ದೀಪವೂ ಸೋತಿತು,
ಅವಳ ಕಣ್ಬೆಳಕಿಗೆ ತಾ ಸಮನಲ್ಲವೆಂದು!
ಕತ್ತಲೆಯೂ ಹೆದರಿತು,
ಅವಳ ಚೆಲುವಿನ ಬೆಳಕಿಗೆ ತಾ ಕರಗಿಹೋಗುವೆನೆಂದು!!-
ನನ್ನ ಬರಹಗಳೆಲ್ಲಾ ನನ್ನ ಪ್ರೀತಿಯ ಕುಡಿಗಳಾಗಿವೆ".
ಸರಿತಪ್ಪುಗಳಿಗೆ... read more
ನನ್ನವಳು ಶಿಲ್ಪಿಯೂ ಕೆತ್ತಲಾಗದ ಅದ್ಭುತ ಶಿಲ್ಪ!
ಎಷ್ಟು ನೋಡಿದರೂ ಕಣ್ತುಂಬುವುದು ಮಾತ್ರ ಸ್ವಲ್ಪ!!-
ನಾನು ನಿನ್ನ ಮಡಿಲಲ್ಲಿ ಮಲಗಿರಲು
ಸಾವಿರ ಪ್ರೇಮ ಕವಿತೆ!
ಅಡಿಯಿಂದ ಮುಡಿಯವರೆಗೆ ಮುದ್ದಿಸುತ್ತಾ
ನನ್ನ ನಾನು ಮರೆತೆ!!-
ಬೆನ್ನಿಗೆ ಚೂರಿ ಹಾಕುವವರು
ನಿತ್ಯ ನಿರಂತರ ಇದ್ದೇ ಇರುತ್ತಾರೆ,
ನಂಬಿ ನೋವು ಪಡುವುದಕ್ಕಿಂತ
ಬೇಡದವರಿಂದ ದೂರ ಉಳಿಯಬೇಕು-
I don't feel like missing anyone
in my life
Because life is flying boat.-
It's me
Every day who came to
Light the world as a Sun
It's me
Every night who came to
Bright the world as moon-
ನನ್ನವಳ ಸವಿ ಮಾತು
ಸವಿಯಬೇಕೆನಿಸುವು ರಸಬಾಳೆ!
ನನ್ನವಳ ಸಿಹಿ ಮುತ್ತು
ಮತ್ತೇರಿಸುವ ಜೇನಹನಿಯ ಹೊಳೆ!!-
ಗೆಳತಿ, ಬರೆಯಬೇಕು
ನಿನ್ನ ಮೇಲೆ ಸಾವಿರ ಕವಿತೆ!
ಬಳ್ಳಿಯಂತಹ ನಿನ್ನ ಸೊಂಟ ಕಂಡಾಗ
ಉಕ್ಕುತ್ತದೆ ಕವಿತೆಯ ಒರತೆ!!-
ಗೆಳತಿ,
ನನ್ನ ಕನ್ನಡಿಯ ತುಂಬಾ
ನಿನ್ನದೇ ಭಾವಚಿತ್ರ!
ನೀನು ಇಲ್ಲದೇ ಇದ್ದರೂ
ನನ್ನ ಹತ್ತಿರ!!-
ಅವಳು ಇರುಳು
ಪ್ರಜ್ವಲಿಸುವ ಜ್ಯೋತಿ!
ಕತ್ತಲೆ ಓಡಲೇ ಬೇಕು
ಕಂಡು ಅವಳ ಕಣ್ಣಿನ ಕಾಂತಿ!-