Rekha Patil   (Rekha Patil)
3 Followers · 5 Following

Joined 16 June 2021


Joined 16 June 2021
16 JUL 2021 AT 12:05

ಹಂದಿ, ನಾಯಿ ಹಿಡಿಯುವವರು
ಬಂದಿದ್ರು ಅನ್ಸುತ್ತೆ😁😁

-


5 JUL 2021 AT 20:34

ಪಂಜರದ ಗಿಳಿ 🤐

-


1 JUL 2021 AT 18:17

ಸರ್ಕಾರಿ ಶಾಲೆಯ ದಿನಗಳು ❤

-


29 JUN 2021 AT 16:42

I will Win
not immediately
but
Definitely

-


29 JUN 2021 AT 16:37

ನಮ್ಮ ಸಾಮರ್ಥ್ಯದ ಅರಿವು
ನಮಗಾಗಲ್ಲ

-


27 JUN 2021 AT 15:27

ದುಡಿದು ತಿಂದರೆ ಊಟದಲ್ಲಿ ರುಚಿ ಜಾಸ್ತಿ
ಹಾಗೆಯೇ
ನಮ್ಮನ್ನ ಅರ್ಥ ಮಾಡಿಕೊಳ್ಳುವ
ಮನಸ್ಸು ಸಿಕ್ಕರೆ ಜೀವನದಲ್ಲಿ ಸಿಹಿ ಜಾಸ್ತಿ

-


27 JUN 2021 AT 12:35

ಒಂಟಿಯಾದರೂ ಕೊರಗದಿರು,
ಅವರೇ ಬೇಕೆಂದು ಗೋಗರೆಯದಿರು,
ಯಾರ ಹಿಂದೆಯೂ ಜಾರಿ ಬೀಳದಿರು,

ನಾವೇ ಬೇಕೆನ್ನುವವರು ಬರಲಿ,
ನಾವು ಬೇಡವೆನ್ನುವವರು ದೂರವೆ ಇರಲಿ ಏಕೆಂದರೆ
ಜೀವನಲ್ಲಿ ಯಾರೂ -ಯಾವುದೂ
ಶಾಶ್ವತವಲ್ಲ

-


27 JUN 2021 AT 9:45

ಸಾಧಿಸುವ ಛಲ ಮತ್ತು ಶ್ರಮ ಕೂಡ ಅತ್ಯಗತ್ಯ

-


Seems Rekha Patil has not written any more Quotes.

Explore More Writers