Funny Meme   (SAB)
367 Followers · 237 Following

Lyrics writer,(RAP, MELODY, FOCK, POP)
Song composer,
Singer,
Story writer,
Quotes writer.
Joined 29 March 2019


Lyrics writer,(RAP, MELODY, FOCK, POP)
Song composer,
Singer,
Story writer,
Quotes writer.
Joined 29 March 2019
30 DEC 2023 AT 18:51

ಕನಸುಗಳು ಇನ್ನೊಬರನ್ನ
ನಿದ್ದೆಯಿಂದ ಎಬ್ಬಿಸೊ ಹಾಗೆ ಇರಬೇಕು.

-


30 DEC 2023 AT 18:47

ಯಾರೇ ಆಗಲಿ , ಒಮ್ಮೆ ನಮ್ಮನ್ನು ಅಗಲುವರು

-


12 SEP 2023 AT 20:08

....

-


4 SEP 2023 AT 18:18

ಮುಗಿಯದ ಕನಸುಗಳ ತರಾ,
ಕಾಣುತ್ತೆ ಆದ್ರೆ ಕೈಗೆ ಸಿಗೋಲ್ಲ.

-


4 SEP 2023 AT 18:14

ಭಗವಂತನೂ ಬೇಡುವ ಪ್ರೀತಿಯನ್ನು,
ಯಾರು ಅವನನ್ನು ಅರಿಯದೆ ಹೋದರೆ.

-


4 SEP 2023 AT 18:11

....

-


29 AUG 2023 AT 18:20

ಅಂಕಗಳೇ ಇಲ್ಲದೆ ,ಆಟಗಳ ಲೆಕ್ಕ ಇಲ್ಲದೇ, ಓಡುವ ಸ್ಪರ್ಧೆ

-


29 AUG 2023 AT 18:16

ಯಾರನ್ನೋ ಹತ್ತಿರ ಮಾಡಿಕೊಳ್ಳೋ ಪ್ರಯತ್ನದಲ್ಲಿ ,
ನಮ್ಮನ್ನಾ ಕಾಳಜಿ ಮಾಡೋರನ್ನ ಮತ್ತು ನಮ್ಮನ್ನೇ ನಾವು ಮರೀತೀವಿ.

-


26 AUG 2023 AT 19:27

ಆರಂಭಿಸು ಮೌನವಾ
ಮಾತುಗಳು ನೋವನ್ನು ಆಹ್ವಾನಿಸುವ ಮುನ್ನ

-


26 AUG 2023 AT 19:22

ಪರಿಪಾಲಿಸಿದೆ ಪರಿಪರಿಯಾಗಿ ನಿನ್ನನ್ನು ,
ತೆರೆದು ನೋಡು ಮನಸ್ಸಿನ್ನ ಕಣ್ಣನ್ನು,
ಕಣ್ಣು ಮುಚ್ಚುವ ಮುನ್ನ ನಾನು.

-


Fetching Funny Meme Quotes