Shreedhar Shree   (𝑺𝒉𝒓𝒆𝒆 🖋💐( 🤗⭐))
108 Followers · 191 Following

read more
Joined 19 June 2020


read more
Joined 19 June 2020
6 JAN 2023 AT 17:35

ಹೇ! ಕೃಷ್ಣ ಸರ್ವರನ್ನೂ ಸದಾ ಸುಖವಾಗಿಡು,
ಮನಸ್ಸಿನ ಭೇಗುದಿಗೆ ಮುಕ್ತಿಯನ್ನು ಕೊಡು.

-


29 NOV 2022 AT 10:04

Whatever Your Posture Is,
It Should Be Shown In
The Photograph,
Not In Your Life

-


25 NOV 2022 AT 18:56

ಬಾಳಿನೋಳಗೇನು ಇದೆ ಬಂಗಾರ
ಬಂಗಾರದಂತಿದ್ದರೆ ಸಾಕು ಬಾಳು |
ಚಿನ್ನು ,ಮುದ್ದು , ರನ್ನ ಎಂದು
ಕರೆದರೆ ಏನು ಸಾರ್ಥಕ ಕಣ್ಣೀರು
ಬಾರದಂತೆ ನೋಡಿಕೊಳ್ಳದಿದ್ದಮೇಲೆ ||
ಜೀವನದಲ್ಲಿ ಸಂತೋಷವಾಗಿ
ನೋಡಿಕೊಳ್ಳುತ್ತೇನೆ ಎಂದು ಬರೀ
ಆಶ್ವಾಸನೆ ಕೊಟ್ಟರೇನು ಮುದ್ದು
ಸಂಗಾತಿಯ ಸುಖ ದುಃಖಗಳನ್ನ
ಅರ್ಥೈಸಿ ಸಂತೈಸದ ಮೇಲೆ |
ನಾನೇ ಮೇಲು, ನನ್ನ ಮಾತೇ
ನಡೆಯಬೇಕು ಎಂದು ದರ್ಪ
ತೋರಿದರೇನು ಬಂತು ಮುದ್ದು
ಸತಿಗೆ ಪ್ರೀತಿಯ ತೋರಿ,ಅವಳನ್ನ
ಮತ್ತು ಅವಳ ಮಾತನ್ನ
ಗೌರವಿಸದಿದ್ದಮೇಲೆ. ||

-


25 NOV 2022 AT 8:31

ಪ್ರೀತಿ ಸೌಂದರ್ಯವಾಗಿದೆ ಎಂದರೆ ಅದಕ್ಕೆ ಇಬ್ಬರು ಪ್ರೇಮಿಗಳು ಕಾರಣ
ಸ್ನೇಹ ಸೌಂದರ್ಯವಾಗಿದೆ ಎಂದರೆ ಅದಕ್ಕೆ ಇಬ್ಬರು ಸ್ನೇಹಿತರು ಕಾರಣ
ಸಂಬಂಧ ಸೌಂದರ್ಯವಾಗಿದೆ ಎಂದರೆ ಅದಕ್ಕೆ ಇಬ್ಬರು ವ್ಯಕ್ತಿಗಳ ನಂಬಿಕೆಯೇ ಕಾರಣ
ಆದರೆ ಒಬ್ಬ ಮನುಷ್ಯ ಸೌಂದರ್ಯವಾಗಿದ್ದಾನೆ/ಳೆ ಎಂದರೆ ಅವನ/ಳ ಮನಸ್ಸು ಮತ್ತು ಆಲೋಚನೆಯೇ ಕಾರಣ.

