ಪ್ರಕೃತಿಯೊಂದಿಗೆ ಇರತಿವಿ ಅಷ್ಟೊಂದು ಚೆಂದದ ಬದುಕು ನಮ್ಮದಾಗಿರುತ್ತೇ.
ಪ್ರಕೃತಿ ವಿರುದ್ಧವಾಗಿ ನಡ್ಕೊಂಡ್ರೆ ಭೂಮಿತಾಯಿ ಯಾರ್ ಯಾರಿಗೆ ಯಾವಾಗ್ಯ್ವಗ ಎಷ್ಟೆಷ್ಟು ಕೊಡಬೇಕು
ಕೊಟ್ಟ ಕಸಗೊಳ್ಳೋ ಶಕ್ತಿ ಅವಳೊಬ್ಬವಳಿಗೆ ಇದೆ ಅನ್ನೋದನ್ನ ನಾವುಗಳ್ಯಾರು ಮರೀಬಾರದು. 🙏🏻
#ಉಳಸಿ..🌎 #ಭೂಮಿತಾಯಿನ
#ಬೆಳಸಿ..🌳🌳ಗಿಡ_ಮರಗಳನ್ನ
#ಹಾರೈಸಿ..🚴‍♀️🤾‍♂️🦌 #ಬೆಳಿಯೋ_ಮಕ್ಕಳನ್ನ

-


21 DEC 2020 AT 8:37

💐ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬ ಹಿತನುಡಿ ತಿಳಿದಿದ್ದರೂ ಯಾಕೆ ಜನ ಮೋಸ ಹೋಗಲು ತಾ ಮುಂದು ನಾ ಮುಂದು ಎಂದು ದಂಬಾಲು ಬೀಳುತ್ತಾರೋ ತಿಳಿಯದಾದೆನು💐

💐ಶುಭೋದಯ💐

-


11 JUL 2021 AT 17:45

ಕವಿತೆ :-40

ತಿಳಿದು ತಿಳಿಯದೆ ಕಲಿಸಿದೆ ಊರಬಿಟ್ಟು
ಎಲ್ಲಿ ಹೋದರೂ ಹಸಿಯಲು ಬಿಡದೆ ಊಟ ಕೊಟ್ಟು
ಕಾಲು ಇಟ್ಟ ಜಾಗದಲ್ಲಿ ನೆರವಾಗುವಂತೆ ಪ್ರಾರ್ಥನೆ ಇಟ್ಟು
ಕೆಡಲು ಬಿಡದೆ ಸರಿಯಾದ ದಾರಿಯಲ್ಲಿ ನಡೆಸು ಕೈಗೆ ಕೈ ಯಿಟ್ಟು

-



ಮನಸೊರಗುತಿದೆ ಗೆಳತಿ ಅವನನೇ "ನೆನೆ ನೆನೆದು"
ಅವನಿಗಿದರ ಪರಿವೇ ಇಲ್ಲ ಅವನ ಮನವೆಲ್ಲಾ "ಖಾಲಿ ಖಾಲಿ" !!

-


9 JUN 2019 AT 13:49

ನೆನಪು ನೀಡುತ್ತಿದೆ ಒಲವೇ ಕರಗದ ಕಂಬನಿಗಳನ್ನೇ "ದಿನೆ ದಿನೆ"
ಮನಸ್ಸು ಬೇಡುತ್ತಿದೆ ಒಲವೇ ತಿರುಗದ ನನ್ನವಳನ್ನೇ "ಕ್ಷಣ ಕ್ಷಣ"

-


20 SEP 2020 AT 20:35

ಯಾರಾದ್ರೂ ನಮ್ಗೆ ಮೋಸ
ಮಾಡಿದ್ರು ಅಂದ್ರೆ ಅದಕ್ಕೆ
ನಾವಿಟ್ಟ ನಂಬಿಕೇನೆ ಕಾರಣ
ಅಲ್ವಾ....!!!

-