ರಾಷ್ಟ್ರದ ರಕ್ಷಣೆಗೆ ಎದೆಗುಂದದೆ ಮುನ್ನುಗ್ಗಿ
ಹೆಮ್ಮೆಯಿಂದ ಬ್ರಿಟೀಷರ ನೇಣು ಕುಣಿಕೆಗೆ ತಲೆಕೊಟ್ಟು,
ಸಾವಿಗೆ ಸೆಡ್ಡು ಹೊಡೆದು ಉರುಳಿಗೆ ಕೊರಳ ಕೊಟ್ಟ ವೀರ ...
ರಾಷ್ರ್ಟ ದ್ರೋಹಿಗಳ ಪಾಲಿನ ಸಿಂಹಸ್ವಪ್ನ....
ಯುವಕರ ಸ್ಪೂರ್ತಿ,ಕ್ರಾಂತಿಕಾರಿ ಶಾಹಿದ್ ಭಗತ್ ಸಿಂಗ್
ಅವರ 144ನೇ ಜನ್ಮದಿನದ ಶುಭಾಷಯಗಳು...
🚩ಇಂಕ್ವಿಲಾಬ್_ಜಿಂದಾಬಾದ್🚩-
ಯುವಕ-ಯುವತಿಯರು ಸದೃಢವಾದ ದೇಶ ನಿರ್ಮಿಸಬೇಕಾದರೆ ಮೊದಲು ಜವಾಬ್ದಾರಿಯುತ ನಾಗರಿಕರಾಗಿರಬೇಕು.
ದೇಶಕ್ಕಾಗಿ ಹೋರಾಡಿದ ಹೋರಾಟಗಾರರು ಹಾಗೂ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿಗಳು ಯಾರೆಂದು ತಿಳಿದಿರಬೇಕು.
ನಮ್ಮ ದೇಶದ ಆಡಳಿತ, ನ್ಯಾಯ, ರಾಜಕೀಯ ವಿಷಯಗಳೆಲ್ಲಾ ತಿಳಿದಿರಬೇಕು.-
ಪ್ರಜೆಗಳ ಸೇವೆ ಮಾಡುವನು ರಾಷ್ಟ್ರದ ಧೀಮಂತ ನಾಯಕ,
ಆದರ್ಶಗಳನ್ನು ಅಳವಡಿಸಿಕೊಂಡು ಬೆಳೆಯುವನು ಉತ್ತಮ ನಾಯಕ.-
ಒಬ್ಬರು ಪ್ರಗತಿಯ ಪಾತ್ರಧಾರಿಯಾದರೆ ಇನ್ನೊಬ್ಬರು ಅದಕೆ ಸ್ಪೂರ್ತಿದಾರಿಯಾಗಬೇಕು...
-
ಹೆಣ್ಣು ಗಂಡು ರಾಷ್ಟ್ರವೆಂಬ ರಥದ ಎರಡು ಚಕ್ರಗಳು ಇವೆರಡೂ ಸಮಾನವಾಗಿ. ಸಮಬಲವಾಗಿದ್ದರೆ ಮಾತ್ರ ರಾಷ್ಟ್ರ ಅನ್ನೋ ರಥ ಚಲಿಸಬಲ್ಲದು...!
( ಸಂಗ್ರಹ )-
ಧರ್ಮ ಪ್ರಚಾರದಂತೆ
"ಸಂವಿಧಾನವು" ಪ್ರಚಾರವಾದರೆ
ಶಾಂತ ಸಮೃದ್ಧಿ ರಾಷ್ಟ್ರ ನಮ್ಮದಾಗುತ್ತೇ-
ದೇಶವನ್ನು ಯಾರೋ ಒಬ್ಬರು ಮುನ್ನೆಡೆಸುವಾಗ,
ಅವರು ಮಾಡುವ ಯೋಜನೆಗಳು ಉತ್ತಮ ಆಗಿದ್ದರೆ, ಸುಮ್ಮನೆ ವಿರೋಧ ಮಾಡದೆ ಇದ್ದರೆ ಸಾಕು.
ಒಂದು ವೇಳೆ ಕೆಟ್ಟದು ಎನಿಸಿದರೆ, ಯೋಚಿಸಿ ಆನಂತರ ಸಲಹೆ ನೀಡಿದರೆ ಸಾಕು.
.
-
ಭಾರತ ತನ್ನ ಪರಂಪರೆಯ
ಬೇರುಗಳತ್ತ ಸಾಗುತ್ತಿದೆ...
ವೇದ, ಉಪನಿಷತ್ತು,
ಮಹಾಕಾವ್ಯಗಳೆಲ್ಲ ಮರುಹುಟ್ಟು
ಪಡೆಯುತ್ತಿದೆ...
ಜಗತ್ತಿನ ಅತೀ ಪ್ರಾಚೀನ
ಮತ್ತು ಅಷ್ಟೇ ವೈಜ್ಞಾನಿಕ ಸಂಸ್ಕೃತಿ
ಹೊಸಹುರುಪಿನೊಡನೆ
ಜಗದಲ್ಲೆಲ್ಲ ಪಸರಿಸುತ್ತಿದೆ...
ಸನಾತನ ವೃಕ್ಷದ ಕೊಂಬೆ
ಕಡಿಯುವವರ ಹೆಗಲು ಮುರಿದು
ಜ್ಞಾನದ ವೃಕ್ಷ ಬೆಳೆಸಲು
ಈ ಸಮಯದಿ ಭಾರತೀಯರು
ಜೊತೆಯಾಗಬೇಕಿದೆ...
ಜೈ ಶ್ರೀ ರಾಮ್ 🚩
ವಿಶ್ವಗುರು ಭಾರತ 🇮🇳-
ಕಲ್ಪನೆಯ ಪ್ರೇಮ ಸಲ್ಲಾಪಕ್ಕೆ ಸಿಗುವ ಮೌಲ್ಯ, ಪ್ರತಿಕ್ರಿಯೆ..
ಸತ್ಯ, ಧರ್ಮ ಮತ್ತು ರಾಷ್ಟ್ರದ ಹಿರಿಮೆಗಿಲ್ಲ
ಎಂಬುದು ನಿರ್ವಿವಾದ...-