ಬಲವಂತದ ಸಂಬಂಧಗಳು
ಬೊಗಸಯಲ್ಲಿಡಿದ ನೀರಿನಂತೆ
ಎಂದಿಗೂ ಶಾಶ್ವತವಾಗಿರುವುದಿಲ್ಲ...!!
ಕೆಂಡಸಂಪಿಗೆ-
ಒಂಟಿ ಹಕ್ಕಿ
274 Followers · 382 Following
ಭಾವನೆಗಳ ಮನಸ್ಸಿನ ಬರಹ
Joined 9 February 2019
26 JUN 2022 AT 18:40
31 MAR 2022 AT 7:33
ಮುದ್ದು ಮೊಗದ
ಕನಸಿನ ರಾಜಕುಮಾರಿ
ನಿನ್ನ ನೋಡಿ ನಾನು ಮರೆತು ಹೋದೆ ನನ್ನ ದಾರಿ
ನಿನ್ನ ಕೇಶ ರಾಶಿ
ನಿನ್ನ ನಗುವಿನ ರಶ್ಮಿ
ನೋಡಿ ಬೆಚ್ಚಿ ಬೇರಗಾದೆ
ನೀ ನನ್ನ ಕನಸಿನ ಲೋಕದ ರಾಯಭಾರಿ
ನೀ ಸುಂದರ ಮನಸಿನ ಪ್ರೀತಿಯ ಕುವರಿ
ನೀ ನನ್ನ ಮನದ ಚಂದನದ ಗೊಂಬೆ
ನಿನೇ ನನ್ನ ಹೃದಯದ ಅಗುಂಬೆ
ಹ್ಯಾಫಿ ಬರ್ತಡೇ ಸನ್ನಿಧಿ-
21 AUG 2020 AT 16:47
ಸಕಲ ಶಕ್ತಿಯು ನೀನೆ,,
ದೇವಾನು ದೇವತೆಗಳ ಅಡಗಿರುವ ದೇವತೇ
ಸರ್ವಗುಣ ಲೀಲಾವತಿ ನಿನಗೇ ನೀನೆ ಸಾಟಿ ಶ್ರೀ ಮಾತೆ
ಗೌರಿ ಹಬ್ಬದ ಶುಭಾಶಯಗಳು
-
28 JAN 2021 AT 12:37
ಬದುಕಿರುವಾಗಲೇ ಬಾಂಧವ್ಯಗಳಿಗೆ
ಬೆಲೆ ಕೊಡುವುದನ್ನು ಮರೆಯಬೇಡ
ಏಕೆಂದರೆ ತಾಜ್ ಮಹಲ್ ನ್ನು
ಕೋಟ್ಯಂತರ ಜನ ನೋಡಿರಬಹುದು
ಮುಮ್ತಾಜ್ ಅಲ್ಲ.-
14 NOV 2020 AT 16:53
ಮುಗ್ದ ಮನಸ್ಸಿನ ಹೂಗಳು
ತುಂಟತನದ ಕಂಗಳು
ಕನಸು ಹೊತ್ತಿದ ಮಕ್ಕಳು
ಮನುಷ್ಯ ಲೋಕದ ಮಂದಾರಗಳು
ಮುದ್ದು ಮಕ್ಕಳು
ಮಕ್ಕಳ ದಿನಾಚರಣೆಯ ಶುಭಾಶಯಗಳು
-
12 NOV 2020 AT 16:37
ಪ್ರೀತಿಸುವವರು ನಮ್ಮನ್ನು ಹುಡುಕುತ್ತಾರೆ
ದ್ವೇಷಿಸುವವರು ನಮ್ಮ ತಪ್ಪುಗಳನ್ನ ಹುಡುಕುತ್ತಾರೆ-
11 NOV 2020 AT 16:29
ಬೆಲೆ ಬಾಳುವ ಈ ಬದುಕು
ನೆಮ್ಮದಿಯೆಂಬ,,
ಹಣತೆಯ ಬೆಳಕಲ್ಲಿ ನಿತ್ಯವೂ ಆರದೆ ಬೆಳಗಬೇಕು !!
-