✍ಶ್ವೇtha ಸಿm   (Swe)
284 Followers · 105 Following

read more
Joined 17 February 2020


read more
Joined 17 February 2020

ಅದೊಂದು(ಕನ್ನಡ ಭಾಷೆ) ಹೃದಯ ಬಡಿತದ ಆಲಾಪ... ಶ್ವೇ..

-



ನಿರೀಕ್ಷೆ + ನಿರಾಸೆ + ವಾಸ್ತವ = ಜೀವನ
.............

-



ನನ್ನ ಅಪ್ಪ 🫰

-



ಅದುವೇ ಸ್ವರ್ಗ... swe

-



ಮನದ
ಆಸೆಗಳಿಗೆ ಕಡಿವಾಣ ಬಿದ್ದಾಗ.. swe

-



ಜೀವನದಲ್ಲಿ ಜವಾಬ್ದಾರಿ ಹೆಚ್ಚಾದಂತೆ, ಆಸೆ, ಕನಸುಗಳು ತಮ್ಮಷ್ಟಕ್ಕೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತವೆ...🙂

-



ನಿಮ್ಮನ್ನು ಅರ್ಥ ಮಾಡಿಕೊಳ್ಳದವರಿಗೆ ಬೆನ್ನಟ್ಟಿ ಅರ್ಥ ಮಾಡಿಸಲು ಹೋಗಬೇಡಿ
ಸಾಗರದ ನೀರು ಉಪ್ಪೇ
ಉಪ್ಪಾಗಿಯೇ ಇರಲಿ
ಸಕ್ಕರೆ ಬೆರೆಸಲು ಹೋಗಬೇಡಿ.
# ಕೃಪೆ #🙂

-



ಬರಹವೆಂದರೆ ಕೇವಲ ಪದಗಳ ಜೋಡನೇಯಲ್ಲ
ಮನದ ಭಾವಗಳ ತುಡೀತಗಳ
ಮಹಾ ಮೇಳ.... ✍️✍️✍️✍️swe

-



ಅವನೊಲವ
ಬರಹಕ್ಕೆ
ಶಿರ್ಷಿಕೆ
ನಾನಾಗುವಾಸೆ... swe

-



ಬಡಿದೇಬಿಸಲು ಬರುವಳು 😂.. swe

-


Fetching ✍ಶ್ವೇtha ಸಿm Quotes