ಲಕ್ಷ್ಮೀತನಯ BYK   (LaxmitanayaBYK)
1.2k Followers · 337 Following

read more
Joined 30 April 2018


read more
Joined 30 April 2018

ಒಂದಲ್ಲ ಹತ್ತು ಬಿದ್ದರು
ಒಡೆಯುವಂತದ್ದಾಗಿರಲಿಲ್ಲ
ಈ ಹೃದಯ
ಆದರೆ ಇಂದು ಅದೇಕೋ
ತಾನಾಗಿಯೇ ಒಡೆದು
ಹೋಗಬಾರದೇಕೆಂದು ಅನಿಸುತ್ತಿದೆ..!!

-



ಕಾಟಾಚಾರಕ್ಕಾದರು
ಜೊತೆಯಾಗಿರುವೆ
ಎಂದಾದರೂ ಹೇಳಿದರೆ
ಈ ಮನ ಸ್ವಲ್ಪವಾದರೂ
ನೆಮ್ಮದಿಯಾಗಿ ಇರುತ್ತಿತ್ತೆನೋ..!!

-



ನಿನ್ನ ಕಾಲ್ಗೇಜ್ಜೆಯ ಸದ್ದು ಪ್ರತಿ ಕ್ಷಣ
ಕೇಳುವ ಹಂಬಲ ಈ ಹೃದಯಕ್ಕೆ.!
ಆದರೆ
ನೀ ಸುದ್ದಿಯೇ ಮಾಡದೇ
ಬಿಟ್ಟೊಗಿದ್ದು ಗೊತ್ತಿಲ್ಲ ಈ ಮನಕೆ..!!

-



ಆದರೆ ನೀ
ಆದಷ್ಟು ದೂರವೇ ಸರಿಯುತ್ತಿರುವೆ..!!

-



🌹🙏"ನಿಯತಿ" ನಿಮ್ಮ ಬರಹ ಮತ್ತೊಬ್ಬರಿಗೆ ಸ್ಪೂರ್ತಿ🙏🌹

ಚೊಕ್ಕದಾದ ಪದಗಳಿಂದ ಚಿಕ್ಕದಾದ ಬರವಣಿಗೆಯಲ್ಲಿ
ಸ್ಪಷ್ಟತೆಯನ್ನು ನೀಡುವ ನಿಮ್ಮ ಬರಹದ ಅರ್ಥಗಳು
ನಿಜಕ್ಕೂ ಸೊಗಸಾದ ಅದ್ಭುತ
ಮುತ್ತು ಜೋಡಿಸಿದಂತೆ ನಿಮ್ಮ ಪದಗಳ ಜೋಡಣೆ
ಓದುಗರ ಮನಸ್ಸನ್ನು ತಟ್ಟದೆ ಇರಲಾರವು
ಹೀಗೆ ಸಾಗಲಿ ಮುಂದೆ ನಿಮ್ಮ ಬರಹದ ಪಯಣ
ಹತ್ತಿರ ಸುಳಿಯದಿರಲಿ ಯಾವುದೇ ನಿಮ್ಮ ಬರಹಕ್ಕೆ
ತಡೆಯೊಡ್ಡುವ ನಿಲ್ದಾಣ..!!
🌹🌹🌹🌹🌹🌹🌹🌹🌹
ಇಂತಿ ನಿಮ್ಮ 🙏
ಸುಂದರ ಬರಹಗಳ ಅಭಿಮಾನಿಯ ಅಭಿನಂದನೆಗಳು. (BYK)
💐💐💐💐💐💐💐💐💐💐💐

