🌧️ಸಂತು🌿   (ಮಲ್ನಾಡ್ ಹುಡ್ಗ)
1.1k Followers · 429 Following

Joined 25 August 2019


Joined 25 August 2019

ಹೃದಯದಲಿ ಹಾಲ್ಜೇನು ಉಕ್ತಿತ್ತು
ನಿನ್ನ ಒಲವು ಸಿಕ್ಕಾಪಟ್ಟೆ ಸಿಕ್ತಾ ಇದ್ದಾಗ
ಈಗ್ಯಾಕೋ ಹುಚ್ಚಾಪಟ್ಟೆ ರಕ್ತ ಹರಿಸ್ತಿದೆ ಹೃದಯ
ನೀ ನನ್ನ ಬಿಟ್ರೂ ನಾನಿನ್ನೂ ಬದುಕಿದ್ದಾಗ 🤭

-



ನನ್ಮನವೆಂಬ ಹC ಬಟ್ಟೆ ಬಯCದೆ
ನಲಿYAಲು ನಿನ್ನೊಲVನ ಮಾರುದ್ದ ಹಗ್ಗ
ಕಾUವೆಯಾ ಗೆಳತಿ Oಣಗಬೇ🔑ದೆ
ನನ್ಮನVನ್ನೂ... C.. ನಾ ಮಲೆನಾಡ ಹುಡುಗ

-



ಮಲೆನಾಡಿನಲ್ಲಿ ಈಗ ಸಿಗುತ್ತೆ ಕಳಲೆ
ಆಜಿ ಹಾವೆ ಕವ್ನು ಜಲ್ಲೇ... ನೀವು
(ಇವತ್ತು ನಾನು ತಿಂದೆ)🥰🍫🌹💝☔

-



ಚಲನವಲನ ಎರಡರಲ್ಲಿಯೂ ನೀನೇ
ಮನದಕದನ ಕಾರಣಕ್ಕೆ ಸಾಕ್ಷಿಯೂ ನೀನೇ
😅👌✍️🍫🌹💐🥰

-



ನನ್ನ ಉಸಿರಲಿ ನಿನ್ನ
ಹೆಸರು ಹಾಲ್ಜೇನಿನಂತೆ ಬೆರೆತಿದೆ
ಎಂದು ಕೂಗಿ ಕರೆದೆ
ನನ್ನ ಆಹ್ವಾನವ ಸ್ವೀಕರಿಸಲು
ಹಿಂಜರಿದೆ ಏತಕೆ ರಾಧೆ
ಇಂದೇಕೆ ನನ್ಮನದ ಕಣ್ಣೀರಾಧೆ...🥰

-



ದಿಂಬಿಗೆ
ಮಾತ್ರ ಗೊತ್ತು
ಮನದ ಕಣ್ಣೀರಾ ಮಾಯೆ

-



ಅರಿಯುವ ಮುನ್ನ
ಇರಿಯದೆ NANHRUDHYAVA...
ಜೊತೆಗೆ ಇರುವೆಯಾ

-



ಮೊಗದಿ ಇರಲಿ
ನಗುವು ಚಿನ್ನ
ಮನದೊಲವಿನ ಆಸರೆಗೆ
ನೀನೇ ಚೆನ್ನಾ
ನಗುತಾ ನಾನು ಇರಲು
ನೀ ಇರಬೇಕು ಜೊತೆಗೆ ಇನ್ನ
ಹಾಕಬೇಕು ನಿನ್
ಹೃದಯಕೆ ಕನಸಲಿ ಕನ್ನ🤭

-



ನನ್ ಹಾರ್ಟ್ ಗೆ ಹರ್ಟ್ ಮಾಡಿ
ಹಾಕಿದ್ದು ಸಾಕು... ನಿಲ್ಲಿಸು ನಿನ್ನ ಹೋಲಿಗೆ
Oyi ರಾಧೆ.. ಆವಾಗ್ಲೇ ನಿರ್ಧಾರ ಮಾಡಿ
ಬಂದಿದ್ರೆ ಈಗ್ಲೂ ಇರ್ತಿದ್ದೆ ನನ್ಮಕ್ಕಳ ತಾಯಾಗೇ😜

-



ಅವಳೆಂದರೆ ನನ್ಮದಲಿ
ಅರಳಿದ ಆಂತರ್ಯದ ನವ ಸುಮ🥰

-


Fetching 🌧️ಸಂತು🌿 Quotes