krishna kumar   (K k revankar..)
759 Followers · 49 Following

Joined 4 May 2020


Joined 4 May 2020
27 FEB 2021 AT 21:06

ನಾನು
ನನ್ನದು ಎನ್ನುತ್ತಾ
ಅಹಂಕಾರ ಪಡದಿರು ಮನವೇ
ಪಾಪಪುಣ್ಯಗಳನ್ನು ಬರೆಯವನು ಮೇಲೊಬ್ಬ ಕುಳಿತಿರುವನು..

-


15 OCT 2020 AT 17:56

ಮಾಡುತ್ತಾ
ನೆಮ್ಮದಿಯ ಕೆಡಸಿ
ಕೊಳ್ಳುವರು ...




ಮಾಡುತ್ತಾ
ಇಡೀ ಸಮಾಜವೇ
ಕೆಡೆಸುವರು ....

-


12 MAR 2021 AT 20:58

ಮನಸ್ಸು
ಎಲ್ಲರಿಗೂ ಇರುತ್ತೆ ಆದರೆ
ಅರ್ಥ ಮಾಡಿಕೊಳ್ಳುವ ಮನಸ್ಸು ಕೆಲವರಿಗಷ್ಟೇ ಇರುತ್ತೆ.

-


12 MAR 2021 AT 17:39

ಹೃದಯ ಚೂರಾಯಿತು
ಇಟ್ಟ ನಂಬಿಕೆ ಹುಸಿಯಾಯಿತು
ಮೌನ ಜೊತೆಯಾಯಿತು..

-


12 MAR 2021 AT 11:53

ಕಲಿತರು ಮುಗಿಯದಷ್ಟಿದೆ.
ಸ್ನೇಹಿತರು ಕಲಿಸಿದ ಪಾಠ
ಸಂಬಂಧಿಗಳು ಕಲಿಸಿದ ಪಾಠ
ನಂಬಿಕೆಗೆ ಅರ್ಹರಾದವರೆ ಕಲಿಸಿದ ಪಾಠ
ಇವೆಲ್ಲ ಜೀವನದಲ್ಲಿ ಮರೆಯಲಾರದ ಪಾಠಗಳು.

-


11 MAR 2021 AT 15:28

ಹರನನ್ನು ಬಜಿಸಿದರೆ ನೋವೆಂದು ಬಾರದು ಎನಗೆ..

-


11 MAR 2021 AT 14:29

ಮಾತಿಗೆ ಬೆಲೆ ಉಂಟು ಪ್ರೀತಿಗೆ ಅರ್ಥ ಉಂಟು..

-


10 MAR 2021 AT 21:46

ಒಂದು ಹೂವು ಇನ್ನೊಂದು ಹೂವಿನೊಂದಿಗೆ.
ಸ್ಪರ್ಧೆಗಿಳಿಯುದಿಲ್ಲ ಸುಂದರವಾಗಿ ಅರಳುತ್ತೆ.
ನಮ್ಮವ್ಯಕ್ತಿತ್ವ ಹೂವಿನಂತಿರಬೇಕು..

-


10 MAR 2021 AT 18:32

ಅಪರಾಧವನ್ನು ಸಹಕರಿಸುವುದು
ಅಷ್ಟೇ ತಪ್ಪು...
ಮಾಡಿದ ತಪ್ಪನ್ನು ಒಪ್ಪಿ ಮತ್ತೆಂದೂ
ತಪ್ಪು ಆಗದಂತೆ ನೋಡಿಕೊಳ್ಳುವುದು
ದೊಡ್ಡ ಗುಣ..

-


10 MAR 2021 AT 14:50

ನಾವು ಮಾಡಿದ ಒಳಿತು ಕೆಡುಕುಗಳ
ಮೇಲೆ ಅವಲಂಬಿತವಾಗಿರುತ್ತದೆ..

-


Fetching krishna kumar Quotes