ಮತ್ತೆ 365 ದಿನಗಳ
ಒಂದು ದೊಡ್ಡ ಖಾಲಿ
ಪುಸ್ತಕ ಸಿಗ್ತಿದೆ,
ಇದನ್ನಾದರೂ ಸರಿಯಾಗಿ
ಬಳಸಿಕೊಳ್ಳಿ,
ಇದರಲ್ಲಾದರೂ ನಮ್ಮೆಲ್ಲರಿಗೂ
ಹಳೆಯ ನೆನಪಿನೊಂದಿಗೆ,
ಹೊಸತನದ ಖುಷಿಯ
ಹಣೆಬರಹವನ್ನು
ಬರೆದುಕೊಳ್ಳೋಣ....
God bless you all
-
💕ಮನಸಿನ ಕಲವರ💕
♥️ನನ್ನ ಮನಸ್ಸಿನ ಭಾವನೆಗಳನ್ನು ಅಕ್ಷರದಲ್... read more
ನೋವು ಕೂಡ ನನ್ನದೆ...
ನೋವು ಕೊಡುವವರು
ಕೂಡ ನನ್ನವರೇ...!
ಅಂದ ಮೇಲೆ ಯಾರನ್ನು ದ್ವೇಷಿಸಲಿ
ಯಾರನ್ನು ಪ್ರಶ್ನಿಸಲಿ.....
-
ಕನ್ನಡಿಯೊಂದಿಗಿನ ನಮ್ಮ ಸ್ನೇಹ
ತುಂಬಾ ಅಮೂಲ್ಯವಾದದ್ದು
ಅತ್ತರೆ ಅಳುವುದು
ನಕ್ಕರೆ ನಗುವುದು
ಕೋಪಿಸಿದರೆ ಕೋಪಗೊಳ್ಳುವುದು
ಒಮ್ಮೆ ಒಡೆದು ಹೋದರೆ
ಮತ್ತೆ ಜೋಡಿಸಲಾಗದು.-
ವ್ಯಕ್ತಿಯ ವ್ಯಕ್ತಿತ್ವ
ಗಡಿಯಾರದಲ್ಲಿರುವ ಸಂಖ್ಯೆ
ಆಗಬೇಕೆ ವಿನಃ
ಕಾಲಕ್ಕೆ ತಕ್ಕಂತೆ ಬದಲಾಗುವ
ಮುಳ್ಳಾಗಬಾರದು.!!-
ಕನಸೊಂದು ನನಸಾದಂತೆ ಭಾಸವಾಯಿತು
ಎಚ್ಚರವಾದಾಗ ಅದು ಕನಸೆಂದು ಗೊತ್ತಾಯಿತು.
ನನ್ನಿಂದ ದೂರಾಗಿತೆ.-
ಅಂತ್ಯ ಇಲ್ಲದನ್ನು ಆಕಾಶ ಎನ್ನುದರೆ,
ಕೊಟ್ಟರೂ ಖಾಲಿಯಾಗದನ್ನು
ತಾಯಿ ಪ್ರೀತಿ ಎನ್ನುದರೆ,
ತಾಯಿ ಗರ್ಭ ಸ್ವರ್ಗಕ್ಕಿಂತ ಸುರಕ್ಷಿತ,
ಅಮ್ಮ ಮಡಿಲು ಕೈಲಾಸಕ್ಕಿಂತ ಆಪ್ತ.-
ಅದೇನೋ ಗೊತ್ತಿಲ್ಲ
ನಿನ್ನ ಮೇಲೆ ಒಲವು ಎಷ್ಟಿದೆಯಿಂದರೆ
ನೋವಿನಲ್ಲೂ ನಿನ್ನ ಸವಿಯಬೇಕೆಂಬ ಹಂಬಲ
ಕಾಫಿ.-
ನೀ ನುಡಿಸುವ ಗಿಟಾರ್
ತಂತಿಯಾಗಿಹೆನು ನಾ,
ನುಡಿಸೊಮ್ಮೆ ನನ್ನನು
ನಾದವಾಗಿ ಹೊಮ್ಮುವೆ,
ಸಂಗೀತ ಸುಧೆಯೊಂದನು
ಹರಿಸಿಬಿಡುವೊಮ್ಮೆ,
ಸ್ವರವಾಗಿ ಬೆರೆತೋಗಿ,
ನಮ್ಮೊಲವಿನ ಸಾಕ್ಷಿಗೆ,
ಚಂದಿರನ ಜೊತೆ
ಸವಿ ಹಾಡಾಗಿ ಹೊಮ್ಮುವೆ....
―Sangeetha.N-
ಮನದ ಬಯಕೆ ನೀನೆ ಆಗಿರುವಾಗ ಬೇರೆನು
ಬೇಕು ಈ ಜೀವಕ್ಕೆ😍
ನಿನ್ನ ಸನಿಹವೇ ಸಾಕು ಈ ಜೀವನಕ್ಕೆ♥️
ಅತಿಯಾದರು ಸರಿಯೇ ನಾ ಬಯಸುವೆ ನಿನ್ನನ್ನೇ
ಪ್ರತಿ ಜನುಮಕ್ಕೆ......😘
―Sangeetha.N
-