आदमी होतो
आदमी जैसा रहो
राक्षश नहीं..!!-
ಹುಟ್ಟಿದ್ದು ಬೆಳೆದದ್ದು ಕಲಿತದ್ದು ಜನ ಕಲಿಸಿದ್ದು
ಹುಬ್ಬಳ್ಳಿ. ನನ್ನೂರು, ನನ್ನೋರು.
ಗಂಡ... read more
भी, कुछ नही कर पाओगी
बस यूंही वक्त बर्बाद कर ते रहोगी
तुम खुद बरबाद होकर मुझे भी
बरबाद करोगी..!!-
ಆದರೆ, ನೀ ನನ್ನ ಜೊತೆಗೆ
ಕೊನೆಯವರೆಗೂ ಇರಬೇಕಲ್ಲ.
ಮತ್ಯಾರೋ ಬೇರೆಯವನೊಬ್ಬ
ಸಿಕ್ಕನೆಂದು ಕೈ ಕೊಟ್ಟು
ನೀ ದೂರ ಹೋದರೆ
ನಾನೇನು ಬೇರೆಯವರ ಹಾಗೆ
ಜೀವ ಕಳೆದುಕೊಳ್ಳುವುದಿಲ್ಲ,
ಹುಚ್ಚನಾಗುವುದಿಲ್ಲ.
ಬದಲಾಗಿ ಬದುಕಿನ ಪಾಠ
ನಿನ್ನಿಂದ ಕಲಿತಿರುವೆನೆಂದು
ತಿಳಿದು ಎಚ್ಚರಿಕೆಯಿಂದ
ಮುಂದಡಿಯಿಡುವೆನು..!-
Yes it is not our fault
It's not even nature's fault
This mistake is the fault of our feelings
I agree with this, and you must agree..!-
जो इज्जत से खिलवाड़ कर थे है
वो अपना इज्जत खुद गवां थे है
किसीका इज्जत लिज्जत पापड़ नहीं
जो अपने दातों में चबाने की कोशिश कर थे है!!-
ಹೆತ್ತ ತಾಯಿಗೆ ನಿಂದಿಸುವರಯ್ಯ
ಹತ್ತು ದೇವರಿಗೆ ವಂದಿಸುವರಯ್ಯ
ಇದ್ದದ್ದು ಇದ್ದ ಹಾಗೆ ಹೇಳಿದರಿವರಿಗೆ
ಮೈ ಬಿಸಿಯಾಗುವುದಯ್ಯ..!-
"ಟಂಕಾ"
ಬೇಸಿಗೆಯಲಿ
ಸೆಖೆಯೂ ವಿಪರೀತ
ಅದಕ್ಕಾಗಿಯೇ:
ನನ್ನಾಕೆಗೆ ಹೆದರಿ
ತೆಪ್ಪಗೆ ಮಲಗಿದೆ..!-
"ಅರ್ಝ್ _ಯೂಂ ಕಿಯಾ ಹೈ"
ವೋ ಮುಫ್ತ್ ಮೆ ದೇತೇ ಹೈ ನಸೀಹತ್
ವೋ ಮುಫ್ತ್ ಮೆ ದೇತೇ ಹೈ ನಸೀಹತ್
ಔರ್ ಮುಫ್ತ್ ಕೆ ಬದಲೇ ಲೂಟ್ ತೇ ಹೈ ವಸೀಹತ್..!
"अर्ज _यूँ किया है"
वो मुफ्त में देते है नसीहत
वो मुफ्त में देते है नसीहत
और मुफ्त के बदले में लूट लेते हैं वसीहत!!-
कि मे तुम्हें प्यार नहीं करता
और इजहार भी नहीं करता
एक बार धोखा खा चुका हूँ
बार बार नहीं खाता..!-