ಕಾಣದಿರುವ ಲೋಕದಿಂದ ..
ಕಾಣುವ ಲೋಕಕ್ಕೆ ತಂದಿರುವೆ ನೀನು ..
ಕತ್ತಲೆ ಇಂದ ಸುಂದರ ವಾದ ಬೆಳಕಿಗೆ ತಂದಿರುವೆ ನೀನು ...
ಬೀಜ್ ವಾಗಿದ್ದ್ ನನಗೆ ಗಿಡವಾಗಿ ಚಿಗುರಿಸಿರುವೆ ನೀನು..
ಅಮ್ಮ ನೀ ನನ್ನ ಜೀವನಕ್ಕೆ ಒಂದು ಜೀವ ನೀಡಿರುವೆ..
ನಿನ್ನ ಈ ತ್ಯಾಗ ಸದಾ ನನ್ನ ಮನಿಸಿನಲ್ಲ ನಿನ್ನ ಈ ಪ್ರೀತಿ ಗೆ ನಾನು ಋಣಿ ಆಗಿರುವೆ ಅಮ್ಮ..
ಮನಸಿಂದ ನಿನಗೆ ಸಂತೋಷ್ ವಾಗಿ ಅಮ್ಮನ ದಿನಾಚರಣೆಯ ಶುಭಾಶಯಗಳು ಅಮ್ಮ..
ನನ್ನ ಪ್ರೀತಿ ನಿನಗೆ ಅಮ್ಮ ಲವ್ ಯು ಅಮ್ಮ ಯಾವಾಗಲೂ ನಗ್ತಾ ಇರು ಅಮ್ಮ ನಿನ್ನ ಎಲ್ಲಾ ಆಸೆ ನಾ ಪೂರೈಸಲು ಪ್ರಯತ್ನಿಸುವೆ ಅಮ್ಮ ......-
😔 ಕನಸುಗಳನ್ನು ಕಾಣಲು ಕಣ್ಣಿಗೂ ಸಹಾ ಭಯವಾಗಿದೆ
ಕಾ... read more
ನಿನ್ನೆಲ್ಲಾ ಭಾವನೆಗಳಿಗೆ ನಾ ಬಣ್ಣವಾಗುವಾಸೆ,
ನನ್ನ ಬಾಹುಗಳಲ್ಲಿ ನಿನ್ನ ಬಂಧಿಸುವಾಸೆ,
ನಿನ್ನ ಸೌಂದರ್ಯದ ಮೇಲಿರುವುದು ನನಗೆ ದುರಾಶೆ,
ನಿನ್ನ ಜೊತೆ ಇರಬೇಕೆನ್ನುವುದು ನನ್ನ ಮನದ ಮಹಾದಾಸೆ..-
ಚಿನ್ನು ಮುದ್ದು ಬಾಂಗಾರ ಅಂತ ಎಲ್ಲರನ್ನು ಕರಿಯೋಕ್ಕೆ ಆಗಲ್ಲ.
ನಾವು ಪ್ರಾಣಕ್ಕಿಂತ ಹೆಚ್ಚಾಗಿ ನಂಬಿಕ್ಕೆ ಮತ್ತು ಪ್ರಿತಿಸೊರನ್ನ ಮಾತ್ರ ಆ ರೀತಿ ಕರೆಯೋಕ್ಕೆ ಸಾಧ್ಯ.
ಹುಚ್ಚನಂತೆ ಹಂಚ್ಚಿಕೊಡಿರುವೆ ನಾ ನಿನ್ನ ಯಾವುದೇ ಕಾರಣಕ್ಕೂ ಬಿಟ್ಟು ಹೋಗದಿರು ನಿ ನನ್ನ ..!-
ನಿನ್ನ ಬಿಟ್ಟು ಎಲ್ಲಿಗೆ ಹೋಗ್ಲಿ ನಾನು 😋💞
ನನ್ನ ಜೀವಾನೆ ನೀನು ❣️☺️
ಯಾರೇ ಏನೇ ಅನ್ಲಿ ಏನೇ ಅಂಕೊಳಿ 😏
ನನ್ನ ಮನಸಲ್ಲಿ ಇರೋದೆ ನೀನು ❣️💞🫂
💞❣️😘🌍🌈⭐💝 ಸೌಮ್ಯಾ 💞-
ಮೌನವು ಮಾತಾದಾಗ ಕಣ್ಣಿನ ನೋಟವೇ ಭಾಷೆಯಾದಾಗ
ಸ್ಪಂದನೆಯೇ ಭಾವನೆಯಾದಾಗ ಎದೆಯೊಳಗೆ ಆ ಶಬ್ದವೇ ಪ್ರೀತಿ...
ಕನಸೆಲ್ಲಾ ಆಸೆಯಾದಾಗ ಮನಸಲ್ಲೇ ಮನಸೂರೆಯಾದಾಗ
ಕಣ್ಣಲಿ ಮಿಂಚು ಮೂಡಿದಾಗ ಮುಖದಲ್ಲಿ ಚಿಮ್ಮುವ ಆ ನಗುವೇ ಪ್ರೀತಿ...!-
ಇದ್ದುಬಿಡು ಗೆಳತಿ ಹೀಗೆ..
ಎಂದೆಂದಿಗೂ ನೀ ನನ್ನವಳ ಹಾಗೆ..
ನೀನೆ ನನ್ನ ಪ್ರಪಂಚ....-
ಎಲ್ಲರ ತರ ನಾನಲ್ಲ
ನನ್ನ ತರ ಯಾರು ಇಲ್ಲಾ
ನನ್ನ ಬಗ್ಗೆ clarity ಸಿಗೋದು
quality ಇರುವವರಿಗೆ ಮಾತ್ರ...-
Mr ಬ್ಯಾಚುಲರ್
ಸಿಗಲ್ಲ ಅಂತ ಗೊತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ
ಯಾಕೆ ಗೊತ್ತಾ ,
ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಒಂದು ವಸ್ತು
ಮಾತ್ರ ಮನಸ್ಸನ್ನು ಗೆದ್ಧಿರುತ್ತೆ-
ಮೋಡಗಳ ಮರೆಯಲ್ಲಿ ಕೂತು ಮಾಡುತಿರುವುದು ಸಂಚು …
ಯಾರ ಮೇಲೆ ಎರಗಲಿ ಎಂದು ಹಾಕಿರುವುದು ಹೊಂಚು ...
ನನಗೊಬ್ಬನಿಗೆ ಯಾಕೆ …? ನಿನಗೊಬ್ಬನಿಗೆ ಯಾಕೆ …?
ಎಲ್ಲರಲ್ಲೂ ಹಂಚು ಎನ್ನುತಿಹುದು
ಆ ಬಾನಲ್ಲಿ ಗುಡಿಗಿನೊಂದಿಗೆ ಮಿಂಚು— % &-