ಗುರುವಿನಲ್ಲಿ ದೇವರಿಲ್ಲ, ಗುರುವೇ ದೇವರು ,ದೇವರೇ ಗುರು.
ಗುರುವಿಗಿಂತ ಶ್ರೇಷ್ಟರು ಯಾರು ಇಲ್ಲ,
ತನ್ನಲ್ಲಿ ತನ್ನನ್ನು ನೋಡಿದವನೇ ಮಹಾತ್ಮನು
ಅಜ್ಞಾನಿಗೆ ಒಂದು ಕನಸು ನಿಜ, ಜ್ಞಾನಿಗೆ ನಿಜವೂ ಒಂದು ಕನಸು , ಮಾತು ಕಡಿಮೆ ಆದಷ್ಟು ಅತ್ಮಚೈತನ್ಯ ಹೆಚ್ಚುತ್ತದೆ,,ಆತ್ಮ ದಾಸನಗುವುದಕ್ಕಿಂತ ,ಗುರು ದಾಸನಾಗು,,ದೇವರೇ ಸಂತೋಷ,
ಸಂತೋಷವೇ ದೇವರು.. ಆ ದೇವರೇ ಗುರು🙏🏻♥️
Dedicated to R.K sajjan sir 💐🙏🏻
-
🤗🙋💛
Hi friends this is jayashree k h,, I'm not an professional writer... read more
Sometime god doesn't change your situation,
Because
he is trying to change your heart-
ಎಲ್ಲೆಲ್ಲೋ ಹುಡುಕಾಡಿದೆ ನಿನ್ನ,
ದಯಬಾರದೆ ನನ್ನ ಮೇಲೆ ಇನ್ನ,
ನಿನಗಾಗಿ ಚಡಪಡಿಸಿದೆ ಎನ್ನ ಮನ,
ಪ್ರೀತಿಯ ಕೆರೆಯು ಕೇಳಿಸದೆ,
ಬಂದು ಸೇರಬಾರದೆ ನನ್ನ,
ಕೊನೆವರೆಗೂ ಕಾಯುವೆನು,
ಉಸಿರಿರುವವರೆಗೆ ಪೂಜಿಸುವೆನು...❤️-
ಕೃಷ್ಣ ನಗುಮೊಗದಿ ಕೇಳಿದ ರಾಧೆಯ,
"ರಾಧೆ... ನಾನಿಲ್ಲದ ಒಂದು ಸ್ಥಳವನ್ನು ಹೇಳು",
"ನುಡಿದಳು ರಾಧೆ ನನ್ನ ಹಣೆಬರಹದಲ್ಲಿ ನೀನಿಲ್ಲ ಮಾಧವ"💔
ಕೃಷ್ಣ...😊
ನಾವೇಕೆ ವರಿಸಲಿಲ್ಲ ಕೃಷ್ಣ...??
ಕೃಷ್ಣ ನಗುಮೊಗದಲಿ ನುಡಿದ
ವಿವಾಹವಾಗಲು ಎರಡು ಜೀವಗಳು ಬೇಕು
ಆದರೆ ನಾವಿಬ್ಬರೂ ಒಂದೇ ಅಲ್ಲವೇ ರಾಧೆ....😍❤️🖋️-
ಜನ್ಮ ಪೂರ್ತಿ ಪುಸ್ತಕ ಓದಿದೆ,
ಕಲಿಯಲಿಕ್ಕೆ ಆಗಲಿಲ್ಲ
ಹತ್ತಿರದಿಂದ ಕೆಲವು ಮುಖಗಳನ್ನು ಓದಿದೆ ನೂರಾರು ಪಾಠ ಕಲಿತೆ....-
ಕರ್ಣ ಯಾರಿಗೂ ಮೋಸ ಮಾಡಿಲ್ಲ,
ಆದರೆ ಅವನಿಗಾದ ಮೋಸ ಚರಿತ್ರೆಯಲ್ಲಿ
ಇನ್ನೂ ಯಾರಿಗೂ ಆಗಿಲ್ಲ,
ಒಳ್ಳೆಯತನಕ್ಕೆ ಆಗಿನ
ಕಾಲದಿಂದಲೂ ಬೆಲೆ ಇಲ್ಲ....-
When you focus on problems,
You get more problems.
When you focus on possibilities
You have more opportunities.
-Buddha
-