ಹೆಸರಿಡುವ ಹಬ್ಬದಲಿ
ಹೆಸರಿಡಬೇಕೆಂದು ಹೆಸರು
ಹುಡುಕಿ ಹೆಸರ
ಹುಡುಕಾಟದಲಿ ಸಿಕ್ಕ
ಹೆಸರರ್ಥವನ್ನು ಹಿಡಿದು
ಹಿಡಿಯಕ್ಕಿಯಲ್ಲಿ ನಿನ್ನ
ಹಿರಿಯರು ಕೈಹಿಡಿದು
ಹರಸಿ ಬರೆಸಿದ ಹೆಸರೇ...
💪ಶೌರ್ಯ💪-
🚩ಹಿಂದೂ ಹೊಸ ವರ್ಷ ಯುಗಾದಿ🚩
ಹಿಂದಿನ ವರ್ಷದ ಕಷ್ಟಗಳನ್ನು ಕಹಿ ತಿಂದು ಮರೆತು,
ಶುರುವಾದ ಹೊಸ ವರ್ಷವನ್ನು ಸಹಿ ತಿಂದು,
ಕಷ್ಟಕ್ಕೆ ಕುಗ್ಗದೆ,
ಖುಷಿಗೆ ಹಿಗ್ಗದೆ.
ಹೊಸ ವರ್ಷ ಪ್ರಾರಂಭಿಸೋಣ
ಹಿಂದೂಗಳ ಹೊಸ ಹಾಗೂ ಯುಗಾದಿ
ಹಬ್ಬದ ಶುಭಾಶಯಗಳು-
ನನ್ನ ನಗುವನ್ನು ವ್ಯರ್ಥ
ಮಾಡಿದ ದಿನಗಳಿಗಿಂತ,
ನನ್ನ ಸಮಯವನ್ನು ವ್ಯರ್ಥ
ಮಾಡಿದ ದಿನಗಳು
ನಿದ್ದೆ ಗೆಡಿಸುತ್ತಿವೆ.-
☯🕉 ನುಡಿ ದರ್ಶನ 🕉☯
ನಂಬಿಕೆ ಅನ್ನೋ ಪದ
ಬಳಸಿಕೊಂಡು
ಇನ್ನೊಬ್ಬರ ಜೀವನದಲ್ಲಿ
ಆಟವಾಡಬೇಡಿ.-
☯🕉 ನುಡಿ ದರ್ಶನ 🕉☯
ನೊಂದ ಮನಸ್ಸಿಟ್ಟುಕೊಂಡು,
ಮಂದಿರುವವರ ಮುಂದೆ
ನಗು-ನಗುತ್ತಾ ಮಾತಾಡೊಕು
ಒಳ್ಳೆ ಮನಸ್ಸಿರಬೇಕು.-
☯🕉 ನುಡಿ ದರ್ಶನ 🕉☯
ಎಲ್ಲದಕ್ಕೂ ಪ್ರಾರಂಭ ಕ್ಲಿಷ್ಟವೆ,
ಕ್ಲಿಷ್ಟವನ್ನು ಮುಂದುವರೆಸಿ
ಅದೇ ಸುಲಭವಾಗಬಹುದು.-
☯🕉 ನುಡಿ ದರ್ಶನ 🕉☯
ನಮ್ಮಿಂದ ಸಮಸ್ಯೆ
ಬಗೆಹರಿಸುವಂತಹ
ಕಾರ್ಯಗಳಾಗಬೇಕೆ
ವಿನಃಹ,
ಸಮಸ್ಯೆ ಉದ್ಭವಿಸುವ
ಕಾರ್ಯವಾಗಬಾರದು.-
☯🕉 ನುಡಿ ದರ್ಶನ 🕉☯
ಬುದ್ಧಿಯನ್ನು ವೃದ್ಧಿಸಿಕೊಳ್ಳಿ
ವೃದ್ಧರಾದಾಗ ಗೌರವ ತಗೊಳಿ.-
☯🕉 ನುಡಿ ದರ್ಶನ 🕉☯
ಶತ್ರುಗಳನ್ನು ಹುಟ್ಟುಹಾಕುವುದಕ್ಕೆ
ದ್ವೇಷ ಮಾಡಬೇಕೆಂದೇ ಇಲ್ಲ,
ನಮ್ಮ ಒಳ್ಳೆಯ ಕೆಲಸಗಳು
ಶತ್ರುಗಳನ್ನು ಹುಟ್ಟುಹಾಕಬಹುದು.-