Vasant Uppi  
371 Followers · 174 Following

read more
Joined 21 March 2018


read more
Joined 21 March 2018
9 AUG AT 23:19

ಪ್ರೀತಿಯ
ವಿಷ್ಣುದಾದಾ,
ನಿಮ್ಮ ಸಮಾಧಿಯನ್ನ
ಮಾಡಿದ್ದಾರಲ್ಲ
ನೆಲಸಮ,
ಅವರೆಲ್ಲ,
ಯಾವತ್ತೂ ಆಗಲ್ಲ,
ಬಿಡಿ,ನಿಮ್ಮ್
ಕಾಲಧೂಳಿಗೂ
ಸಮ..!
ಲವ್ ಯು ವಿಷ್ಣುದಾದಾ
❤️❤️❤️

-


4 AUG AT 22:18

ಆಸೆಗಳು ಈಡೇರಿದಾಗ,
ಬದುಕು ಮುಗಿಯಲ್ಲ,
ಬದುಕು ಮುಗಿದಾಗ
ಯಾವ ಆಸೆಗಳು
ಇರಲ್ಲ..!

-


2 AUG AT 23:05

ಈ ಬದುಕು ಸಾಗಲ್ಲ ಹಣವಿಲ್ಲದೆ,
ಅದಕ್ಕೆ ನಾವು ಕೂಡ
ದುಡಿಲೆಬೇಕು
ದಣಿವಿಲ್ಲದೆ.!

-


29 JUN AT 18:53

ಕಾಯುವುದು ಹಾಗೂ ಬೇಯುವುದೆ
ನಿಜವಾದ ಪ್ರೀತಿ,ನೀನದನ್ನ
ನೆನಪಿನಲ್ಲಿಡು..!❤️

-


29 JUN AT 10:10

ಹೇ,
ಮಾಝಿ ಪಂಢರಿ,
ಈ ಬದುಕಿಗೆ
ನೀನೆ ದಾರಿ,
ಗುರಿ ಮುಟ್ಟಿಸೊ
ನೀನೆ ವಾರಕರಿ,
ಜೈ ರಾಮಕೃಷ್ಣಹರಿ..!

-


28 JUN AT 0:06

*ಹೈಕು*
ನಿನ್ನ ನೋಡುವ
ತವಕ,ಮನದಲ್ಲಿ
ಬರಬಾರದೆ..

-


27 JUN AT 23:46

ವಿಶ್ವಾಸದಲ್ಲಿ
ಉಸಿರಿದೆ ಗೆಳತಿ,
ಘಾತ ಮಾಡ್ಬೇಡ..!

-


27 JUN AT 23:35

ನಿನ್ನ ನೆನಪು
ಪದೆ ಪದೆ ಬರ್ತದೆ,
ಯಾಕಂದ್ರೆ ಇವತ್ತು
ನಿನ್ನ ಬರ್ತಡೆ...

-


27 JUN AT 18:41

ಸಂಬಂಧಗಳಿಗೆ ಸಮಯವೆ ನೋಡಿ,
ಪ್ರೀತಿ,ಪ್ರೇಮದ ಕೊಂಡಿ..!

-


27 JUN AT 10:56

ನಮ್ಮ
ಶತ್ರುಗಳಿಗು
ಕೂಡ,ಬೇಗ
ಬರಬಾರ್ದು
ಸಾವು,ನಮ್ಮ
ಬೆಳವಣಿಗೆಯಿಂದಲೆ,
ಆ ಶತ್ರುಗಳಿಗೆ
ಬರ್ಬೇಕು,
ಕ್ಷಣ ಕ್ಷಣ ಸಾವು..!

-


Fetching Vasant Uppi Quotes