ನನ್ನಂತರಂಗದೊಳಗಿನ ಮುದ್ರಣ ಕಾಶಿಯಲಿ,
ಪ್ರತಿನಿತ್ಯ ನಿನ್ನ ನೆನಪಿನ ಕುರುಹುಗಳು ಬಹಿರಂಗವಾಗುತಿವೆ.-
ಒಲವ ಕವಿತೆಗಳ ತಾಣಕ್ಕೆ ಆತ್ಮೀಯ ಸ್ವಾಗತ 💐
ನನ್ನ ಕವನ ಭಂಡಾರ... read more
ಕೆಲವೊಂದು Feelings ನ Show ಮಾಡೋದು ಕಷ್ಟ,
ಕೆಲವೊಂದು Emotions ನ Hide ಮಾಡೋದು ಕಷ್ಟ..!!-
ಈ ಕಲಿಯುಗದಲ್ಲಿ ನಿನಗೆ ಅವಶ್ಯಕತೆ ಇದ್ದಾಗ ದೂರವಾಗಿ,
ಅವರಿಗೆ ಅವಶ್ಯಕತೆ ಇದ್ದಾಗ ಹತ್ತಿರ ಅಗುವವರೇ ಜಾಸ್ತಿ..!!-
ನೀನ್ ಯಾರನ್ನ ಜಾಸ್ತಿ ಇಷ್ಟಪಟ್ಟು ಬೆಲೆ ಕೊಡ್ತಿಯೋ,
ಅವರೇ ನಿಂಗೆ Mentally ಕಷ್ಟಕೊಟ್ಟು,
ನಿನ್ ಒಳ್ಳೆತನಾನ ಕೊಲೆ ಮಾಡೋದು...!!-
ಗಂಡು ಹೆಣ್ಣಿನ ಅಂದಕ್ಕೆ Attract ಆಗ್ತಾನೆ,
ಹೆಣ್ಣು ಗಂಡಿನ ಪ್ರೀತಿಗೆ Addict ಆಗ್ತಾಳೆ..!!-
ಈ ಜೀವನವೆಂಬ ಜಂಜಾಟದಲ್ಲಿ ನೊಂದು ಬೆಂದು
ಮಾನಸಿಕ 'ರೋಗಿ'ಯಾಗಿ ಹಿಮಾಲಯದ ಹಾದಿ
ಹಿಡಿದು 'ಯೋಗಿ'ಯಾಗಲ್ಹೊರಟ ನನಗೆ.,
Yq ಎಂಬ ಹೂ ತೋಟ ಪರಿಚಯಿಸಿ,
ಅಕ್ಷರಗಳೆಂಬ ಹೂಗಳ ಬಿಡಿಸಿ ಕವನ,
ಕವಿತೆಗಳೆಂಬ ಹೂಮಾಲೆ ಪೋಣಿಸಿ,
ಕಾವ್ಯ ಪ್ರಿಯರ ಚರಣಗಳಿಗರ್ಪಿಸಲು ಅನುವು
ಮಾಡಿಕೊಟ್ಟು, ಮೆಚ್ಚುಗೆ, ವಿಮರ್ಶೆಯೆಂಬ
ಪ್ರೋತ್ಸಾಹ ನೀಡಿ, 'ಭೋಗಿ'ಯಂತೆ ಕಾವ್ಯ
ಲೋಕದಲ್ಲಿ ರಾರಾಜಿಸುವಂತೆ ಮಾಡಿದ
ನಮ್ಮೆಲ್ಲರ ನೆಚ್ಚಿನ YQ "ಜೋಗಿ"ಗೆ
ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತಾ...
🧡...TQ....YQ...🧡-
ಇತ್ತೀಚೆಗೆ ಭಾಳ್ ಚಳಿ ಆಗತೈತಿ ಮಾರ್ರೆ Sweater ಹಾಕು ಅಂತ ನನ್ Mind ಹೇಳ್ತಿದೆ..,
ನಿನ್ ಹುಡ್ಗಿಗೆ ಒಂದು Hug ಕೊಟ್ರೆ Better
ಅಂತ ನನ್ Heart ಹೇಳ್ತಿದೆ🙊
ಯಾವುದರ ಮಾತ್ ಕೇಳ್ಬೇಕು ಅನ್ನೊ ಚಿಂತೆ
ಭಾಳ್ ಕಾಡತ್ತೈತಿ ಮಾರ್ರೆ😒-
ಹೇ ಮುದ್ದು ನಿನ್ನ ನನಗಂತಾನೇ ಹುಟ್ಟಿಸಿದಾನೆ... ಆ ಭಗವಂತ,
ನಿನಗೆ ಗೊತ್ತಾ ನಿನ್ನ ಕಂಡಾಗಿನಿಂದ ಹಠ ಹಿಡಿದಿತ್ತು ನನ್ನ ಮನಸು ನೀನೇ ಬೇಕಂತ,
ನೀ ನನ್ನ ಒಪ್ಪಿಗೆ ಪಡೆದು ಅಪ್ಪುಗೆ ನೀಡಿದಾಗಲೇ ಆದೆ ನನ್ನ ಸ್ವಂತ,
ಇನ್ನೊಮ್ಮೆ ಕೇಳೇ ಕಿವಿಗೊಟ್ಟು ನನ್ನ ಮನದ ಸದ್ದು ಹೇ... ಮುದ್ದು, ಏನೇ ಬಂದರೂ, ಏನೇ ಆದರೂ ನಿನ್ನ ಮೇಲೆ ನನಗಿರುವ ಒಲವು ಎಂದೆಂದಿಗೂ ಇನ್ನು ಜೀವಂತ ಜೀವಂತ..!!-
ನಾವು ಇಷ್ಟ ಪಡುವ ಪ್ರತಿಯೊಂದು,
ಕಷ್ಟ ಪಡುವುದರಿಂದಾನೆ ನಮಗೆ ಸಿಗೋದು,
ನಮಗೆ ಕಷ್ಟ ಕೊಡುವ ಪ್ರತಿಯೊಂದು,
ನಾವು ಇಷ್ಟಪಡುವುದರಿಂದಾನೆ ಆರಂಭವಾಗೋದು..!!-
🧡ಹುಟ್ಟು ಹಬ್ಬದ ಶುಭಾಶಯಗಳು ಕಂದಮ್ಮ🧡
🌷🔸🌷🔸🌷🔸🔹🔸🌷🔸🌷🔸🌷
ಮಂ...ದಾರ ಮೊಗದ ಮಧೂಳಿ ಘಮದ ಮಣಿಮಾಲಿಕೆ🥰
ಜು.......ಬ್ಬರ ಗುಣದ ಜುಮುರು ಮನದ ಜಘನ್ಯಜೆ😍
ಳ.......ತಾಂಗಿ ಗಣದ ಲಂಬೋದರಿ ರೂಪದ ಲಲಾಮೆ😜
🪴🔹🪴🔹🪴🔹🪴🔹🪴🔹🪴🔹🪴🔹🪴
ನನ್ನ ಮುದ್ದು ತಂಗಿ "ಮಂಜುಳ"ಲ ಹುಟ್ಟು ಹಬ್ಬವಿಂದು🤗
ಬನ್ನಿ ಬನ್ನಿ ಸಾಲಾಗಿ ನಿಂತು ಈ ಪುಟ್ಟ ಕಂದನ
ಬಾಳು ಬಂಗಾರವಾಗಲಿ ಎಂದು,
ಬದುಕು ಸುಂದರವಾಗಲಿ ಎಂದು ಹರಸಿ ಹಾರೈಸಿ 🧡-