#BCM hostl ❤️❤️❤️
ಈ ನಮ್ಮ ವಿದ್ಯಾರ್ಥಿ ನಿಲಯ
ಇದುವೇ ನಮ್ಮ ಪಾಲಿನ ದೇವಾಲಯ....
ಈ ನಿಲಯ ಕಲಿಸಿದೆ ನಮಗೆ ಶಿಸ್ತು ಸಂಯಮದ ವಿಷಯ
ಹೇಗೆ ಬಣ್ಣಿಸಬೇಕೊ ತಿಳಿಯುತ್ತಿಲ್ಲ ಈ ನಿಲಯದ ಮೇಲಿನ ಪ್ರೀತಿಯ.....
ಈ ನಿಲಯ ನೀಡಿದೆ ನಮಗೆ ಹಲವಾರು ಸ್ನೇಹಿತರ ಬೆಸುಗೆಯ....❤️❤️
ಇಲ್ಲಿ ಕಲಿತ ಜೀವನ ಪಾಠ ....
ಭವಿಷ್ಯದಲ್ಲಿ ನಮಗೆ ಅದುವೇ ದಾರಿದೀಪ....
ಎಲ್ಲಾ ಕಡೆ ಓಡಾಡಿದ ಹೆಜ್ಜೆ ಗುರುತಿನ ಸವಿನೆನಪು....
ಇನ್ನೂ ಇದುವೇ ನಮ್ಮ ಪಾಲಿಗೆ ಅಳಿಯದೆ ಉಳಿಯುವ ಬರಿಯ ನೆನಪು....❤️❤️❤️
-
❤️❤️❤️BCK❤️❤️❤️
ಜೊತೆಯಾಗಿ ಬಂದೆವು ಆ ಮೊದಲ ದಿವಸ.....
ಜೊತೆಯಾಗಿ ಕಳೆದೆವು ಈ ಮೂರುವರುಷ....
ಇದರಲ್ಲಿ ತುಂಬಿತ್ತು ನೂರಾರು ಹರುಷ....
ಗೊತ್ತೆ ಆಗಲಿಲ್ಲ ಆ ಕಳೆದ ನಿಮಿಷ....
ಮತ್ತೆಂದು ಬಾರದು ಆ ಗೋಲ್ಡನ್ ದಿವಸ...
ಮನಸು ಭಾರವಾಗಿದೆ ಹೋಗುವ ಈ ದಿವಸ...
ಇರಬಹುದು ಈ ನೋವು ಹಲವಾರು ವರುಷ...
ಈ ವಿದ್ಯಾಲಯ ಎಂದೆಂದು ನಮಗೆ ವಿಶೇಷ❤️
#ಎಂದೆದಿಗೂBCK ❤️❤️❤️
#ನೆನಪುಗಳಗಣಿನಮ್ಮBCK ❤️❤️
-
ನನ್ನೊಲವಿನ ಗಗನದಿ ತೇಲುವ ಮುಗಿಲನು
ಕಾಣುವ ತಿಳಿನೀಲಿ ಕಡಲು
ನಿನ್ನೊಲವಿನ ತಾಣದಲಿ ತಂಪಾಗಿ ಕುಳಿತಿರಲು
ಈಗ ನೀ ಮಾಡಿರುವೆಯಾ ನನ್ನ ದೂರ
ಇನ್ನು ನೀ ಅರಿತಿಲ್ಲವೇ ನನ್ನ ಪ್ರೀತಿ ಅಭಿಮಾನದ ಆಳ....-
ತಾಳ್ಮೆಯ ತಂತಿಯನ್ನು ತೆಕ್ಕೆಗೆ ಕಟ್ಟಿ
ಚತುರತೆಯಿಂದ ಚರಿತ್ರೆ ಸೃಷ್ಟಿಸಿದವನೇ
ಮಹೇಂದ್ರ ಸಿಂಗ್ ಧೋನಿ ❤️-
Always be motivate yourself
Work hard
live with your dream
Speak with your own
Don't let to come negative thoughts on your mind-
ಕ್ಷಣಿಕ ಎಂದು ನಾನು ಭಾವಿಸಿದ್ದೆ
ಆದರೆ ಪದೇ ಪದೇ ನಿನ್ನ ಬತ್ತಳಿಕೆಯಿಂದ ನನ್ನೆಡೆಗೆ ಬರುವ ಬಾಣವು ಕಷ್ಟವನ್ನೇ ತರುತ್ತಿದೆ ಎಂದು ಮನಸ್ಸಿಗೆ ಬಹಳ ಬೇಸರವಾಗುತ್ತಿದೆ
ಅತ್ತು ಮನದ ಭಾರ ಕಡಿಮೆ ಮಾಡಿಕೊಳ್ಳೊಣವೆಂದರೆ ಕಣ್ಣೀರು ಕೂಡು ಬತ್ತಿಹೋಗಿದೆ ....-
If u want to anything from u,
U must work hard for it to get it...-
ನನ್ನ ದಾರಿಯನು ಬದಲಾಯಿಸಲಾರೆ
ನನ್ನ ದೇವರನು ಕೈ ಬಿಡಲಾರೆ
ಯಾರು ನಿನ್ನ ಅಪಹಾಸ್ಯ ಮಾಡಿದರೋ ಅವರೇ ಆಸರೆ ಕೇಳಲು ನಿನ್ನೆಡೆಗೆ ಬರುವಂತಾಗುವದು..-
If you play with me,
I can play better than you
because I am a sports person...-