QUOTES ON #ಉಳಿಸಿ

#ಉಳಿಸಿ quotes

Trending | Latest
19 MAR 2019 AT 8:12

ಅವನಿಗರಿವಿಲ್ಲದೆ ತನ್ನ ವಿನಾಶಕೆ ತಾನೆ ಇತಿಶ್ರೀ ಹಾಡುತಿರುವನು.ಮರಗಳ ಮಾರಣ ಹೋಮಗಳಿಂದ ಪ್ರಕೃತಿˌ ಮಾನವ ಹಾಗು ಪ್ರಾಣಿ ಸಂಕುಲವೇ ವಿನಾಶದ ಅಂಚಿಗಿವೆ..ತನ್ನ ಸ್ವಾರ್ಥ ಚಿಂತನೆಯ ಫಲದಿಂದಾಗಿ ಕಾಡುಗಳ ನಾಶ ಕಾಂಕ್ರ್ಟಿಟ್ ನಾಡುಗಳ ನಿರ್ಮಾಣ ಮಾಡಿ
ಇಡೀ ಜಗತ್ತೆ ಅಂಧಕಾರದಲಿ ಮುಳುಗುವ ಹಾಗೆ ಮಾಡಲು ಹೊರಟಿಹನು ಈ ಮಾನವನು.

-


12 JAN 2019 AT 18:48

ಈ ನತ್ತು ಮೂಗಿಗೆ
ಹಾಕೋ ಮೂಗ್ನತ್ತು,
ಮೂಗಿಗೆ ಇರ್ಬೇಕು
ಮೂರ್ ಹೊತ್ತು,

ಈ ಮುದ್ದಾದ
ನತ್ತಿನ ಗತ್ತು,ಗಮ್ಮತ್ತು,
ಇವಾಗಿನ ಹುಡ್ಗೀರಗೆ
ಏನ್ ಮಣ್ಣ್ ಗೊತ್ತು,
ಅದಿಲ್ಲದೆ ತಿರಗಾಡ್ತಾರೆ
ಮೂರ್ ಹೊತ್ತು.

ಸಂಸ್ಕೃತಿ ಗೊತ್ತಿಲ್ಲದ
ಹುಡ್ಗೀರೆ ಈ ಮೂಗ್ನತ್ತು,
ನಮ್ಮ ಭಾರತ ದೇಶದ
ಬಹು ದೊಡ್ಡ ಸಂಪತ್ತು,
ಅದು ನಿಮಗೆ ತಿಳಿಯದು
ನೋಡಿ ಯಾವತ್ತೂ...

-


21 MAR 2020 AT 21:29

ಏನಾಗುತ್ತಿದೆ ಜಗತ್ತಿಗೆ
ಜಗದಲ್ಲಿ ಜೀವಗಳು
ಸಾಲು ಸಾಲಾಗಿ ಹೊಗುತ್ತಿವೆ
ಆದರೂ ಯಾರಲ್ಲೂ
ಕೊಂಚ ಭಯ ಕಾಣುತ್ತಿಲ್ಲ
ಎಷ್ಟು ಅಂತ ಮುಚ್ಚಿಟ್ಟುಕೊಳ್ಳುತ್ತೀರಿ ಭಯವ
ಸ್ವಲ್ಪ ಭಯಪಟ್ಟು ಕರೋನಾ ವೈರಸ್ ತಡೆಯಲು
ಸಹಕರಿ......................................

-


15 MAY 2020 AT 13:56

ಹಸಿರು ಮಾನವನ ಉಸಿರು
ಹಸಿರು ಪ್ರತಿಬಿಂಬಿಸಿ
ಪ್ರತಿಫಲನ ಹೊಂದಿ
ತಿಳಿನೀರಂತೆ ಮನ
ಪರಿಶುದ್ಧ ಪರಿಪೂರ್ಣತೆಯಾಗಿಸಿ*

