QUOTES ON #ಅಣ್ಣನ

#ಅಣ್ಣನ quotes

Trending | Latest
3 AUG 2020 AT 10:30

ನನಗೆ ಯಾರಾದರೂ ರಕ್ಷಾಬಂಧನದ ಶುಭಾಶಯಗಳು ತಂಗಿ. ಅಂತ ಹೇಳಿಲ್ಲ ಅಂದ್ರೆ ನಿಮ್ಮ crush ಬಂದು ರಾಖಿ ಕಟ್ಲಿ.😂🤣

-



ಅಣ್ಣನೆಂದರೆ ಅಕ್ಕರೆ
ಮಮತೆಯ ಮಡಿಲಿನಂಗೆ...!!!
ಅವನಿರಲು ಜೊತೆಗೆ
ಬೇರೆ ಎನು ಬೇಡ ಈ ಬಾಳಿಗೆ...!!!

-


23 MAY 2019 AT 12:36

ಅಕ್ಕ ಎಂದರೆ
ಅಕ್ಕರೆಯ
ತೊಟ್ಟಿಲಿದ್ದಂತೆ
ಅವಳೇ ನನ್ನ
ಎರಡನೇ
ತಾಯಿಯಂತೆ
ಅವಳಿಗೆ ನಾನೇ
ಮುದ್ದು
ಮಗುವಂತೆ💞💞

-


29 JAN 2022 AT 20:47

ಜೊತೆಯಾಗಿ ಹುಟ್ಟಲಿಲ್ಲ
ಒಟ್ಟಿಗೇ ಆಡಿ ಬೆಳೆಯಲಿಲ್ಲ
ಆದರೂ ನಮ್ಮಿಬ್ಬರ ಪ್ರೀತಿ,ಯಾವ ಪ್ರೀತಿಗೂ ಕಡಿಮೆಯಿಲ್ಲ— % &

-


10 JUN 2019 AT 20:11

ಸೋಮವಾರದ ಸುದಿನದಂದು
ಅಮ್ಮನ ಒಡಲಿಂದ ಭೂಮಿಗೆ
ಆಗಮಿಸಿದ ನನ್ನ ಅಣ್ಣನ ಮುದ್ದು
ಯುವರಾಣಿಗೆ ಸ್ವಾಗತ ಸುಸ್ವಾಗತ..
Congratulations brother..🆚

-



ನಮೋ ನಮೋ ಗಣನಾಥ🙏🙏🌺
ಅಡಿ ಬರಹ ನೋಡಿ 👇

-



ಕಷ್ಟಗಳ ರಾಶಿಗಳ
ಮದ್ಯೆ ಅವಕಾಶಗಳು
ಬಿದ್ದಿರುತ್ತವೆ, ಅವನ್ನು
ನಾವು ಹುಡುಕಿ
ತೆಗೆಯೋ ತಾಳ್ಮೆ
ನಮಗಿರಬೇಕು ಅಷ್ಟೇ.

-


16 MAR 2022 AT 18:37

ಪದೇ ಪದೇ ಕಾಡುತ್ತಿದೆ ನನಗೆ ನಿನ್ನದೇ ನೆನಪು
ನಿನ್ನ ಕಳೆದುಕೊಂಡ ಕ್ಷಣಗಳು
ನಿನಗೆ ನಮ್ಮನ್ನು ಅಗಲುವುದು ಅಷ್ಟು ಅನಿವಾರ್ಯ ಆಗಿತ್ತೇ ??ಅಷ್ಟು ಅನಿವಾರ್ಯ ಇದ್ದರೆ,
ಒಮ್ಮೆಯಾದರೂ ನೆನೆಯಬಾರದಿತ್ತೆ ಅಣ್ಣಾ.. ಈ ಮುದ್ದು ತಂಗಿಯ !!

-


29 MAR 2019 AT 23:44

ನಾ ನಿನ್ನ ದಾರಿ ಕಾದು ಕುಳಿತಿದ್ದೆ..
ಇಂದಲ್ಲ ನಾಳೆ ಬರುವೆಯೆಂದು..
ನೀನು ದೂರಿದರು ನನ್ನೊಳಗೆ ಇದೆ..
ಎನ್ನುವ ಖುಷಯಲ್ಲಿ ನಾ ಬದುಕಿದ್ದಗ..
ನೀ ಹೋದೆ ಆ ಖಷಿಯ ಹುಸಿಮಾಡಿ.
ನನ್ನಿಂದ ಬಾರದ ಲೋಕಕ್ಕೆ
ಇಂದು ನಾ ಬದುಕಿರುವೆ..
ಮತ್ತೆ ನೀ ಬರುವೆ ಎಂಬ ತವಕದಲ್ಲಿ..

-


19 AUG 2024 AT 6:52

ರಕ್ತ ಸಂಬಂಧಿಗಳಲ್ಲ, ಹೃದಯ ಸ್ಪರ್ಶಿಸಿದೆ...
ಕರುಳಬಲ್ಲಿಯು ಅಲ್ಲ, ಕಾಳಜಿ ತೋರುವಂತಾಗಿದೆ...
ಮೊಗದಲ್ಲಿ ಸಂತೋಷದ ಪುಷ್ಪ ಬಾಡದಿರಲಿ...
ನಯನ ತೇವವಾದರೂ,ಕಾರಣ ಸಂತೋಷಕ್ಕಾಗಿರಲಿ...
ನನ್ನೆಲ್ಲಾ ನೋವಲ್ಲೂ ಪಾಲುದಾರ,
ಮನ ಕಟ್ಟಬಯಸಿದೆ ನಿಮಗೊಂದು ರಕ್ಷಾದಾರ
ಕರುಣಾಮೂರ್ತಿಯ ಸಾಹುಕಾರ,
ದೈವ ಇಚ್ಚೆಯಂತೆ ಬಾಳನಡುವಲ್ಲಿ ದೊರೆತ ಸಹೋದರ...

-