ಪ್ರೀತಿ ಇಷ್ಟ ಇಲ್ಲ ಅಂದ್ರೆ ಗೌರವದಿಂದ ತಿರಸ್ಕರಿಸಿ.,
ಅದ ಬಿಟ್ಟು ವರ್ಷಗಟ್ಟಲೇ ಪ್ರೀತಿ ಮಾಡಿ
ಕನಸು ಕಟ್ಟಿದ ಮೇಲೆ
ಕೈ ಬಿಟ್ಟು ಹೋಗುವುದಲ್ಲ..-
ಪರಿಚಯ ಆಗಬೇಕಾಗಿರುವುದು ಸಾಹಿತ್ಯವೇ ಹೊರತು ಸಾಹಿತಿ ಅಲ್ಲ..🌼
ಒಳ್ಳ... read more
I went for her in front of her house
The walls of that house
They laughed and said, "She left, got married the other day..-
If we talk to some people,
Not because of wasting time.,
Always with us in times of hardship and happiness
With the belief that there will be..-
"Love"
And you have to know the value of it,
After lost
There is no point in grieving..-
ಕೆಲವರ ಜೊತೆಗೆ ನಾವು ಮನ್ಸಬಿಚ್ಚಿ ಮಾತಾಡ್ತೀವಿ ಅಂದ್ರೆ
ಕಾರಣ ಸಮಯ ವ್ಯರ್ಥ ಕಳೆಯುದಕ್ಕಲ್ಲ.,
ಕಷ್ಟ ಸುಖದಲ್ಲಿ ಸದಾ ನಮ್ಮ ಜೊತೆ
ಇರುವರೆನೋ ಅನ್ನುವ ನಂಬಿಕೆಯಿಂದ..-
"ಪ್ರೀತಿ"
ಜೊತೆಗೆ ಇದ್ದಾಗ್ಲೆ ಅದರ ಬೆಲೆ ತಿಳ್ಕೋಬೇಕು,
ಕಳೆದು ಹೋದ ಮೇಲೆ
ದುಃಖ ಪಡೋದ್ರಲ್ಲಿ ಯಾವುದೇ ಅರ್ಥವಿರುವುದಿಲ್ಲ..-
Experience is the greatest teacher of life
It's tough, but it's just learning..-
ನೀ ಬಿಟ್ಟ ಆಸೆಗಳ
ನಾ ಹೃದಯದಲಿ ಒಗ್ಗೂಡಿಸಿ
ಒಲವೆಂಬ ಚಿಲುಮೆಯಲಿ
ನನ್ನನ್ನೆ ನಿನಗೆ ಅರ್ಪಿಸಿ
ಈ ಜೀವವೇ ಕಾದಿರುವುದು ಗೆಳತಿ
ನಿನ್ನ ಅನಂತ ಸ್ನೇಹ ಮತ್ತು ಪ್ರೀತಿ ಬಯಸಿ..-