ಚಿಂತಿಸಿರುವೆ ಗೆಳತಿ
ನಿನ್ನ ನೆನಪುಗಳ
ಜೊತೆ ಇದ್ದ ದಿನಗಳ
ಮರೆಯಲಾಗದ ಕ್ಷಣಗಳ
ದೂರಾದೆಯಾ ಗೆಳತಿ
ಕಾರಣಗಳ ಹೇಳದೆ
ಕೇಳಲು ಮನಸ್ಸಿಲ್ಲದೆ
ಹೇಳಲು ಜೊತೆಯಿಲ್ಲದೆ
ಕೈಹಿಡಿದು ನಡೆಸಿದೆ
ತಿಳಿಯದ ವಯಸ್ಸಲ್ಲಿ
ಮೋಸ ಹೋದೆ ಹರಿಯದೆ
ನಿನ್ನ ಮನಸ್ಸಿನ ಅಂತರಾಳದಲ್ಲಿ-
ನಿನ್ನಂತೆ ಇರಬೇಕೆನಿಸಿದೆ ನಾ ಇರುವುದ ನೆನೆದು
ನಿನ್ನ ಸೇರಬೇಕೆನಿಸಿದೆ ಒಂಟಿತನವ ತೊರೆದು
ತಿಳಿದು ತಿಳಿಯದೆಯೋ ಬಯಸುತಿದೆ ನಿನ್ನ ಸನಿಹವ
ತೊರೆದು ಹೋಗಿರುವ ಪ್ರೇಯಸಿಯ ನೆನೆದು-
ಗಂಗೆಯಾಗು ನನ್ನೆಲ್ಲಾ ಪಾಪಗಳ ತೊಳೆಯಲು
ರಾಧೆಯಾಗು ನಮ್ಮ ಪ್ರೀತಿಯ ಜಗಕ್ಕೆ ತಿಳಿಸಲು
ಸೀತೆಯಾಗು ನಾ ಬರುವ ದಾರಿಯ ಕಾಯಲು
ಲಕ್ಷ್ಮಿಯಾಗು ನನ್ನ ಕನಸುಗಳ ನನಸಾಗಿಸಲು-
ಮಾತನಾಡಬೇಕಾಗಿದೆ ಸೂರ್ಯಚಂದ್ರರ ಜೊತೆ
ಸಮಯವೇ ಸಾಲದಾಗಿದೆ ಗೆಳತಿ
ಹಗಲಿರುಳೇ ಬೇಡವೆನಿಸಿದೆ ಈ ರಾತ್ರಿ
ಮನಸ್ಸು ಬಯಸುತ್ತಿದೆ ನಿನ್ನ ನೋಡಲು ಒಂದು ಸರತಿ
-
💌🙏ಹಸಿರಾಗಲಿ ಉಸಿರಿರುವ ತನಕ
ಹಸಿರು ಯೋಧನ ಹೆಸರು 🖊️🖊️
ಹಸಿದಾಗ ಅನ್ನ ಕೊಟ್ಟು
ದನಿದಾಗ ನೀರು ಕೊಟ್ಟು
ಉಸಿರಾಡಲು ಗಾಳಿ ಕೊಟ್ಟು
ಕಣ್ತುಂಬಿಕೊಳ್ಳಲು ಅಚ್ಚ ಹಸಿರ ಕಾಡ ಕೊಟ್ಟು
ಸರ್ವಜೀವಿಗಳಿಗೂ ಸ್ವತಂತ್ರವಾಗಿ ಬದುಕಲು ಬಿಟ್ಟು
ಎಲ್ಲ ಇದ್ದು ನೀನಿಲ್ಲದಿದ್ದರೆ. ವೈಕುಂಠಕ್ಕೆ ದಾರಿ ಬಿಟ್ಟೆ
ವನ ದೇವತೆಯೇ ಅವರಿವರ ದಬ್ಬಾಳಿಕೆಯಲ್ಲಿ ಕಟ್ಟಿಟ್ಟು
ರಕ್ಷಕರೇ ಭಕ್ಷಕರಾಗಿ ನಿನ್ನ ಒಡಲ ಸುಟ್ಟು
ನೀನಿಲ್ಲದೆ ಭೂಮಂಡಲವೇ ಇಲ್ಲ
ನಿನ್ನ ಋಣವ ತೀರಿಸಲು ಜೀವನವನ್ನೇ ಮುಡಿಪಿಟ್ಟು
ನಿನ್ನ ರಕ್ಷಿಸಲು ಪ್ರಾಣವನ್ನು ಲೆಕ್ಕಿಸದೆ ಹೋರಾಡುವ ಹಸಿರು ಯೋಧರನ್ನು ಕೊಟ್ಟು
ಕೈಲಾದ ಸೇವೆ ಸಲ್ಲಿಸಿರುವೆ ನಾ ಗೌರವವೆಂಬ ಸಮವಸ್ತ್ರವ ತೊಟ್ಟು🙏
ಪ್ರಾಣಿ ಪಕ್ಷಿಗಳ ಜೊತೆಯಲ್ಲೇ ಜೀವನ ಕಟ್ಟಿಕೊಂಡು
ಜೀವನ ನಡೆಸುತ್ತಿರುವ ಪ್ರತಿಯೊಬ್ಬ ಹಸಿರು ಯೋಧನಿಗೆ ನನ್ನ ನಮಸ್ಕಾರಗಳು 🙏🌄🙏-

ಕೋಪ ಯಾಕೆ ಚಿನ್ನ
ಬಿಟ್ಟೋಗಿಲ್ಲ ನಾ ಇನ್ನ
ಕೈ ಹಿಡಿದು ನಡೆಸುತ್ತೀನಿ ನಿನ್ನ
ಭೂಮಿ ತಾಯಿಯ ಸೇರುವ ಮುನ್ನ-
ದಾಹವಾಗಿದೆ ಗೆಳತಿ ಅಮೃತ ಕುಡಿದರು ನೀಗದಂತಾಗಿದೆ
ಕಿವುಡಾಗಿದೆ ಗೆಳತಿ ಸಪ್ತಸ್ವರಗಳು ನುಡಿಸಿದರು ಕೇಳದಂತಾಗಿದೆ
ಕನಸೊಂದ ಕಟ್ಟಿರುವೆ ಸಪ್ತಪದಿ ತುಳಿಯಲು ಕಾಲು ಬರದಂತಾಗಿದೆ
-
ನಿನ್ನಂತೆ ಇರಬೇಕೆನಿಸಿದೆ
ನಾ ಇರುವುದ ನೆನೆದು
ನಿನ್ನ ಸೇರಬೇಕೆನಿಸಿದೆ
ಒಂಟಿತನವ ತೊರೆದು-