QUOTES ON #ಸ್ವಂತ

#ಸ್ವಂತ quotes

Trending | Latest
4 MAY 2020 AT 23:44

ಹರಿಸು ನಿನ್ನ ಕಣ್ಣೀರ ಹನಿಗಳ
ಹರದು ಹೋದ ಮೇಲೆ
ತುಂಬು ನಿನ್ನ ಆತ್ಮಬಲವ
ದೈಹಿಕವಾಗಿ ಆರೊಗ್ಯನಾಗಿರು
ನಂಬಿಕೆ ಇರಲಿ ನಿನ್ನ ಮೇಲೆ ನಿನಗೆ
ಸಾಧಿಸಲು ಸಜ್ಜಾಗು ಸೋತರು ಸರಿಯೆ
ಮತ್ತೆ ಮತ್ತೆ ಮುನ್ನುಗ್ಗು ನಿನ್ನದೆ ಗತ್ತಲ್ಲಿ
ಆಗ ನೋಡು ನಿನ್ನದೆ ಗೆಲುವು

-


6 JUL 2020 AT 23:38

ಕನ್ನಡಿಯ ಮುಂದೆ
ನಿಂತು ನಗುತಿದ್ದ ನಂಗೆ
ಮನಸ್ಸು ಕೇಳಿತು
ಯಾಕೆ ಅಳುತ್ತೀಯಾ ಎಂದು

-



ನೀನು ನನಗೆ ಮಾತ್ರ ಸ್ವಂತ ಅನ್ನೋ ಆಸೆ ನನ್ನದು,
ಅದನ್ನ ನಿಜ ಮಾಡೋ ಪೂರ್ತಿ ಬಾಧ್ಯತೆ ನಿನ್ನದು.

-


14 DEC 2021 AT 8:25

ಆಕಳಿಕೆ ಇಡೀ ರಾತ್ರಿ
ನೀ ಸಿಗಬಹುದಾ... ಇಲ್ಲ ಖಾತ್ರಿ
ನೀಲ ಜಡೆ ನೀರೆ
ನನ್ನವಳಾ ನೀ ಹೇಳು ಖರೆ
ಕಾಯುವೆನು
ಕಾಯ್ದಿರಿಸಿ ಹೃದಯ ನಿನಗಾಗಿ
ನೀ ಬರುವೆಯ
ಜೊತೆ ನನ್ನವಳಾಗಿ
ಬಯಕೆಗಳು ಇವೆ ಜೀವಂತ
ನೀನಾಗು ನನ್ನ ಸ್ವಂತ

-



ಇನ್ನೊಬ್ಬರಿಂದ ಕೇಳುವ ಭ್ರಮೆಯ ಮಾತುಗಳಿಗೆ ನೀವು ನಾವು ಮರುಳಾದರೆ ಜೀವನದಲ್ಲಿ ಏನನ್ನಬೇಕಾದರೂ ಕಳೆದುಕೊಳ್ಳಬಹುದು...

ಸ್ವಂತ ಬುದ್ದಿಇಲ್ಲದ ಮೇಲೆ ಪಡೆಯುವುದು ಮರಿಚಿಕೆಯಂತೆ
ಕಳೆದುಕೊಳ್ಳುವುದೇ ಜಾಯಮಾನವಿದ್ದಂತೆ....

-


22 APR 2021 AT 10:56

ನಿನ್ನ ಮನೆ ನಿನಗೆ ಸ್ವಂತವೇ
ನಿನ್ನ ಹೊಲ ಅಸ್ತಿಗಳು
ನಿನಗೆ ಸ್ವಂತವೇ !
ಭೂಮಿಗೆ ಸಮುದ್ರ
ಗುಡ್ಡ ಬೆಟ್ಟಗಳು ಸ್ವಂತವೇ !

ಯಾಕಿಷ್ಟು ಹಾರಾಟ, ಹೋರಾಟ
ಚೀರಾಟ, ಬಡಿದಾಟ
ಎಲ್ಲಾ ಸ್ವಂತಕ್ಕಾಗಿಯೇ ಆದೆಡೆ
ನಿನ್ನ ಜೀವ ನಿನಗೆ ಸ್ವಂತವೇ
ಮತ್ತಾವುದು ಸ್ವಂತ ನೀನೇ
ತಿಳಿಸಿ ಹೇಳು ತಂದೆ

-


31 MAY 2021 AT 16:05

ಸ್ವಂತದ್ದು ಅಂತ ಇಲ್ಲಿ ಏನೂ ಇಲ್ಲಾ.

#ಹಿಂಗೆ ಒಂದ್ ಮಾತು.

-


27 AUG 2020 AT 19:54

ನೀನು ನನ್ನ ಹೃದಯ
ಈ ಜೀವಕಷ್ಟೇ ಸ್ವಂತ.

-


24 MAY 2020 AT 18:51

ನೀನು ನನಗೆ ಮಾತ್ರ ಸ್ವಂತ ಎಂಬ ಭಾವನೆಯೇ
ನಿನ್ನ ಮೇಲಿನ ಸಿಟ್ಟಿಗೆ ಕಾರಣ.

-


27 JUL 2020 AT 0:28

ಅಂತು ಇಂತು
ಮನೆಗೆ ಬಂತು
ಆದೀತೆ ಸ್ವಂತು
ಮುಗಿಯದ
ವಿನಾ ಕಂತು!??

-