ಕೃಷ್ಣPriya Naik💕 (Physio)   (ಪ್ರಿಯಾ ನಾಯ್ಕ 💕)
888 Followers · 2.2k Following

read more
Joined 3 April 2019


read more
Joined 3 April 2019

Utmost Divinity
Pure bliss✨🤩

ಜೈ ಶ್ರೀರಾಮ್🚩🧡

-



𝗗𝗠 𝗺𝗲..

-



With love❤️ for that person who is very cute and lovely in my life..💜Happy time.!!
A sister other than a best friend.🤩🤩

DEAR GEETHA AKKA,🌹
Uh are choo chweet having u as my bestoo..!! I would like to say thankz a bunch for spending ur precious time with ur chellam thangachi❤️that u had given me till now! And ur thoughts are just amazing for me..explore my dear Pookie love. 🤗😍
Sisters,
The beautiful "Monsters".
Always feel lucky to have one
because they are the one who will stand by u when everyone will turn against u.
Cherish this bond of LOVE the whole life. ❤️❤️
Becz not everyone has one.
I wish u will be forever friend of mine. 💜

– M.Priya Naik💕💕



-



ಸಮಯದ ಆಟಕ್ಕೆ ಸಿಲುಕಿದೆ ಜೀವನ..
ನೆಮ್ಮದಿಯ ಮನದಲ್ಲಿ ನೋವಿನ ಆಕ್ರಂದನ..
ಸಂತೈಸುವ ದೇವರೆಲ್ಲಿ
ಈ ಕಷ್ಟದ ಕಣಿವೆಯಲ್ಲಿ..??

-



ಎಲ್ಲಿಂದಲೋ ಬೀಸುವ ತಂಗಾಳಿ..
ಎಲ್ಲಿಂದಲೋ ಸುರಿಯುವ ಸೋನೆ ಮಳೆ..
ಎಲ್ಲೋ ಮರದ ಮರೆಯಲ್ಲಿ ಕುಳಿತು ಹಾಡುವ ಕೋಗಿಲೆ..
ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವ ನದಿ..
ಎಲ್ಲಿಂದಲೋ ಧುಮ್ಮಿಕ್ಕುವ ಜಲಪಾತ..
ಎಲ್ಲಿಂದಲೋ ತೇಲಿ ಬರುವ ಮಧುರ ಸಂಗೀತದ ಆಲಾಪನೆ..
ಎಲ್ಲೋ ಶುರುವಾಗುವ ಈ ಬದುಕಿನ ಪಯಣ..
ಎಲ್ಲೋ ಯಾರೋ ಜೊತೆಯಾಗುವರು ಬೇಕ್ಕಿಲ್ಲಾ ಯಾವುದೇ ಕಾರಣ...🖤❤️

-



FALL IN LOVE WITH
TAKING CARE OF YOURSELF;
THERE IS ONLY ONE OF YOU.
YOU ARE TRUELY ONCE IN A LIFETIME!!

-



ಕೈ ಜೋಡಿಸಿದ್ರೆ ದೋಸ್ತಿ..
ಅಪ್ಪುಗೆಗೆ ದುಪ್ಪಟ್ಟು ಪ್ರೀತಿ ಜಾಸ್ತಿ..
ಇವಳಿಗೆ ನಾನು, ನನಗೆ ಇವಳು ಆಸ್ತಿ..
ಸ್ನೇಹವೇ ಒಂಥರಾ ಚಿರಾಸ್ತಿ..❤️❤️




-



Except the best..
Prepare for the worst..
Capitalize on what comes..

-



Self-suggestion makes you master of yourself..

-



Draw from others the lesson that may profit yourself..





-


Fetching ಕೃಷ್ಣPriya Naik💕 (Physio) Quotes