-



ಮಗುವಿನ ಜನ್ಮವಾದಗಲೆ ಅದಕ್ಕೂ ಮುಂದೆ ಒಂದು ದಿನ ಕೊನೆಯಂಬುದು ಇದೇ ಎಂದು ಗೊತ್ತಿದ್ದರು ಅದಕ್ಕೆ ಹಾಲು ಕುಡಿಸಿ ಬೆಳೆಸುವದು ಬಿಟ್ಟು ವಿಷಾ ಕೊಟ್ಟು ಸಾಯಿಸುವರೆ ಹಾಗೆಯೇ ಜೀವನದಲ್ಲಿ ಬರುವ ನಲಿವೊಂದಿರಲಿ ನೋವು ಬೇಡ ಎನ್ನಲಾಗುವುದೆ ಸಮಾನತೆ ಬಯಸುವವರು ಸಮಾನವಾಗಿ ಕಷ್ಟ-ಸುಖ ಹಂಚಿಕೊಳ್ಳದೆ ದೂರ ಆಗುವ ಭಾವನೆ ಧರ್ಮವೆ..!!

-



ತಾಳ್ಮೆ ಕಳೆದುಕೊಳ್ಳ ಬೇಡಿ

-



*ಹೈಕು*
ಉದಯೋನ್ಮುಖ
ಕವಿಗಳ ವೇದಿಕೆ
ನಿರ್ಮಾಣ ಹೈಕು

-



ನನ್ನ ಪೋನ್ ಗೆ ಯಾವುದಾದರೂ ಶನಿ
ವಕ್ಕರಿಸಿದಿಯಾ ಅಂತ ನನ್ನ ಅಕೌಂಟ್ ಗಳಲ್ಲಿ
ಬದಲಾದ ವಾತಾವರಣ ದಿಂದ ಮೊದಲಿಂದಲೂ
ಒಂದು ಡೌಟ್ ಬಂದಿತ್ತು ಆದರೆ ಅದು ಇವತ್ತು
ಒಂದು ಹಂತದವರೆಗೆ ತಿಳಿಯುತ್ತು ನನ್ನ Facebook
ಅಕೌಂಟ್ ನಾನ್ ಇಲ್ಲದೆಯಿರೊ ಟೈಮ್ ನಲ್ಲಿ
ಯಾರೊ ಬಳಸಿದ್ದಾರೆ ಅಂತ ಆ ಮಾರ್ಕ್ ಜುಕರ್
ಲಾಕ್ ಮಾಡೊವರೆಗು ಡೌಟ್ ಇದ್ದರು ಕನ್ಪರ್ಮ್
ಆಗಿರಲಿಲ್ಲ ಇವತ್ತು ಗೊತ್ತಯಿತು ಇನ್ನೂ ಯಾರ್
ಮಾಡಿದ್ದಾರೆ ಅಂತ ತಿಳ್ಕೊಳ್ಳೊಕೆ ಇನ್ನೊಂದು ವಾರ
ಕಾಯಬೇಕು ಇನ್ನೂ ನನ್ನ ಯಾವ ಎಲ್ಲಾ ಅಕೌಂಟ್
ಗಳಲ್ಲಿ ಎನ್ ಎನ್ ಆಗಿದೆ ಅಂತ ತಿಳಿಯುವ
ಕಾರ್ಯಾಚರಣೆ ಶುರುವಾಗಿದೆ ಇನ್ನೂ ಅವರು
ಈ ನನ್ನ ವೈಕ್ಯೂ ಅಕೌಂಟ್ ಅನ್ನು ಓಪನ್
ಮಾಡಿದ್ದಾರಾ ಅನ್ನೊದು ಇನ್ನೊಂದೆರಡು ದಿನದಲ್ಲಿ ತಿಳಿಯುತ್ತೆ..!! 🙏

-



ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ
ಮುಖವಾಡ ಧರಿಸುತ್ತಾರೆ.,
ಹಾಗೆ ನಾನು ಕೂಡ ಧರಿಸಿದ್ದಿನಿ
ಅದು ಮನದ ನೋವು ಮರೆಮಾಚಿ
ಮುಖದ ಮೇಲೆ ಬೀರುವ
ನಗು ಎಂಬ ಮುಖವಾಡ.‌.!!

-


Fetching ಲಕ್ಷ್ಮೀತನಯ BYK Quotes