Vedamurthi Hosamani   (ವೇದಮೂರ್ತಿ ಹೊಸಮನಿ.)
673 Followers · 124 Following

"ಪದಗಳ ಜೊತೆ ನನ್ನ ಸರಸ ಅವುಗಳಿಗೆ ನಾನೇ ಅರಸ"
Joined 27 October 2017


"ಪದಗಳ ಜೊತೆ ನನ್ನ ಸರಸ ಅವುಗಳಿಗೆ ನಾನೇ ಅರಸ"
Joined 27 October 2017
25 JAN AT 19:00

| ಪಾದರಕ್ಷೆ |

ಅವಳು
ಪಾದ,
ನಾನು
ರಕ್ಷೆ.

-


14 JAN AT 22:47

ಅಂದು ಸುಗ್ಗಿ
ಕಾಲ.
ಇಂದು
Swiggy
ಕಾಲ.!

-


14 JAN AT 22:42

ಅಂದು ಸುಗ್ಗಿ
ಕಾಲ.
ಇಂದು
Swiggy
ಕಾಲ.!

-


24 DEC 2024 AT 16:22

ಅವನು..
ಚಿನ್ನದ
ಗಣಿ.
ಅವಳು??
ತ-
ಗಣಿ!!!

-


3 APR 2024 AT 21:55

| ಅವಶ್ಯಕ |

ಈ ಉರಿ ಬಿಸಿಲಿಗೆ
ಫ್ಯಾನು.
ಹಾಗೆಯೇ ಮುಂದಿನ
ಮಳೆ ಚಳಿಗೆ
ನಾನು -
ನೀನು!

-


3 APR 2024 AT 21:39

| ಕುಟುಂಬ |

ರಾಜಕಾರಣದ
ತುಂಬಾ..,
ಈಗ
ಕುಟುಂಬ!!

-


10 NOV 2023 AT 19:52

|ಗಮನಾರ್ಹ|

ಎಲ್ಲರೂ ಕನ್ನಡಿಗರೇ
ಆದರೂ.. ಇವರ
ತಲೆಯಲಿ.,
ಹೇಗೆ ಹೊಕ್ಕಿತು
ದೀಪಾವಳಿ ಹೋಗಿ
ದಿವಾಲಿ!?

-


3 NOV 2023 AT 1:29

|ಬಲಿ|

ಹೆಂಡತಿಯ
ಪಾಲಿಗೆ.
ಮುರಿದು ಬಿದ್ದಿದ್ದು,
ಗಂಡನ
ನಾಲಿಗೆ.

-


1 NOV 2023 AT 11:00

|ರಾಜ್ಯೋತ್ಸವ|

ಹಾರುತ್ತಿವೆ ಬಾನಾಡಿಗೆ
ಕನ್ನಡ ಬಾವುಟ
ಎಲ್ಲೆಡೆ.
ಹಾರಲಿ ಮೊದಲಿಗೆ
ಎಲ್ರೆದೆ
ಗೂಡಿಗೆ.

-


5 JUN 2023 AT 13:09

|ಜೂನ್ ೫|

ದೇವರನ್ನ ಬೇಡಿ
ಮರಳಿ ನೀಡಲು
ಯೌವ್ವನ.
ಸಾಧ್ಯ ಆದೀತೇ?
ಮರಳಿ ಬೆಳೆಸಲು
ನಾವೇ ಕಡಿದ
ವನ.

-


Fetching Vedamurthi Hosamani Quotes