ಸ್ಟೇಟಸ್ ಎಲ್ಲರೂ ಹಾಕುತ್ತಾರೆ,
ಆದರೆ,
ಸ್ಟೇಟಸ್ ಹುಟ್ಟುಹಾಕುವ ತಾಕತ್ತು
ಕೆಲವರ ಬಳಿ ಮಾತ್ರ ಇರುತ್ತದೆ...-
Karthi❣️
(K6T❣️)
198 Followers · 96 Following
ಕುಂದಾಪುರದ್ ಗಂಡ್....
Joined 10 August 2018
23 JUN 2020 AT 21:37
29 AUG 2021 AT 21:14
ನೀರವ ಮೌನ..,
ಕಲ್ಲೆಸಗಿ ಶಬ್ದ ಮಾಡುವ ಪ್ರಯತ್ನ ಬೇಡ,
ಸ್ವಲ್ಪ ಹೊತ್ತಲ್ಲೇ ತಾನಾಗೇ ಗಾಳಿ ಬೀಸಲಿದೆ..!-
29 AUG 2021 AT 20:26
ಎದೆಯೊಳಗೆ
ತನ್ನೆಲ್ಲಾ ಪ್ರೇಮವನ್ನು
ಬಂಧಿಯಾಗಿಟ್ಟು,
ನನ್ಮನ್ನು ದ್ವೇಷಿಸುವ
ನಾಟಕ ಹೊತ್ತ
ಕಳ್ಳ ಪ್ರೇಮ ಅವಳದ್ದು..-