ವಿಜ್ಞಾನದಲ್ಲಿ ಪವಾಡಗಳಿಲ್ಲಾ,
ಆದರೆ~
ಪವಾಡಗಳನ್ನಾ ಹುಟ್ಟುಹಾಕೋ ಶಕ್ತಿಯಿದೆ,
"ವೈಜ್ಞಾನಿಕವಾದ ಆಲೋಚನೆ ನಮಗೆ ದಾರಿದೀಪ"-
Vikranth Patil
(Vikranth)
53 Followers · 92 Following
Joined 19 December 2019
11 MAR 2020 AT 9:53
22 OCT 2020 AT 12:50
ಯೋಗ್ಯ ಕಂಪನಿಗಳಲ್ಲಿ
ಅಯೋಗ್ಯ ಸಂಪನ್ಮೂಲ ವ್ಯಕ್ತಿಗಳು!
ಕಂಪನಿಯ ಮರ್ಯಾದೆಯನ್ನೇ
ಬುಡಮೇಲು ಮಾಡುತ್ತಾರೆ.-
25 JUL 2020 AT 23:47
ಸಮಸ್ಸೆಗಳ ಕೊನೆ 'ಸಾವುಅಲ್ಲಾ'
"ಸಾಧನೆ" , #ಪರಿಹಾರ_ಆಲೋಚನೆ
(ಆರ್ಥಿಕ ಹೊರೆಯನ್ನ ನಿಭಾಯಿಸುವ ಮಾನಸಿಕ ಸ್ಥೈರ್ಯ ವೃದ್ಧಿಗೊಳಿಸುವ ಶಕ್ತಿ ಮೈಗೂಡಬೇಕು ನಮ್ಮ ಸಮೂಹದಲ್ಲಿ)-
26 MAY 2020 AT 8:04
ಗುಣಮಟ್ಟದ ಜೀವನಕ್ಕೆ ಪರಿಸರ ಸ್ನೇಹಿ ಮನೆಗಳೇ ಪರಿಹಾರ.
'Inspire To Be Green'
"Go Green"-
10 MAY 2020 AT 7:34
ವಿಷಮ ಮನಸ್ಥಿತಿಯ ಪುರುಷ ಪ್ರಧಾನ
ವ್ಯವಸ್ಥೆಯ ದಾಂಪತ್ಯ ಜೀವನದಲ್ಲಿದ್ದು
ವಿಶ್ವಕ್ಕೆ ಮಾದರಿಯಾಗಿ ವ್ಯಕ್ತಿತ್ವ ರೂಪಿಸಿಕೊಂಡ
ಮಹಾನ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ!-
7 MAY 2020 AT 8:26
ಗೌತಮ ಭುದ್ದರ ಮೌನ,ದಯೆ,ಪ್ರೀತಿ
ಸಮಾನತೆಯ ಪ್ರತಿಪಾದನೆ
ಮನುಷ್ಯಕುಲದ
ಮಾನವಿಯತೆಯನ್ನೇ ಏತ್ತಿಹಿಡಿಯಿತು.-
4 MAY 2020 AT 9:32
ಕಷ್ಟಗಳ ಸಮಯದ ಮದ್ಯೆ
ಜನತೆಯನ್ನ ಪೋಷಿಸಬೇಕಾದ ಸರ್ಕಾರ
"ಮದ್ಯ ಮಾರಾಟದ" ಮೂಲಕ
ಜನರ ಸುಲಿಗೆಗೆ ಕರೆಕೊಟ್ಟಂತಿದೆ!-