ಮಧುರ ಸಂಗೀತದಂತೆ ಎಲ್ಲರ ಗಮನ ಸೆಳೆಯುವುದು
ಮಧುರ ಪ್ರೇಮದಂತೆ ಪರಸ್ಪರ ಒಲವ ಹಂಚುವುದು.
ಮಧುರ ಕಾವ್ಯದಂತೆ ಸಹೃದಯಿ ಮನಸನ್ನರಳಿಸುವುದು
ಮಧುರ ಸ್ನೇಹದಂತೆ ಸಿಪಾಯಿ ಕನಸನನಸಾಗಿಸುವುಸು.-
Natural quotes by Thippeswamy
(🌈Digitalism ✍ನಿಸರ್ಗಧರ್ಮ)
461 Followers · 189 Following
ಸಂಪರ್ಕ ಸಂಖ್ಯೆ : 9620392908
🌸ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕನಾಗಿ ಸೇವೆ... read more
🌸ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕನಾಗಿ ಸೇವೆ... read more
Joined 17 March 2020
YESTERDAY AT 7:56
YESTERDAY AT 7:42
A beautiful journey towards
the national festival...
A peaceful journey towards
the cultural festival...-
31 JUL AT 13:19
ಧರ್ಮಸ್ಥಳ ಅಪರಾಧ ಘಟನೆಗಳನ್ನು ಗಮನಿಸುತ್ತಿದ್ದರೆ...
"ದೇಶ ಸುತ್ತುವುದಕ್ಕಿಂತ ಕೋಶ ಓದುವುದೇ ಮೇಲು "
ಎಂದು ನನಗೆ ಅನ್ನಿಸುತ್ತದೆ....
ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮೂಲಕ ತಿಳಿಸಿ...-
23 JUL AT 22:34
ವಿಶ್ವ ಮಾನವತೆಯನ್ನು ರೂಡಿಸಿಕೊಂಡಂತೆ...
ಪ್ರತಿಯೊಬ್ಬ ವಿಶ್ವ ಮಾನವನ ಮೂಲಭೂತ ಕರ್ತವ್ಯ..-
23 JUL AT 22:31
every night brings
one new story
called dharmastala files-
23 JUL AT 22:26
ಯಾರು
ಕೈಬಿಟ್ಟರೂ... ಕಟ್ಟಿಕೊಂಡ
ಗಂಡ ಎಂದಿಗೂ ಕೈಬಿಡುವುದಿಲ್ಲ.-
12 JUL AT 18:02
l love my Nation,
l am a social servant
l got Lots of from the Nation-