ನಾ ಬರೆವ ಕವನಗಳೂ ನಿನ್ನ ತುಸು ಹೆಚ್ಚಾಗಿ ಹಚ್ಚಿಕೊಂಡಿವೆ.
ಭಾವನೆಗಳ ಕಡಲಿಂದ ನಿನ್ನೊಲವ ಪದಗಳ
ನಾ ಹೆಕ್ಕಿ ತರಬೇಕೆಂದು ನನಗೇ
ತಾಕೀತು ಮಾಡಿವೆ.
-
Ambika Rao❤️
688 Followers · 702 Following
Joined 22 April 2020
12 JUN 2020 AT 17:32
17 MAY 2020 AT 9:53
ನನ್ನವ್ವ ಎಂದರೆ ನನ್ನೊಳಗಿನ
ನನ್ನನ್ನು ನನಗೇ
ಪರಿಚಯಿಸಿದವಳು...
ನನ್ನವ್ವ ಎಂದರೆ
ನನ್ನ ಬದುಕಿಗೆ ದೇವರು
ಬರೆದ ಮುನ್ನುಡಿ...
ನನ್ನವ್ವ ಎಂದರೆ
ನಾ ಸೋತಾಗ ನನ್ನಲ್ಲಿ
ಗೆಲ್ಲುವ ಛಲ ತುಂಬುವ ಕನ್ನಡಿ...
ನನ್ನವ್ವ ಎಂದರೆ ನನ್ನ ಜೀವ
ಜೀವದೊಳಗಿನ ಭಾವ
ಭಾವದೊಳಗಿನ ಬದುಕು ...
-
25 OCT 2021 AT 15:15
ये पल मेरा है...
मुझे जीने के लिए
तुम्हारी परछाई की ज़रूरत
नहीं है...
क्यों की मेरी ज़िन्दगी मेरी
अमानत है...-
25 OCT 2021 AT 13:42
My life... my happiness... its my responsibility... none of your business...
-
2 OCT 2021 AT 1:08
टुटा हुआ दिल ही तो है
फिर से समेट के रखेंगे
तुमने मेरे प्यार को
तप्पड़ ही तो मारा है
हम इसकी गला ही काट देंगे
मोहब्बत के बाज़ार में पहली बार
नीलाम नहीं हुए है जो
बार बार बिक जायेंगे...-