I miss the day we met
without reason we sweat
reason behind that I didn't get
-
Happiness is in our hand
if our happiness is depends on others
then we can't be happy all the time-
ಮೊದ-ಮೊದಲು ಅವಳೇ ಅವನ ಬದುಕೆಂಬ ರಂಗೋಲಿಯ ಮೊದಲ ಚುಕ್ಕಿ.
ಈಗ ಅವನ ಬದುಕಿನಲಿ ಅವಳು ಮರೆತು ಹೋದ ರಂಗೊಲಿ ಚುಕ್ಕಿ-
ಗಂಡೆಂದರೆ ಸಾಕು ಉರಿದು ಬೀಳುವಳು
ನಿದ್ದೆ,ಊಟ ಬಿಟ್ಟು ಮದುವೆ ಆಗಲಾರದೆಂದು ಪಣತೊಟ್ಟವಳು
ಯಾವೊಂದು ಗಂಡಿಗೂ ಸಲಿಗೆ ನೀಡದಿರುವವಳು ಒಂದೆರಡು ಮಾತಿಗೆ ಜಗಳಕ್ಕಿಳಿಯುವಳು
ಹೀಗಿದ್ದವಳು ಇಂದೇಕೋ ಮನಸು ಮಾಡಿದಳು ಮದುವೆಯಾಗಲು,
ಶುರುಮಾಡಿದಳು ಇನ್ನೇನು ಚಿಗುರುವ ಕನಸ ನನಸಾಗಿಸಲು
ಇಂದಿಗೂ ಕನಸು ಕಾಣುತಾ ಮೆಲುಕು ಹಾಕುತಿರುವಳು— % &-
ಬೇಡವೆಂದಾಗಲೇ ಸಾಕೆನಿಸುವಷ್ಟು ದೊರಕುವುದು
ಬೇಕೆಂದಾಗ ಬೇಕೆಂಬುವುದೇ ಸಿಗದಿರಲು-
ನೀ ಇರಬೇಕು ನನ್ನ ಸುತ್ತ ನನ್ನನ್ನೇ ಪ್ರೀತಿಸುತ್ತ
ದೂರವಿದ್ದರೂ ಹತ್ತಿರವಿರುವಂತೆ ಇರಬೇಕು ಪೀಡಿಸುತ್ತ
ಇಲ್ಲದಿರೆ ದಿನವಿಡೀ ನಾನಿರುವೆ ನಿನ್ನ ಕಾಡಿಸುತ್ತ
-
Some bad habit should not turn into a hobby
ಕೆಲವೊಂದು ಕೆಟ್ಟ ಅಭ್ಯಾಸಗಳು ಹವ್ಯಾಸವಾಗಿ ಬದಲಾಗಬಾರದು-