Leela   (Leela)
210 Followers · 20 Following

Joined 19 June 2020


Joined 19 June 2020
18 SEP 2021 AT 22:24

The pain of broken heart....

-


29 JUN 2021 AT 22:48

ಕಾರ್ಮೋಡದ ನಡುವಲ್ಲಿ
ಹುಣ್ಣಿಮೆಯ ಬೆಳದಿಂಗಳ
ಹೊಳಪಲ್ಲಿ ಚಂದಿರನ ಅಂದ
ಮನಕ್ಕೆ ತಂದಿದೆ ಆನಂದ...

- Leela





-


16 NOV 2020 AT 18:38

Pure heart

-


25 SEP 2020 AT 19:09

ಮನಸೇsss
ಬದುಕು ನಿನಗಾಗಿ
ಬವಣೆ ನಿನಗಾಗಿ
ನನ್ನ ಪ್ರೀತಿಯೇ
ಸುಳ್ಳಾದರೆ
ಜಗವೆಲ್ಲ ಸುಳ್ಳು
ಅಲ್ಲವೇ...

-


24 SEP 2020 AT 23:18

ನೀನು ಜೊತೆ ಇದ್ದರೆ
ಬಾಳಾಗುವುದು ಪರಿಪೂರ್ಣ.

-


22 SEP 2020 AT 22:32

ಕನಸಿನ ಲೋಕದಿ
ಒಲವಿನ ನರ್ತನ

-


19 SEP 2020 AT 14:14

ಕೃಷ್ಣ,
ನಿಮ್ಮ ಪ್ರೀತಿಯ
ರೀತಿಗೆ
ಮೋಹಿತಳಾಗಿರುವ
ಲೀಲಾ ನಾ...

-


17 SEP 2020 AT 23:45




ಕಗ್ಗತ್ತಲು ಕಳೆದು
ಹುಣ್ಣಿಮೆಯ ಬೆಳದಿಂಗಳು ಮೆಲ್ಲನೆ
ಆವರಿಸುತ್ತ ಭುವಿಯಲ್ಲಿ ಪೂರ್ಣ ಚಂದಿರನ ಹಾಲ್ಬೆಳಕಿನ ಹೊಳಪು ಹೂಬನದ
ತುಂಬೆಲ್ಲ ಪಸರಿಸಿದೆ.
-Leela B T


-


17 SEP 2020 AT 22:06

ನನ್ನ
ಹೃದಯದ
ಅರಮನೆಯಲ್ಲಿ
ನೀನೇ
ಅರಸನಾಗಿರುವೆ.

-


17 SEP 2020 AT 15:25



ನೆನಪುಗಳು ಎಂದಿಗೂ ಜೀವಂತ
ನೋವಿನಲ್ಲು ಮಾಸದ ನಿನ್ನ
ನೆನಪೆ ಮನಕ್ಕೆ ಹಿತವಾಗಿವೆ...

-


Fetching Leela Quotes