QUOTES ON #ಕಾಲಾಯತಸ್ಮೈನಮಃ

#ಕಾಲಾಯತಸ್ಮೈನಮಃ quotes

Trending | Latest

ನನ್ನ ಬದುಕಲ್ಲಿ ಬರೋರಿಗೆ ಅದ್ದೂರಿ ಸ್ವಾಗತ..
ನನ್ನ ಬಿಟ್ಟೋಗೋರಿಗೆ ಭರ್ಜರಿ ಬೀಳ್ಕೊಡುಗೆ..
ಜೀವನಾನೆ ಹಾಗೆ ಎಲ್ಲದಕ್ಕೂ ತಯಾರಿರಬೇಕು..😎

#ಕಾಲಾಯ ತಸ್ಮೈ ನಮಃ🙏

-



ಕಾಲ ಹೇಳುತ್ತದೆ...
ಮತ್ತೆ ನಾನು ಬರುವುದಿಲ್ಲ.
ಯಾರಿಗೊತ್ತು, ನಾನು ನಿನಗೆ ಅಳಿಸುವೆನೊ, ನಗಿಸುವೆನೊ..
ಬದುಕುವುದಾದರೆ ಈ ಕ್ಷಣದಲ್ಲಿಯೇ ಬದುಕು.
ಏಕೆಂದರೆ ಈ ಕ್ಷಣವನ್ನು ಮುಂದಿನ ಕ್ಷಣದವರೆಗೆ
ನಾನು ತಡೆಯಲಾರೆನು..

-



ಅವನು‌ ನನ್ನ‌ ತೊರೆದು
ನನ್ನ‌ ಜಗವನ್ನೇ ಏಕಾಂಗಿ ಮಾಡಿಹೋಗಿದ್ದ
ಕಾಲವು ಕಾಲದ ಅಡಿಯಲಿ
ಕಾಲದ ಜೊತೆಯ ಕಾಣದೇ ಮೋಸಹೋಗಿತ್ತು....

-


14 OCT 2020 AT 19:11

ಭೂಮಿಗೇನೋ ಇದು ಮಳೆಗಾಲ
ಬಿಡದೇ ಸುರಿವ ವರುಣಾರ್ಭಟಕೆ
ಉತ್ತರ ಕರುನಾಡಲ್ಲಿ ಅತಿವೃಷ್ಠಿ!

ನೀನಿರದ ಬದುಕಿಗಿಂದು ಕೊನೆಗಾಲ
ನಗುವಿಲ್ಲ ನಲಿವಿಲ್ಲ ನೆನಪಿನಾರ್ಭಟಕೆ
ತತ್ತರಿಸಿದ ಕಣ್ಣೀರಿಗಿಲ್ಲಿ ಅನಾವೃಷ್ಠಿ!

-


16 JUL 2021 AT 23:19

ತುಂಬಾ ಸಮಯದ ನಂತರ,
ಸಿಕ್ಕಿದ
ಒಂದು ಸಮಯದ ಆತ್ಮೀಯರು,
ಇನ್ನೂ ಬದಲಾಗದೆ ಇರುವುದನ್ನು ಕಂಡಾಗ,
ಎಷ್ಟು ಖುಷಿಯಾಗುವುದೋ..
ಹಾಗೆ..
ಸಂಪೂರ್ಣ ಬದಲಾಗಿ,
ಅಪರಿಚಿತರಂತೆ ಕಂಡಾಗ,
ಅಷ್ಟೇ ದುಃಖವಾಗುತ್ತೆ.
ಕಾಲಕ್ಕೆ ಕೈ ಮುಗಿಯಲೇ ಬೇಕು.

-


11 APR 2020 AT 12:42

ಕಾಲಾಯ ತಸ್ಮೈ ನಮಃ
(full read in my caption)

-


29 MAR 2020 AT 14:03

ಮನುಜ ಜೀವನ ಎಷ್ಟು ಆಧುನಿಕವಾಗಿತ್ತೆಂದರೆ
ತಮ್ಮ ಮನೆಯಲ್ಲಿ ಎಷ್ಟು ಜನರಿದ್ದಾರೆ
ಎಂಬುದೇ ಗೊತ್ತಿರಲಿಲ್ಲ.
ಆದರೆ ಕೊರೊನ ಮಹಿಮೆಯಿಂದ
ಮನುಜ ಮನೆಯಲ್ಲಿ ಕುಳಿತು
ಬಿಸ್ಕತ್ತುಗಳಲ್ಲಿ ಎಷ್ಟು ತೂತುಗಳಿವೆ,
ಮನೆಯ ಮೂಲೆಯಲ್ಲಿರುವ ಪೊರಕೆಯಲ್ಲಿ
ಎಷ್ಟು ಕಡ್ಡಿಗಳಿವೆ ಎಂಬುದನ್ನೆಲ್ಲಾ ತಿಳಿದುಕೊಂಡ...

-


21 JAN 2020 AT 10:51

ಇದ್ದಂತೆ ಅನುಭವ
ಬಂದಂತೆ ಸಂಬವ
ಕಲಿಸಿಬಿಡುತ್ತೆ ಎಲ್ಲವ.

-


17 OCT 2020 AT 8:17

Life ಎಲ್ರಿಗೂ ಒಂದೇ.
ನಿಮಗೆ ಕಲಿಸಿದ ಪಾಠ ನಾ,
ಮತ್ತೆ ನಿಮ್ಮ life ಅಲ್ಲಿ ನಿಮಗೆ
ಬೇರೆಯವ್ರು ಕಲಿಸಿದ ಪಾಠ ನಾ
ತಿರುಗಾ ಅವ್ರಿಗೆ ತಿರುಗಿಸಿ ಕಲ್ಸುತ್ತೆ
ಅದ್ಕೆ ಹೇಳೋದು,
ಕಾಲಾಯ ತಸ್ಮೈ ನಮಃ...

-



ಅವಳು ನನ್ನ ಪ್ರೀತಿನಾ ನಂಬಿಕೆ ದ್ರೋಹ ಮಾಡಿ ಹೋದವಳು ಇಂದು ಪ್ರೀತಿಯ ಬಿಕ್ಷೇ ಬೇಡುತಿಗಳು
ಮಿಂಚಿಹೋದ ಕಾಲಕ್ಕೆ ಆ ಪ್ರೀತಿನಾ ಇನ್ನೊಬ್ಬಳಿಗೆ
ದಾನ ಮಾಡಿರುವೆ..

-