Rathnakar Naik   (ಸ್ವಾತಿ)
270 Followers · 191 Following

Joined 12 April 2019


Joined 12 April 2019
4 HOURS AGO

ಆಳುವ ದೊರೆ
ಆದಾಗ ಅರಸ
ಬರಿದಾಗಿಸಿ ಬೊಕ್ಕಸ
ತೋರುವರು ಆಗಸ
ಅರಮನೆಯಲೇ ಕುಳಿತು‌.

-


4 HOURS AGO

ಮನದ ಮೌಢ್ಯವ
ಮೊದಲು ಕಳಚಿ
ಬದುಕ ಗೆಲುವನು
ನೀವೆ ಅರಸಿ
ಕನಸುಗಳ ಸರಿಸಿ

-


4 HOURS AGO

ದೇಶ ನಮ್ಮದು
ಭಾವ ನಮ್ಮದು
ಹಾರಿಸಿ ಬಾವುಟ
ಹೆಮ್ಮಯ ತಳೆದು
ಭಾರತಾಂಬೆಗೆ ನಮಿಸಿ

-


5 HOURS AGO

ನಿತ್ಯ
ಸತ್ಯವಿದು
ಅಂತರಂಗ
ಬಹಿರಂಗದ
ಆಗುಹೋಗುಗಳ
ನಡುವೆ
ಉಳಿವಿಗಾಗಿ

-


9 AUG AT 19:10

ನೆನಪುಗಳು
ನೆಪ ನನಗೆ
ಮತ್ತೆ ಮತ್ತೆ ಕಾಡವ
ಬದುಕ ಸೊಬಗಿನ ಸವಿ ಉಣ್ಣಲು

-


9 AUG AT 18:41

ಕನಸು ನೀನು
ಮನಸು ನಾನು
ಹಗಲು‌ ರಾತ್ರಿ

-


9 AUG AT 18:38

ಭಾವ ನಾನು
ಜೀವ ನೀನು
ಹಣತೆಯ ದೀಪ

-


9 AUG AT 18:36

ಹೊಟ್ಟೆಯ
ಕಿಚ್ಚಿಂದ
ದೂರ
ಉಳಿಯಬಲ್ಲೆವು

-


9 AUG AT 18:35

ಮನದ
ಕತ್ತಲ
ಕಳೆದು
ಹೃದಯದಿ
ಪ್ರೀತಿಯ
ದೀಪ
ಹಚ್ಚುವ
ಕ್ಷಣ

-


9 AUG AT 18:32

ಮೋಹ‌
ಅಳಿಸಿ
ಮಾಯೆ
ಕಳೆದು
ಮಮತೆ
ಬೆಳೆಸಿ
ಜಗವ
ಉಳಿಸು

-


Fetching Rathnakar Naik Quotes