ಜೀವನದಲ್ಲಿ ಸಾಧನೆ ಮಾಡಬೇಕಾದರೆ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸ ಇರಬೇಕು...
-
🇮🇳 ಅಪ್ಪಟ ದೇಶ ಭಕ್ತ...🇮🇳
🚩ಅಪ್ಪಟ ಕನ್ನಡಿಗ...🚩
ಮನಸ್ಸಿಗೆ ತೋಚಿದನ್ನು ಬರೆಯುವ ಹವ್ಯಾಸ...
ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ, ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ.. ಹೊಸ ವರ್ಷದ ಹಾರ್ದಿಕ ಶುಭಾಶಯಗಳು...💐💐
-
ನಮ್ಮ ಶಕ್ತಿ ಏನೆಂದು ನಮಗೆ ಕೆಲವು ಸಲ ತಿಳಿದಿರುವದಿಲ್ಲ...
ಆದರೆ ಸಮಯ ಬಂದಾಗ ಅದು ತಾನಾಗಿಯೇ ಹೊರಗಡೆ ಬರುತ್ತದೆ...-
ನಾವು ಮಾಡುವ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಅದುವೇ ನಮ್ಮನ್ನು ಉನ್ನತವಾದ ಸ್ಥಾನಕ್ಕೆ ಏರಿಸುತ್ತದೆ...
-