QUOTES ON #ಶಿಸ್ತು

#ಶಿಸ್ತು quotes

Trending | Latest
27 JUN 2021 AT 13:11

ಅಶಿಸ್ತು ಅನಗತ್ಯ ,
ಶ್ರದ್ದೆಯಿಂದ ಕೆಲಸ ಮಾಡಬೇಕು ಪ್ರತಿನಿತ್ಯ,
ಇದುವೇ ಯಶಸ್ಸಿನ ಸತ್ಯ.

-



ನಿಜ ಬಹಳ ಮುಖ್ಯ
ಆ ಶಿಸ್ತೇ ಸಾಧನೆಗೆ ದಿಟವಾದ ಹೆಜ್ಜೆ
ಸಾಧಿಸಲು ಹೊರಟಾಗ ಇಲ್ಲದಿರಲಿ ಲಜ್ಜೆ
ಹಾಗೇನೆ ಬದುಕಿಗೆ ನೆಮ್ಮದಿ ಅಗತ್ಯ
ಸಂಪತ್ತಿಗೆ ಕೊರತೆಯಿದ್ದರೂ
ನೆಮ್ಮದಿಗೆ ಭಂಗವಿರಬಾರದು ಸತ್ಯ.

-


27 JUN 2021 AT 17:52

ಬದುಕಿಗೆ ಆತ್ಮವಿಶ್ವಾಸ ಮತ್ತು ನಂಬಿಕೆಗಳು ಬೇಕು

-



ಬದುಕಲ್ಲಿ ಪ್ರಾಮಾಣಿಕತೆ, ನಿಷ್ಠೆ ಅಗತ್ಯ.

-



ಸಾಧನೆಗೆ ಶಿಸ್ತು ಅಗತ್ಯ,
ಬದುಕಿಗೆ ನೆಮ್ಮದಿ ಅತ್ಯಗತ್ಯ,
ಸಾಧನೆಗೆ ಮುಖ್ಯವಾಗಿ ಬೇಕಾಗಿರುವುದು ಗುರಿಯೆನ್ನುವುದೇ ಕಟುಸತ್ಯ...

-


27 JUN 2021 AT 11:47

ಇರುವೆಯ ಶಕ್ತಿ,
ಇರುವ ಶಿಸ್ತಿನಲ್ಲಿದೆ.

-



ಗುರಿಯ ತಲುಪುವ ಮಾರ್ಗ
ಸುಲಭದ್ದಲ್ಲ, ಕಷ್ಟಗಳೇ ಸಾಲು
ಸಾಲಾಗಿ, ನಿಯತ್ತಿನ ಹಾದಿ
ನಿನ್ನದಾಗಿರಲಿ. ಒಂದೊಂದು ಹೆಜ್ಜೆ
ಮಹತ್ವದ್ದು, ಉದ್ದೇಶ ಪುಟಿಸುತ್ತಿರಲಿ.
ಯೋಜನೆ ಯೋಚನೆ ಒಂದೇ ಯಾಗಲಿ.
ಶಿಸ್ತಿನ ಕ್ರಮಕ್ಕೆ ಕಟ್ಟು ಬಿದ್ದಿದ್ದೆ ಆದಲ್ಲಿ
ಸಾಧನೆ ಕಟ್ಟಿಟ್ಟಬುತ್ತಿ

-


27 JUN 2021 AT 9:45

ಸಾಧಿಸುವ ಛಲ ಮತ್ತು ಶ್ರಮ ಕೂಡ ಅತ್ಯಗತ್ಯ

-


27 JUN 2021 AT 13:41

ಶಿಸ್ತಿಲ್ಲದ ಸಾಧನೆ ಉಪ್ಪಿಲ್ಲದ ಸಾರಿನಂತೆ

-


27 JUN 2021 AT 12:17


ಆಗಸದಲ್ಲಿ ಮೂಡುವ ಸೂರ್ಯ ಚಂದ್ರರು
ಎಲ್ಲಿವರೆಗೆ ಅನುಕ್ರಮ ಶಿಸ್ತು ಪಾಲಿಸುವರೋ
ಗಡಿಯಾರವು ಹೇಗೆ ಭ್ರಮಿಸುವುದೋ ನಿರಂತರ
ಅದೇ ಶಿಸ್ತು ಸಂಯಮದಿಂದಿರಲು ಸಾಧನೆಯ ಶೃಂಗದಲಿ ಆಗುವುದು ಬದುಕು ಸುಂದರ

-