ಪ್ರದೀಪ   (ಪಿ.ಆರ್.ಪ್ರದೀಪ್ ಕುಮಾರ್)
361 Followers · 4 Following

read more
Joined 6 November 2018


read more
Joined 6 November 2018
29 DEC 2019 AT 8:13

ನನ್ನ ನೋವುಗಳನ್ನೆಲ್ಲ ಮೂಟೆ
ಕಟ್ಟಿ ಇಟ್ಟಿರುವೆ
ಕನಸಿನಲ್ಲಾದರು ಬಂದು ಹೊತ್ತೊಯ್ದು
ದೂರ ಬಿಸಾಡಿಬಿಡು ಪ್ರಿಯೆ
ಮತ್ತೆಂದೂ ನನ್ನ ಸನಿಹ ಬಾರದಂತೆ.

-


4 DEC 2019 AT 19:34

ಪ್ರಸ್ತುತ ನಡೆಯುತ್ತಿರುವ
ಅತ್ಯಾಚಾರ, ಕೊಲೆ, ಸುಲಿಗೆ, ಗಾಂಜಾ, ಡ್ಸಗ್ಸ್
ಇತ್ಯಾದಿ ಪ್ರಕರಣಗಳಿಗೆಲ್ಲ ಮೂಲ ಕಾರಣ "ಶಿಕ್ಷಣದ ಕೊರತೆ".‌
ಇಂತಹ ಹ್ಯೇಯ ಕೃತ್ಯಗಳನ್ನು ಎಸಗುತ್ತಿರುವವರೆಲ್ಲ ಯುವಕರೇ ಆಗಿದ್ದಾರೆ.
ಇಂತವರಿಗೆ ಸರಿಯಾದ ಶಿಕ್ಷಣ ಸಿಗದೆ ಸಮಾಜವನ್ನು,
ದೇಶವನ್ನು ಹಾಳುಮಾಡುತ್ತಿದ್ದಾರೆ.
ಶಾಲಾ-ಕಾಲೇಜುಗಳು,ಶಿಕ್ಷಕರು ಸರಿಯಾದ ಶಿಕ್ಷಣ ಕೊಟ್ಟರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಇನ್ನಾದರೂ ಸರ್ಕಾರ, ಶಿಕ್ಷಕರು ಸರಿಯಾದ ಶಿಕ್ಷಣ ಕೊಡಲಿ.

-


6 NOV 2019 AT 20:01

ಅಸಹಾಯಕರ
ಬದುಕಿನಲ್ಲಿ
ನಿರೀಕ್ಷೆಗಳಿಗಿಂತ
ಪರೀಕ್ಷೆಗಳೆ ಹೆಚ್ಚು
ಪರಿಗಣನೆಗಳಿಗಿಂತ
ಕಡೆಗಣನೆಗಳೆ ಹೆಚ್ಚು.

-


1 NOV 2019 AT 22:10

ಗಂಡನಿಂದ ದಾಖಲಾಗಿದೆ ಒಂದು ಹೊಸ ಕೇಸು
ಹೆಂಡತಿ ಅತಿಯಾಗಿ ಬಿಡುವಳೆಂದು ಹೂಸು

-


5 OCT 2019 AT 21:19

ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಆದಂಗೆ
ಸರ್ಕಾರಿ ಪಂಕ್ಷನ್ನಲ್ಲಿ ಖಾಸಗಿ ಎಂಗೇಜ್ಮೆಂಟ್ ಆಗೋಯ್ತು
ಎಲ್ಲ 'ಗೊಂಬೆ'ಯಾಟವಯ್ಯಾ...

-


1 OCT 2019 AT 21:59

ಕೊಲ್ಲುವುದಾದರೆ ಕೊಂದುಬಿಡು ಒಂದೇ ಸಾರಿ
ಮತ್ತೆ ಮತ್ತೆ ಕೊಲ್ಲಬೇಡ ಇರಿದು ಕಣ್ಣ ಚೂರಿ
ನಾ ಆಗಲೇ ಸತ್ತು ಹೋಗಿರುವೆ
ಚೆಲುವೆ ಚೆಲುವೆ ಚೆಲವೆ ಓ ಚೆಲವೇ...

-


23 SEP 2019 AT 20:06

ಕಾಲಕ್ಕೆ ಬಾಡುವ ಹೂ ನಾನು
ಬಾಡುವ ಮುನ್ನ ಮುಡಿ ನೀನು
ನಿನ್ನ ಮುಡಿಗಾದರೂ...
ಇಲ್ಲ
ನಿನ್ನೆದೆ ಗುಡಿಗಾದರೂ...

-


9 SEP 2019 AT 18:04

Environment First
Improvement Next

-


8 SEP 2019 AT 9:13

ಏಕೆ ಹಾಕಿ ಕೊಂಡಿರುವೆ ಮೌನದ ಬೇಲಿ
ನೀ ಹು ಅನ್ನು ಸಾಕು ಇಟ್ಟುಬಿಡುವೆ ಮಾತಿನ ಕೊಡಲಿ

-


30 AUG 2019 AT 8:19

ಕೂತು ಉಣ್ಣುವವರೆ ಅರಸರಾಗುತ್ತಿರುವಾಗ,
ಇನ್ನು ದುಡಿದು ಉಣ್ಣುವವರು ಅರಸರಿಗುವುದಿಲ್ಲವೇ
ಚಿಂತಿಸಬೇಡಿ ನಿಮಗೂ ಒಳ್ಳೆಯ ಕಾಲ ಬರುವುದು
ಬೀದಿಗೆ ಬಿದ್ದ ಮಕ್ಕಳನ್ನೂ ಗದ್ದುಗೆ ಏರಿಸುವುದು.

-


Fetching ಪ್ರದೀಪ Quotes