ಕನಿಕರವಿಲ್ಲದವರ ಮುಂದೆ
ನಮ್ಮ ಕಂಬನಿಯ ಕೃತ್ಯ
ನಾವೇ ಮಾಡಿದಂತೆ..
-
Ruhi ..
(Ruhi..)
328 Followers · 26 Following
Joined 8 October 2019
14 MAY 2024 AT 14:35
ವ್ಯಕ್ತಿಯು ಸದಾ ನಗುತ್ತಿದ್ದಾನೆಂದರೆ
ಅವನಿಗೆ ಕಷ್ಟಗಳಿಲ್ಲ ಅಂತಲ್ಲ
ಅವನಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ
ಮೊದಲಿಗಿಂತ ಹೆಚ್ಚಾಗಿದೆ ಎಂದರ್ಥ..!!-
12 MAY 2024 AT 20:20
Dear Maa.. ♥️
Maa ek ehassas hai😊
Maa dil ki sukoon hai🥰
Maa meri muskan hai😍
Maa meri strength hai💪
Maa hai to ghar ki ronak hai🥰
Maa hai to sab kuch hai💫♥️
Maa ki ek chaya hu mai🙋♀️
Maa ek mamata ki murti hai🥳💐♥️
-
12 MAY 2024 AT 17:53
Khud ki respect keliye
Dusro se nahi
Aap ne aap se pyaar
Karna chahiye.!
-
11 MAY 2024 AT 17:19
ಮನಸಲ್ಲಿ ನೂರಾರು ನೋವುಗಳು
ಮೊಗದಲ್ಲಿ ಸದಾ ಮಂದಹಾಸ
ಎಷ್ಟೇ ತಡೆದರು ನೋವು
ಕಣ್ಣಿನ ಕಂಬನಿಯಾಗಿ ಹೊರಬರುವುದು..!
-
29 FEB 2024 AT 10:49
ನಿನ್ನ ಬದುಕು,ನಿನ್ನ ಇಚ್ಛೆ
ನಿನ್ನ ಕನಸಿಗೆ
ನೀನೇ ಕಲೆಗಾರನ
ಅಥವಾ
ನೀನೇ ಕೊಲೆಗಾರನ
ಯೋಚಿಸು!!-
28 FEB 2024 AT 9:24
Duniya bahut khubsurat hai😍
Do dino ka mahal hai
Haste haste pyar batiye.. ♥️-
25 FEB 2024 AT 9:38
ಬದುಕಿನಲ್ಲಿ ನೋವುಗಳೇ ಜಾಸ್ತಿ
ಆದರೆ
ನಿನಗೆ ನೀ ಖುಷಿಯಾಗಿಟ್ಟರೆ
ಅದು
ನಿನಗೆ ನೀ ಕೊಡುವ ತೃಪ್ತಿ..-