QUOTES ON #ಅಹಂಕಾರಿಗಳಿಗೆ

#ಅಹಂಕಾರಿಗಳಿಗೆ quotes

Trending | Latest
3 SEP 2020 AT 18:08

ದುಡ್ಡು ಮನುಷ್ಯನನ್ನು ಹತ್ತಿದರೆ
ಅವನು ಆಡುವ ಮಾತು
ಬಾಳುವ ನೀತಿ
ಕೆಟ್ಟುಹೊಗುತ್ತೆ

-



ಹಾಗೆ ಕೆಲವೊಮ್ಮೆ ಆ ಮನುಷ್ಯನ ಸ್ವಾಭಿಮಾನದ
ಪ್ರಶ್ನೆ ಬಂದಾಗ ಆತನ ಬಗ್ಗೆ ಹೆಮ್ಮೆ ಪಡುವುದು ಅವಶ್ಯಕವಾಗಿರುತ್ತದೆ..!!

-


28 SEP 2020 AT 14:47

ಮನುಷ್ಯನಿಗೆ ಅಹಂಕಾರ ಇರಬೇಕು ನಿಜ
ಆದರೆ, ಬಂದ ದಾರೀನ ಮರೆಯುವಷ್ಟು
ದುರಹಂಕಾರ ಇರಬಾರದು

-



ಅಹಂಕಾರದ ಮುಂದೆ ಪ್ರೀತಿ ಪ್ರೇಮದ ಗಾಳಿ
ಮೌನ ತಾಳಿದೆ

-


28 SEP 2020 AT 14:53

ಮನುಷ್ಯನಿಗೆ ಸ್ವಾರ್ಥವಿರಬೇಕು ನಿಜ
ಪರರನ್ನು ತುಳಿದು ಬದುಕುವಷ್ಟು ಇರಬಾರದು

-


28 MAY 2020 AT 9:32

ಸ್ವಾರ್ಥದ ಬಿರುಗಾಳಿಗೆ ಸಿಲುಕಿ ಒಲವ ಮರದ

ಅನುರಾಗ ತುಂಬಿದ ಎಲೆಗಳೆಲ್ಲ ನೆಲಕ್ಕುರುಳಿ

ಅಸುನೀಗುತ್ತಿವೆ.

-


30 MAY 2020 AT 11:50

ಅಂಜಿಕೆ ಎಂಬುದು ಆವರಿಸಿದ ಮೇಲೆ ಪ್ರೀತಿಗೆಲ್ಲಿ ಅಹಂಕಾರ,
ಬರೀ ಮೌನ ಸದಾ ಕಾಲ...!

-


28 SEP 2020 AT 16:53

ಮನುಷ್ಯನಿಗೇ ಆಸೆ ಇರಬೇಕು
ನಿಜ ಆದರೆ ಅತಿ ಆಸೆ ಸಲ್ಲ,
ಅತೀ ಆಸೆ ಮನುಷ್ಯನ ಮಾನವೀಯತೆಯನ್ನು ನುಂಗಿಬಿಡುತ್ತದೆ

-



ಮೌನದ ಮುಂದೆ ಪ್ರೀತಿ ಪ್ರೇಮದ ಗಾಳಿ
ಸದಾ ಚಿಗುರೊಡೆಯುತ್ತದೆ.

-


28 SEP 2020 AT 18:18

ಅಹಮ್ ಖಾರ ಆಗದೇ ಸ್ವಾಭಿಮಾನದ ಪರಿಧಿಯ ಒಳಗೆ ಇದ್ದರೆ ಅತ್ಮ ಗೌರವದ ರಕ್ಷಕ

-