QUOTES ON #ಶಕ್ತಿ

#ಶಕ್ತಿ quotes

Trending | Latest
24 DEC 2020 AT 18:20

"ಮಳೆ ಬಂದಾಗ ಪಕ್ಷಿಗಳು ತಮ್ಮ ಗೂಡಿನ ಆಶ್ರಯ ಅರಸಿದರೆ, ಹದ್ದು ಮಾತ್ರ ಮೋಡಗಳಾಚೆ ಹಾರಿಹೋಗಿ
ಮಳೆಯಿಂದ ತಪ್ಪಿಸಿಕೊಳ್ಳುತ್ತದೆ. ಸಮಸ್ಯೆ ಬರುವುದು ಸಹಜ. ಆದರೆ
ಅವುಗಳನ್ನು ಎದುರಿಸಲು ನಮ್ಮ ಶಕ್ತಿಯ ಆತ್ಮ ವಿಶ್ವಾಸ ಮೇಲೆ ಅವಲಂಬಿಸಿರುತ್ತದೆ".

......

-



ಭಕ್ತಿಯೇ ನಮಗೆ ಆದರ್ಶ.

-


5 JUL 2020 AT 21:56

ಬಲ.

ಗರಡಿಯಲ್ಲಿ ದೇಹ ದಣಿಸಿ,
ಕುಸ್ತಿ ಗೆದ್ದು ತೋರಿಸಿದ ತನ್ನ ತಾ-
ಕತ್ತು,
ಮದುವೆ ಆದದ್ದೇ ತಡ! ಅವಳ
ಮುಂದೆ ಎತ್ತಲಾಗದೆ ಹೋದ ತನ್ನ
ಕತ್ತು.

-


11 AUG 2020 AT 18:24

"ನಿಮ್ಮ ಸ್ಥಿತಿ-ಗತಿಯನ್ನು ಬದಲಿಸುವ ಶಕ್ತಿ
ಬರೀ ನಿಮಗಷ್ಟೇ ಇದೆ"

-


29 JUN 2020 AT 20:06

ನನ್ನ ಸಾಧನೆಯ ಹಾದಿ ಸುಗಮವಾಗಿ ಸಾಗಲು
ನೀ ನನ್ನ ಜೊತೆ ಸದಾ ಜೊತೆಯಾಗಿರು.,

-


21 JUL 2020 AT 19:25

ನಿನ್ನನೇ ನಂಬಿಹೆ ನಾ.....,,,,,,,
ಮರೆಯಲ್ಲಿ ನಿಂತು ಕೈಹಿಡಿದು ನಡೆಸೆನ್ನ
ನಾ ಮರೆಯಾಗುವವರೆಗೂ ನೆನೆಯುವೆನು ನಿನ್ನ....

-


29 JUN 2020 AT 12:33

ಕಾಪಾಡು ಈ ದೇಶನಾ...
ಓಡಿಸು ಕೊರೊನಾ ನಾ...
ಉಳಿಸು ನಮ್ಮ ಪ್ರಾಣನಾ...

-



ಕಷ್ಟದಲ್ಲಿ ಮಾತ್ರ ನಿನ್ನ ನೆನೆಯಲಾರೆ
ಸುಖದಲ್ಲೆಂದೂ ನಿನ್ನ ಮರೆಯಲಾರೆ,
ಸುಖ ನೀ ಕೊಟ್ಟ ಭಿಕ್ಷೆ
ಕಷ್ಟ ನೀ ನೀಡಿದ ಪರೀಕ್ಷೆ
ಪರೀಕ್ಷೆಯಲಿ ಗೆದ್ದು ಬರುವೆ
ಹರಸಿ ಕಳಸೆನ್ನ ದೇವಾ..

-


17 JUN 2021 AT 23:14

ವಿಸ್ಮಯದ ಜಗವಿದು ಬೆರಗುಗಣ್ಣಿರಲು
ತರ್ಕಕೂ ಮೀರಿದ ಶಕ್ತಿ ಕಾಯ್ವುದಿಲ್ಲಿ
ಸಹಜೀವಿಗಳಲಿ ಸಹನೆಯೊಂದಷ್ಟಿರಲಿ
ಪ್ರೀತಿ ಮಮತೆಯು ಸಾಕು ಬಾಳಿಗಿಲ್ಲಿ!

-



ನಿಜ,
ಇಲ್ಲದಿದ್ದರೆ ಬದುಕೇ ವ್ಯರ್ಥ
ಸಂಸಾರವೆಂಬ ಮಹಾ
ಸಾಗರದಲ್ಲಿ ಗಂಡ-ಹೆಂಡತಿ
ಇಬ್ಬರೂ ಅರ್ಥ ಮಾಡಿಕೊಂಡು
ಜೀವನ ಮಾಡಿದರೆ
ಸಂಸಾರವೇ ಸಿಹಿ ಸಾಗರ
ಇಲ್ಲದಿದ್ದರೆ ಬದುಕೇ ಕಹಿ ಸಾಗರ.

-