ಬದುಕಲೇ ಬೇಕು
ಬರೆದವನ ಬರಹ ಅಳಿಸಲಾಗದಮೇಲೆ
ಬಂದಂತೆ ಬದುಕ ಸ್ವೀಕರಿಸಬೇಕು.— % &-
ಕೊ......ಕೋಣೆಯಲಿ
ರೋ.....ರೋದಿಸುತ್ತ
ನ......ನರಳುವುದೇ
""ಕೊರೋನ ''😂😁😂😁😁😁ಇರಬೇಕು.— % &-
ಕನಸುಗಳು, ನಿರೀಕ್ಷೆಗಳು, ಕಲ್ಪನೆಗಳು,
ಬದುಕಿನ ಕನವರಿಕೆಗೆ ಮಾತ್ರ
ವಾಸ್ತವ ಭಿನ್ನವಾಗೆ ಇರುತ್ತದೆ— % &-
ಜೀವಕು ಜನುಮಕುಜೊತೆಗಾರ
ಮಗುವಾಗಿ ನಗುವಾಗಿ
ಸದಾ ನನ್ನದಾರಿಗೆ ಬೆಳಕಾಗಿ
ನನ್ನೊಳಗೆ ನಾನಾಗಿ
ನನ್ನದೇ ನೆರಳಾಗಿ
ನನ್ನೊಟ್ಟಿಗಿರುವ
ನನ್ನವನೆ ನನ್ನೆಜಮಾನ
-
ಸಂಸಾರದ ಸ್ವಂತ ಗುಟ್ಟು
ಹೊರಗೆಲ್ಲೊರಟ್ಟಾದರೆ
ಸಂಬಂಧಕ್ಕಿಲ್ಲಿದೆ ಒಗ್ಗಟ್ಟು
ಗಂಡ ಹೆಂಡತಿಯನಂಟು
ಪರರ ಕೇಳಿ ಬೆಸೆವುದಾದರೆ
ಬದುಕು ಸಮಸ್ಯೆಗಳ ಭ್ರಹ್ಮಗಂಟು
ಸತಿಪತಿಯ ಸರಸ ವಿರಸ ಸಹಭಾಗಿತ್ವದಲಿ
ಅಡಗಿಹುದು ಏಳು ಹೆಜ್ಜೆಗಳ ನಂಟು
ಮಾತು ಮನ್ನಣೆ ಇಲ್ಲದ ಮೇಲೆ
ಮೌನಕು ಬೆಲೆ ಉಂಟು.
ತನ್ನ ಸಂಸಾರದ ತಿರುಳ ತಿಳಿಯದ ಜನ
ತನಗರಿಯದೆ ಬಲಿಯಾಗುವುದುಂಟು.-
ಮೆಚ್ಚಿದ ಪತಿಯಿರಲು
ನೆಚ್ಚಿನ ಸೋದರನಿರಲು
ಅಕ್ಕರೆತ ಅಪ್ಪ ಅಮ್ಮ ಇರಲು
ಬದುಕು ಬಯಸಿದಂತಿರಲು
ಯಾವ ಚಿಂತೆಯ ಹಂಗು ನನಗೆಕೆ..??-
ನಲ್ಲೆಯ ನೆನಪಿನ ಮಡಿಲಲಿ
ನಾನಿಲ್ಲವಾದರು ನಾನವಳ ಸ್ವಂತ
ಸಂಸಾರದಲಿ ಸಮಸ್ಯೆಗಳ ಸಾಗರವಿದ್ದರು
ಬದುಕ ಬಂಡಿಯಲಿ ಸುಖ ಸಾಗರ
ಹೆಣ್ಣಿಗೆ ಹುಟ್ಟೊಂದೆಡೆ ಸಾವೊಂದೆಡೆಯಾದರು
ನಗು ಅವಳ ಸ್ವಂತ.
-
ಕಣ್ಣ ಮುಂದೆ ಬರಲಾಗದೆ
ಮರೆತೆನೆಂದರು ಮನದ ಮರೆಯಲ್ಲಿ
ಕರೆಯದೆ ಕನಸಲ್ಲಿ ಕಾಡುವುದೇಕೆ..?
-