QUOTES ON #ಹಬ್ಬದ

#ಹಬ್ಬದ quotes

Trending | Latest
14 NOV 2020 AT 12:33

ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ.
ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ.
ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ.
ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ ಪ್ರದೇಶದಿಂದ ಪ್ರದೇಶಕ್ಕೆ ಈ ಹಬ್ಬದ ಆಚರಣೆಯಲ್ಲಿ ಕೊಂಚ ವಿಭಿನ್ನತೆ ಇರುವುದನ್ನು ಕಾಣಬಹುದು.

-


26 OCT 2019 AT 9:26

ಇವತ್ತು ಧನ ತ್ರಯೋದಶಿ
ನಾಳೆ ನಾಡಿದ್ದು ದೀಪಾವಳಿಯ
ಸಡಗರ ಸಂಭ್ರಮದಲ್ಲಿ
ನೀವೆಲ್ಲರೂ ತುಂಬಾ ಬ್ಯೂಜಿ
ನೀವೇನು ಮನೆಗೆ ನಮ್ಮನ್ನು ಕರೆದು
ಕರಿದು ತಿನ್ನಿಸುದಿಲ್ಲ ಈರುಳ್ಳಿ ಬಜಿ
ಅಣ್ತಮ್ಮಂದಿರು ನಿಮ್ಮನೆಗೆ ಬಂದ್ರೆ
ನೀವು ಆಗದಿರಿ ಲೇಜಿ
Happy Diwali
ಮಹೇಶ್ (ಬದ್ರಾಪೂರ ಮಹೇಶ)
ಹಾಗೂ __✍ಗುರು ಡಿ. (ಗುರು ಢವಳೇಶ್ವರ)
ವತಿಯಿಂದ.. ಎಲ್ಲರಿಗೂ..
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..!
🙏❤🌹🤝🌾🎉🎊🎈🎈

-


31 JUL 2020 AT 14:58

ನನ್ನಿಂದ ಸದಾ ಸಾಮಾಜಿಕ ಅಂತರ
ಕಾಯ್ದುಕೊಳ್ಳುತಿರುವ ಲಕ್ಷ್ಮಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

-


21 FEB 2020 AT 12:49

ಅನಾದಿ ಕಾಲದಿಂದಲೂ ಬೂದಿ
ಹಚ್ಚುವ ಅವನು ಆದಿಶಂಕರ......

-


22 AUG 2020 AT 6:56

ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು....ಗಣಪತಿಯ ಅನುಗ್ರಹದಿಂದ ಸಕಲವು ಶುಭವಾಗಲಿ .....

-



ಪಕ್ಕದ ಮನೆಯವಳು
ನಗು ನಗುತ ಕರೆದಳು
ಒಳಗೆ ಬನ್ನಿ...
ನಾನು ಕುತೂಹಲದಿಂದ
ಖುಷಿಯಿಂದ
ತುಸು ಭಯದಿಂದ
ಒಳ ನಡೆದೆ
ಕೈಗೆ ಕೊಟ್ಟಳು ಬನ್ನಿ...!!







ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು

-


15 AUG 2019 AT 15:13

ಅಕ್ಕರೆಯ ಆಟಗಳು
ಮುದ್ದಾದ ಮಾತುಗಳು ..❤️
ಎದುರಿರಲು ಕಚ್ಚಾಟ
ಮರೆಯಾದರೆ ಒದ್ದಾಟ ..❤️

ಸಾವಿರಾರು ಸಲಗಗಳ
ಸಮಬಲ ಬಂಧ ..❤️
ಸೋದರನ ಸ್ವಚ್ಛಂದ
ಅನುರಾಗದ ಅನುಬಂಧ ..❤️

ಬಿಗಡಾಯಿಸದ ಬಲಿಷ್ಠ ಬೇರು
ನಮ್ಮೀ ಸೌಹಾರ್ದತೆಯ ತೇರು ..❤️
ರಾಖಿಯ ಭ್ರಾತೃತ್ವದ ಭಾವನೆ
ಪ್ರೀತಿಯ ಪರಿಪೂರ್ಣ ಆಸ್ವಾದನೆ ..❤️

ಜಗಳವಾಡಿದಷ್ಟೂ ಜೊತೆಯಾಗುವ
ಜಗಮೆಚ್ಚುವ ಬಾಂಧವ್ಯ ..❤️

-


21 AUG 2020 AT 16:47

ಸಕಲ ಶಕ್ತಿಯು ನೀನೆ,,
ದೇವಾನು ದೇವತೆಗಳ ಅಡಗಿರುವ ದೇವತೇ
ಸರ್ವಗುಣ ಲೀಲಾವತಿ ನಿನಗೇ ನೀನೆ ಸಾಟಿ ಶ್ರೀ ಮಾತೆ

ಗೌರಿ ಹಬ್ಬದ ಶುಭಾಶಯಗಳು

-



🌳🌳🌳🌳🌳🌳🌳🌳🌳🌳🌳🌳🌳🌳
🌳🌳🌳🌳🌳 ವಿಶ್ವ 🌳🌳🌳🌳🌳🌳🌳
🌳🌳🌳ಪರಿಸರ ದಿನಾಚರಣೆಯ 🌳🌳🌳🌳
🌳🌳🌳🌳ಶುಭಾಶಯಗಳು 🌳🌳🌳🌳🌳
🌳🌳🌳🌳🌳🌳🌳🌳🌳🌳🌳🌳🌳🌳

ಹಾಗೂ

🕌🕌🕌🕌🕌🕌🕌🕌🕌🕌🕌🕌🕌🕌
🕌🕌🕌🕌🕌️ನನ್ನ ಎಲ್ಲಾ🕌🕌🕌🕌🕌🕌
🕌🕌🕌️ಗೆಳೆಯರಿಗೂ ರಂಜಾನ್ 🕌🕌🕌🕌
🕌🕌🕌️ಹಬ್ಬದ ಶುಭಾಶಯಗಳು🕌🕌🕌🕌
🕌🕌🕌🕌🕌🕌🕌🕌🕌🕌🕌🕌🕌️🕌

-


26 OCT 2019 AT 19:22

ನಿರ್ಮಲ ಮನಸ್ಸಿನಿಂದ
ಹಚ್ಚಿಟ್ಟ ಪ್ರೀತಿ ಹಣತೆಯದು
ಸಂಬಂಧಗಳ ಬೊಗಸೆಯಲ್ಲಿ
ಸದಾ ಸತ್ಯತೆಯಿಂದ ಬೆಳಗುತ್ತಿರಲಿ

-