ಪ್ರೀತಿ....❤🩹
[ಪ್ರೀತಿನಾ ಒಂದಕ್ಷರಲ್ಲಿ ವಿವರಿಸುವುದಾದರೆ ನೀವು ಏನಂತ ಹೇಳ್ತೀರಾ]-
ಕನಸಿನ ಕಿರುದಾರಿಯೊಂದಿಗೆ
672 Followers · 112 Following
Joined 6 December 2018
24 JUL 2024 AT 8:51
24 JUL 2024 AT 8:47
ಎದುರು ಸುಳಿದಾಗಲೆಲ್ಲಾ
ಅಪರಿಚಿತರಂತೆ ನಟಿಸುವುದು
ಸುಲಭದ ಮಾತಲ್ಲ ಗೆಳೆಯಾ.... 💔-
8 APR 2024 AT 21:45
ಮರೆತು ಮುಂದುವರೆಯ-ಬೇಕೆಂದಾಗಲೆಲ್ಲಾ
ಮಾದಗಾಯ ಕೀವು ಸೊರಲು ಶುರುವಾಗಿಬಿಡುತ್ತದೆ-
31 MAR 2024 AT 19:49
ಯಾವ ಹೃದಯ- ಅದ್ಯಾವ ಹೃದಯದ ಮೇಲೆ ಸೋತಿದೆಯೋ,,
ಅದ್ಯಾವ ಹೃದಯ-ಇನ್ನಾರದೋ ಒಲವ ಮಲ್ಲಿಗೆಯ ಘಮಕ್ಕೆ ಮರುಳಾಗಿದೆಯೋ,,
ಅದ್ಯಾವ ಮಲ್ಲಿಗೆ ಘಮವನ್ನಾ-ಅದ್ಯಾರ ಮಡಿಲೊಂದಿಗೆ ಬ್ರಹ್ಮ ಗಂಟು ಹಾಕಿದ್ದಾನೆೋ....
-
18 MAR 2024 AT 18:26
ಅವನು ಮತ್ತಷ್ಟು ಪರಿಚಿತನಾಗುತ್ತಾ ಹೋದಂತೆ,
ನನಗೆ ನಾನೇ ಅಪರಿಚಿತಳಾಗುತ್ತಿದ್ದೇನೆ.....-
10 FEB 2024 AT 14:19
ಸಂತೆಯ ಮಧ್ಯವೂ ಸ್ಪಷ್ಟವಾಗಿ ಕಾಣುತ್ತಾನೆ,
Background ನಲ್ಲಿ ಓಡುತ್ತಿರುವ ಹಾಡು ಹೊಸದಾದರೂ ಭಾವ ಹಳೆಯದ್ದೇ ಅನಿಸುತ್ತೇ.....-
6 FEB 2024 AT 19:02
ಇಲ್ಲೇಲ್ಲೊ ಹೂವು ಅರಳುತ್ತಿರುವ ಘಮ
ಅಲ್ಲೇಲ್ಲೊ ಪ್ರೀತಿ ಹುಟ್ಟಿದ ಸಂಭ್ರಮ-