-



ದುಡಿಮೆ, ಸಂಪಾದನೆ ಮನುಷ್ಯನಿಗೆ ಅತೀ ಅಗತ್ಯ, ಆದರೆ ಸಂಪಾದಿಸಿರುವುದನ್ನು ಯಾವ ರೀತಿ ಸಂಭಾಳಿಸುತ್ತೇವೆ ಎನ್ನುವುದು ಕೂಡ ಅಷ್ಟೇ ಮುಖ್ಯವಾದದ್ದು. ಕೋಟಿ ಆಸ್ತಿ ಇದ್ದರೂ ಆತನಿಗೆ ಒಳ್ಳೆಯ ಬಂಧು ಬಳಗ, ಸ್ನೇಹಿತರು ಇಲ್ಲದಿದ್ದಲ್ಲಿ ಸಂಪಾದಿಸಿರುವುದರಲ್ಲಿ ಯಾವುದೇ ಆನಂದ ಇರುವುದಿಲ್ಲ. ಪ್ರೀತಿ, ಗೌರವ, ಸ್ನೇಹ, ಸಂಬಂಧಗಳನ್ನು ಉಳಿಸಿಕೊಂಡು ಮಾಡುವ ಸಾಧನೆ ಹಾಗೂ ಸಂಪಾದನೆಯು ಮನುಷ್ಯನ ಅತೀ ದೊಡ್ಡ ಗೆಲುವು. ಅದುವೇ ನಿಜವಾದ ಆಸ್ತಿ.

-


15 MAR 2021 AT 15:54

ಅಭಿವೃದ್ಧಿಯ ನೆರಳು ತಂಪು ನೀಡುವುದೇ ?

ಎಂಬ ಹೊಸ ಬರಹವನ್ನು ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೇನೆ
ಓದಲು ಇಚ್ಛೆ ಇರುವವರು ದಯವಿಟ್ಟು ಓದಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಲಿಂಕ್ ನನ್ನ ಪ್ರೊಫೈಲ್ ನಲ್ಲಿದೆ , ಗಡಿಬಿಡಿಯಲ್ಲಿ ಓದಬೇಡಿ
ಧನ್ಯವಾದಗಳು

-


19 MAR 2019 AT 8:01

ಇಷ್ಟು ವರುಷ ನೆರಳು ನೀಡಿದ ತಪ್ಪಿಗೆ
ನನ್ನ ಬುಡಕ್ಕೆ ಇಟ್ಟರು ಕೊಡಲಿ
ನನ್ನನ್ನು ಕಡಿಯಬೇಡಿ ನನ್ನನ್ನು ಉಳಿಸಿ ಎಂದು
ಕರುಣೆ ಇಲ್ಲದ ಜನರ ಬಳಿ ಹೇಗೆ ಬೇಡಲಿ

-


21 APR 2021 AT 21:34

ಹಲವರಿಗೆ ಪ್ರಮಾಣ ಮಾಡಿ ತಪ್ಪಿಸಿಕೊಳ್ಳುವುದು ಮಾತ್ರ ಗುತ್ತಿರುತ್ತದೆ.
ಅದನ್ನು ಉಳಿಸಿಕೊಳ್ಳುವುದಲ್ಲ.

#ಹಿಂಗೆ ಒಂದ್ ಮಾತು.

-



ಹನಿ ಹನಿ ಗೂಡಿ ನದಿಯಾದ ಶರಾವತಿ.!.
ನಮ್ಮಿಂದ ಈಗದಕ್ಕಾಗುತಿದೆ ತಿಥಿ,,,
ಅದಕ್ಕೆ ನಾವು ಕೊಡಲೇಬಾರದು ಸಮ್ಮತಿ''!
ಸಾವಿಗೂ ಇರಲೇಬೆಕಲ್ಲವೇ ಇತಿ ಮಿತಿ.!!!
ಸಮುದ್ರವೇ ತೊರೆದಿದೆ ನದಿಯ ಸ್ವಚ್ಛತಿ...
ದಯವಿಟ್ಟು ಸಮ್ಮತಿಸಿ ವಿನಂತಿ ಪ್ರತಿ."!"

-


5 SEP 2018 AT 0:59

ಕನ್ನಡ ಉಳಿಸಿ,
ಕನ್ನಡ ಬೆಳೆಸಿ,
ಇದಕ್ಕೊಂದೆ ದಾರಿ
ಕನ್ನಡ ಬಳಸಿ..🙏

-