QUOTES ON #ಸಂವಿಧಾನ

#ಸಂವಿಧಾನ quotes

Trending | Latest
21 SEP 2019 AT 23:35

ನಮ್ಮೊಲವೆನ್ನುವ ಸಂವಿಧಾನಕೆ ನಮ್ಮ
ನಿಜಗೆಳತನವೇ ಪೂರ್ವಪೀಠಿಕೆ.
ಅರಿತೋ ಮರೆತೋ ಮಾಡುವ ತಪ್ಪುಗಳಿಗೆ ಸಿಹಿಮುತ್ತಿನಿಂದಲೇ ತಿದ್ದುಪಡಿಯೆನ್ನುವ ಒಡಂಬಡಿಕೆ.
ಬದುಕಿನ ಪ್ರತಿ ಪರಿಚ್ಛೇದವು ಪ್ರೀತಿಯಲ್ಲೇ
ಪರಿಪೂರ್ಣವಾಗಲೆನ್ನುವುದೆನ್ನ ಮನದರಿಕೆ
ಕಾಯುತ್ತಿರುವೆ ನಿನ್ನ ಕೈಹಿಡಿದು ಸತಿಯಾಗುವ
ಅನುರಾಗದ ಅಧಿಕೃತ ಅಂಗೀಕಾರಕೆ

-


26 JAN 2022 AT 11:54

ಪ್ರಜೆಗಳ ಕೈಯಲ್ಲೇ ಇದೆ ಎಲ್ಲ
ಒಳ್ಳೆಯ ರೀತಿಯಲ್ಲಿ ವಿಚಾರಿಸಿ ನಡೆದರೆ ಮುಂದೆ ಒಳಿತು,
ಅನ್ಯ ದಾರಿಯಲ್ಲಿ ನನಗಷ್ಟೇ ಎಂದು ನಡೆದರೆ ಕೆಡುಕು,

-


22 OCT 2020 AT 16:44

ಭೀಮಾ ಸಾಗರ...!!

ಭರವಸೆ ನಿನ್ನಲ್ಲಿ ಇಲ್ಲದಿದ್ದರೆ
ಯಶಸ್ಸು ಎಂಬ ಬೆಳಕು ಎಂದು ನಿನ್ನ ತಾಗದು..

-


26 JAN 2022 AT 12:10

ಶ್ರೇಷ್ಠ ಸಂವಿಧಾನದ ಮೂಲಕ
ಸರ್ವರ ಏಳಿಗೆಗಾಗಿ
ಸರ್ವೋದಯದ ಮಂತ್ರ ಪಠಿಸುತ,
ಪ್ರಾಮಾಣಿಕತೆಯ ಹಾದಿಯಲ್ಲಿ,
ವಿವಿಧತೆಯಲ್ಲಿ ಏಕತೆಯ ಸಾರುತ್ತಾ,
ರಾಷ್ಟ್ರದ ಏಳಿಗೆ,ಅಭಿವೃದ್ಧಿಗಾಗಿ ಸದಾ
ಮುನ್ನಡೆಯುವ...

-


26 JAN 2022 AT 10:46

👇👇👇👇🙏

-


26 JAN 2021 AT 8:57

ಸಮಾನತೆಯ ದ್ಯೆಯ.
ಎಲ್ಲರಿಗೂ ಒಂದೇ ಕಾನೂನು..
ಸರ್ವ ಧರ್ಮ ಸಮನ್ವತೆ..

-


28 MAY 2020 AT 18:08

ನಿನ್ನ ಮನಸ್ಸಿನ constitution ನಲ್ಲಿ
32 ನೇ article ನಾನೇ ಕಣೆ
ಎಂದು ಒಡಂಬಡಿಕೆ ಮಾಡಿಕೊಂಡವನು
ಒಂದು ಸಣ್ಣ amendment ಗೆ ತತ್ತರಸಿ,,
ಶಾಶ್ವತವಾಗಿ ರದ್ದು ಪಡಿಸಿದ
7ನೇ ಮೂಲಭೂತ ಹಕ್ಕಾಗಿದ್ದಾನೆ!!..
✍️ಶಿಲ್ಪಾ ಪಾಲ್ಕಿ💞


-



ಭಾರತವನ್ನು "ಸಾರ್ವಭೌಮ.
ಸಮಾಜವಾದ. ಧರ್ಮನಿರಪೇಕ್ಷ.
ಪ್ರಜಾಸತಾತ್ಮಕ ಗಣರಾಜ್ಯವಾಗಿ" ಸ್ಥಾಪಿಸಿ..
ದೇಶದ ಸಮಸ್ತ ನಾಗರೀಕರಿಗೆ,
'ನ್ಯಾಯ, ಸಮಾನತೆ, ಸ್ವಾತಂತ್ರ್ಯ,
ಬ್ರಾತೃತ್ವ ಭಾವನೆ' ವೃದ್ಧಿಗೊಳಿಸುವದು...

-



ಅನ್ಯಾಯಗಳ
ಹಟ್ಟಹಾಸಕ್ಕೆ
ನ್ಯಾಯಾಂಗದ
ಹಳಿ ತಪ್ಪಿ,
ನ್ಯಾಯಕ್ಕೂ;
ಪದೇ ಪದೇ
ಅಪಘಾತ ಆಗುತ್ತಿದೆಯೇ.?

-


26 JAN 2021 AT 7:40

"ಭಾರತದ ಪ್ರಜೆಗಳಾದ ನಾವು "
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಭ್ರಾತೃತ್ವವಾಗಿ, ಸ್ವಾತಂತ್ರತೆ ಹಾಗೂ ಸಮಾನತೆಯ ಭಾವನೆಯನ್ನು ಬೆಳೆಸಿಕೊಂಡು, ಎಲ್ಲರು ಐಕ್ಯತೆಯಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತೇವೆ.!

"ಸಮಸ್ತ ಭಾರತೀಯರಿಗೂ ಗಣರಾಜ್ಯೋತ್ಸವದ ಶುಭಾಶಯಗಳು"💐🇮🇳

-