-


10 NOV 2022 AT 15:09

ಥ್ಯಾಂಕು YQ 😘, ಕಾರಣ ಏನೆಂದರೆ ನಮ್ಮ ಮನಸ್ಸು ಎಷ್ಟೋ ಸಲ ಒಂದು ತೊಂದರೆಗೆ ಕಾರಣ ಗೊತ್ತಿದ್ದರು ಹಾಗೆ ಆ ಕಾರಣಕ್ಕೆ ಪರಿಹಾರದ ಮಾರ್ಗಕೂಡ ಗೊತ್ತಿದ್ದರು ಏನೂ ಮಾಡದೇ ಸುಮ್ಮನಾಗಿ ಬಿಟ್ಟಿರುತ್ತಿವಿ ,ಆದರೆ ಈ Yq ನಲ್ಲಿರೋ ಸ್ನೇಹಿತ ಸ್ನೇಹಿತೆಯರು ನವ ಚೈತನ್ಯ ಮೂಡಿಸುವ ಕೆಲಸವನ್ನು ಮಾಡಿದ್ದಾರೆ ಹೊಸ ಹೊಸ ಕೆಲಸಗಳಿಗೆ ಸ್ಪೂರ್ತಿ, ಮನಸ್ಸಿಗೆ ನಿಷ್ಕಲ್ಮಶವಾದ ಪ್ರೀತಿ ಹಾಗೆ ನೆಮ್ಮದಿ, ಎಲ್ಲವನ್ನು ಧಾರೆಯರೆಯುತ್ತಾ ,ಒಂದು ಕುಟುಂಬವಾಗಿ ಖುಷಿ ಖುಷಿಯಾಗಿ ಎಲ್ಲರನ್ನೂ ನಕ್ಕು ನಲಿಸಿದ್ದಾರೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು🙏💐.ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ YQ ಕುಟುಂಬಕ್ಕೆ🙏💛. ಹಾಗೆ ಎಲ್ಲೆ ಇರಿ ಹೇಗೆ ಇರಿ ನಗು ನಗುತ್ತಾ ಜೀವನದ ಸಿಹಿ ಕಹಿ ನೆನಪುಗಳನ್ನು ಸವಿಯುತ್ತಾ ಮುಂದೆ ಸಾಗಿ.

-


26 OCT 2022 AT 21:42

ಸಾಧನೆಗೆ "ಸಂಕಲ್ಪ" ತುಂಬಾನೆ ಮುಖ್ಯ
ನಿನ್ನ ಶ್ರಮವನ್ನ ಸಂಕಲ್ಪದ ಮೇಲೆ ಹಾಕು,
ಶ್ರಮದ ಮೇಲೆ ಸಂಕಲ್ಪವನ್ನ ಹೇರಬೇಡ.
"ಸಂಕಲ್ಪ" ಮಾಡಿ ಶ್ರಮ ಹಾಕಿದರೆ ನಮ್ಮ ಸಾಧನೆ ಸುಲಭ.

-


15 OCT 2022 AT 5:27

Know Right And Wrong
Before Achievement,
Because Right And Wrong
Will Not Be Seen After
Achievement.

-


1 OCT 2022 AT 19:38

What is Life?

"Life is a Library"
We can choose any book in this library,
But we have to remember that book shapes our life, whatever it may be.

-


18 SEP 2022 AT 8:02

ಸುಮ್ಮನೆ ಬಿದ್ದು ಬಿಡು ಕನಸೇ, ಮನಸಲ್ಲಿ ರಂಗು ಚೆಲ್ಲಲು

ಸುಮ್ಮನೆ ಇದ್ದು ಬಿಡು ಕೂಸೇ, ಕನಸ ತರಂಗಗಳು ಓಡಾಡಲು

ಹೊಸ ಭಾವನೆಗಳ ಹೊತ್ತು ತಾ ಕನಸೇ, ಮನಸಿನ ನೋವ ಮರೆಸಲು

ಈ ರಾತ್ರಿ ಬರುವೆಯಾ ಕನಸೇ, ಮನಸ್ಸು ಚಿಂತೆಯ ಮರೆತು ಹಾಯಾಗಿ ನಿದ್ರಿಸಲು.

-


12 SEP 2022 AT 17:29

ದೂರದಲ್ಲೊಂದು ಲೋಕವಿದೆ ಆ ಲೋಕಕ್ಕೆ ನೀನೆ ರಾಯಭಾರಿ
ದೂರದಲ್ಲೊಂದು ಲೋಕವಿದೆ ಆ ಲೋಕಕ್ಕೆ ನೀನೆ ಪ್ರೇಮಕುಮಾರಿ
ದೂರದಲ್ಲೊಂದು ಲೋಕವಿದೆ ಆ ಲೋಕಕ್ಕೆ ನೀನೆ ನೀಲಾಂಬರಿ
ನಾ ಯೋಚಿಸುತ್ತಾ ಬರೆದೆ ನಿನಗೋಸ್ಕರ ಒಂದು
ಶಾಯರಿ
ಓ ಚಿನ್ನ ಏರಿ ಬರುವೆಯಾ ನೀನು ನನ್ನ ಪ್ರೀತಿಯ ಅಂಬಾರಿ.....
love you Rachhu....!

-


Fetching Shreedhar Shree Quotes