ಬದುಕಿನಲ್ಲಿ,
ಅಂತರಂಗದಲ್ಲಿ,
ಬಹಿರಂಗದಲ್ಲಿ,
ಆಲೋಚನೆಯಲ್ಲಿ,
ಪರರ ಒಡನಾಟದಲ್ಲಿ,
ಮಾತಿನಲ್ಲಿ,
ಮೌನದಲ್ಲಿ,
ಇರುವ ಭಯ
ಬದುಕ ಹಸನಾಗಿಸುತ್ತದೆ...!!!
-
Manikya Basavanna
106 Followers · 99 Following
ಹೆಸರು ಮಾಣಿಕ್ಯ ಅರಮನೆನಗರಿ ನನ್ನೂರು,ಬರೆಯುದು ಹವ್ಯಾಸ,ಕನ್ನಡ ಭಾಷೆ ಬಿಟ್ಟರೆ ಸಾಹಿತ್ಯದ ಅರಿವಿಲ್ಲ ಆದರೂ ಮ... read more
Joined 17 March 2020
10 MAR AT 21:41
22 APR 2024 AT 11:36
Life will be more beautiful when you live with your people
But life is a process of finding your people...!!!-
22 APR 2024 AT 8:24
When they don't value your words
Just follow this👇
"ಮೂಖನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು...!!!"-
31 DEC 2023 AT 15:55
We all know that nothing will
change except the calender,
But even expecting something
special on this day,
Yes it's not a special day
but you can make it special💖-
14 MAY 2023 AT 21:46
ಪರಿಸ್ಥಿತಿಯ ಬೊಂಬೆಯಾದ ಮನುಷ್ಯ
ಭಾವನೆಗಳ ಮೂಟೆಗಿಂತ
ಜವಾಬ್ದಾರಿಯ ಹೊರೆ ತುಸು ಹೆಚ್ಚಾದಾಗ....💰-