QUOTES ON #ಮಾರ್ಗದರ್ಶನ

#ಮಾರ್ಗದರ್ಶನ quotes

Trending | Latest

ಎಲ್ಲಿ ನಿನ್ನ ತಪ್ಪುಗಳಿಗೆ ಮಾತ್ರ ಬೆಲೆಯಿರುತ್ತದೋ ಅಲ್ಲಿ ನಿನಗಾಗಲಿ
ನೀ ಬೆಸೆದ ಸಂಬಂಧಗಳಿಗಾಗಲಿ ಬೆಲೆಯಿರುವುದಿಲ್ಲ..!
ಎಲ್ಲಿ ನಿನ್ನ ತಪ್ಪುಗಳಿಗೆ ಕ್ಷಮೆಯಿರುತ್ತದೋ ಅಲ್ಲಿ ನಿನಗೆ ಅತ್ಯಮೂಲ್ಯ ಮೌಲ್ಯವಿರುತ್ತದೆ ಮನದೊಳಗೊಂದು ಶಾಶ್ವತ ನೆಲೆಯಿರುತ್ತದೆ ♥️

-



ಮಾರ್ಗದರ್ಶನ

ಕೆಲವೊಮ್ಮೆ ನಮಗೆ ತಿಳಿಯದ ವಿಷಯದಲ್ಲಿ ಇನ್ನೊಬ್ಬರಿಗೆ guide ಮಾಡಿ, ಅವರನ್ನು misguide ಮಾಡದೇ ಸುಮ್ಮನೆ ಇರುವುದು ಉತ್ತಮ. ಏಕೆಂದರೆ ಅವರ ದಾರಿಯನ್ನು ಅವರು ಕಂಡುಕೊಳ್ಳಲು ತಿಳಿದಿರುತ್ತಾರೆ !!

-



ನಾವು ಪಡೆದ ಮಾರ್ಗದರ್ಶನ
ಸರಿಯಾಗಿದ್ದು ಅದರೆಂತೆ ನಡೆದರೆ
ಗೆಲುವು ನಿಶ್ಚಿತ......

-


30 JAN 2022 AT 13:39

ಮಾರ್ಗದರ್ಶನ ಸರಿಯಾಗಿದ್ದರೆ..
ಬೆಳಕು ನೀಡುವ ಚಿಕ್ಕ ದೀಪವೂ ಕೂಡ
ಸೂರ್ಯನಿಗೆ ಸಮಾನ.. — % &

-


7 MAY 2019 AT 14:18

ಮಾರ್ಗದರ್ಶನ ಯಾರಿಂದಾದರೇನು?
ಮಾರ್ಗ ಸರಿ ಇರುವಾಗ
ವಿದ್ಯಾರ್ಥಿ ನಾನಾಗಿರುವೆ
ಈ ಜೀವ ಇರುವಾಗ

-



ಪ್ರಜಾ ಹೃದಯ ಗೆದ್ದು ಸಿಂಹಾಸನಾಧೀಶ್ವರನಾಗು
ಸೋತ ಹೃದಯಗಳ ಸಂತೈಸುತ್ತ ಮಾತೆಯಾಗು.

-


10 AUG 2024 AT 11:40

ಜಯದಿಂದ ನಾಯಕನಾಗಿ ನಡೆ!,
ಸೋಲಿನಿಂದ ಮಾರ್ಗದರ್ಶನ ಪಡೆ!!.

-


20 FEB 2021 AT 20:16

ಹೆಚ್ಚಿನವರೆಲ್ಲಾ ಮದ್ದು ತುಂಬಿದ
ಪಟಾಕಿಗಳೇ ನಾವುಗಳು..
ಚಿಕ್ಕ ಸ್ಫೂರ್ತಿಯ ಕಿಡಿಗಾಗಿ
ಕಾಯುತ್ತಿರುವರು..
ಕಿಡಿ ಸೋಕಿದ ತಕ್ಷಣ ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ ಸ್ಫೋಟಿಸಿ
ಶಬ್ದದ ಜೊತೆ ಬೆಳಕಾಗುವರು...
ಕಿಡಿ ಹಚ್ಚಿದವರೇ ಮಾರ್ಗದರ್ಶಕರು...
ಸಾಧ್ಯವಾದರೆ ಮಾರ್ಗದರ್ಶಕರಾಗೋಣ...
ಇಲ್ಲವಾದರೇ,
ಚಿಕ್ಕ ಪಟಾಕಿಯಾಗಿಯಾದರೂ
ಸಿಡಿಯೋಣವಲ್ಲವೇ...

-


20 DEC 2020 AT 21:13

ನೀನು ಮೊದಲು ಸರಿಯಾಗಿ ಯೋಚಿಸಿ ಒಳ್ಳೆ ರೀತಿ ವರ್ತಿಸು ಆಮೇಲೆ ಈ ನಾಡಿಗೆ ಪ್ರಪಂಚಕ್ಕೆ ಮಾರ್ಗದರ್ಶಿಯಾಗುವಂತೆ.ತನ್ನನ್ನು ತಾನು ಸರಿಮಾಡಿಕೊ ಕಂದಾ ಆಮೇಲೆ ಬೇರೆಯವರಿಗೆ ಮಾರ್ಗದರ್ಶಿಯಾಗಿರುವಂತೆ‌‌‌....!

-


10 JUN 2020 AT 16:23

ಕವಿಗಳ ಮನಸಿನಲ್ಲಿ ಮೂಡುವ ನಿಜವಾದ ಭಾವನೆಗಳಿಗೆ ಓದುಗರ ಮನಸನು ಮುಟ್ಟುವ, ಹೃದಯವನು ತಟ್ಟುವ ಶಕ್ತಿ ಇರುತ್ತದೆ. ಕವಿಗಳು ಮನಸ್ಸು ಮಾಡಿದರೆ ಸಮಾಜವನ್ನು ಸದೃಢಗೊಳಿಸಬಹುದು, ಕಾನೂನು ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶಿಸಬಹುದು.

-