ಕುಮಟಾ ದಯಾ.   (Daya Naik.)
4.2k Followers · 3 Following

read more
Joined 1 October 2019


read more
Joined 1 October 2019

ನಮಗೂ ವಯಸ್ಸಾದಂತೆ ಜೀವನದಲ್ಲಿ ನಾನಾ ರೀತಿಯ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿಯುವುದು ಖಚಿತ.

-



ಜೀವನದಲ್ಲಿ ಪಡೆಯಬೇಕು ಪ್ರಯತ್ನ ಪಟ್ಟು ಒಂದು ಸರ್ಕಾರದ ಹುದ್ದೆ,
ಇಂದಿನ ದಿನಗಳಲ್ಲಿ ಆಗೋ ನೇಮಕಾತಿ ನೆನಸಿಕೊಂಡರೆ ಬರದು ನಿದ್ದೆ,

-



ಯಾರಿಗೆ ಹೇಳೋದು ನಮ್ಮ ಈ ಸ್ಪರ್ಧಾರ್ಥಿಗಳ ಗೋಳು,
ಸರ್ಕಾರಿ ಹುದ್ದೆ ನಂಬಿಕೊಂಡು ಓದಿದರೆ ಜೀವನವೇ ಹಾಳು,🥹

-



ನೋಡಿದವರು ಹೇಳಬೇಕು ಇವ ಒಳ್ಳೆಯ ಸಾಧು,
ಮಾತಿನಲ್ಲೇ ಮಾಡಿಸ್ತಾನೆ ಮನಸುಗಳನ್ನು ಮೃದು,

-



ಜೀವನದ ಆಗು ಹೋಗುಗಳ ನಡುವೆ ಎಲ್ಲವೂ ಸಮಂಜಸವಾಗಿ ನಡೆಯುತ್ತಿದ್ದರೆ ವಿಧಿ ಎಂಬುದು ಮನುಷ್ಯ ಜೀವಿಗೆ ಏನೆಂದು ತಿಳಿಯದಾಗಿರುತ್ತಿತ್ತು.

-



ರಾತ್ರಿ ಮಲಗಿದಾಗ ನಿದ್ರೆ ಬರದೇ ಜೀವನದ ಮುಂದಿನ ದಾರಿ ಏನೆಂದು ಮನಸ್ಸಿನಲ್ಲಿ ಮೂಡುವಂತಹ ನೂರಾರು ಯೋಚನೆಗಳು ಒಮ್ಮೆಲೇ ಮಾನಸಿಕ ಸ್ಥಿತಿಗೆ ತಲುಪಿಸುವಂತಿರುತ್ತದೆ.

-



ಮನಸ್ಸಿಗೆ ಮುದ ನೀಡುವಂತಹ ಸೊಬಗನ್ನು ನೀಡುತ್ತಾ, ನೋವನ್ನು ಮರೆಸುವಂತಿರುತ್ತದೆ.

-



ಪ್ರೀತಿಸಿದ ಹುಡುಗಿ ಆಗಬೇಕಿತ್ತು ನನ್ನ ಜೀವನದ ಬಾಳ ಸಂಗಾತಿ,
ಎಲ್ಲವನ್ನು ಹಾಳು ಮಾಡಿ ಬಿಟ್ಟಿತು ಈ ಮನುಷ್ಯ ಮಾಡಿಕೊಂಡ ಜಾತಿ,

-



ಹದಿನೆಂಟನೇ ವರುಷದ ಹರುಷ ವಿರಾಟ ಕೊಹ್ಲಿಯ ಮುಡಿಗೆ ಟ್ರೋಪಿಯ ಕಿರೀಟ,
ಸೋಲು ಎಷ್ಟಾದರೇನು ಒಂದು ಗೆಲುವು ಸಾಕಲ್ಲವೇ ಅವನ್ನೆಲ್ಲ ಮರೆಸಲು.

-



ಮೊದಲ ಬಾರಿಗೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾನೆ ಕ್ಯಾಪ್ಟನ್ ರಜತ್ ಪಟಿದಾರ್,
ಈತನ ಇತಿಹಾಸ ಸೃಷ್ಟಿಗೆ ಕೊಹ್ಲಿಯ ಜೊತೆಗೆ ಬೆನ್ನೆಲುಬಾಗಿರೋನೆ ಭುವನೇಶ್ವರ್,

-


Fetching ಕುಮಟಾ ದಯಾ. Quotes