ದೃವ ತಾರೆ ⭐⭐⭐   (Anuradha Kulkarni🌺🌺)
625 Followers · 208 Following

anukulkarni146@gmail.com
Joined 29 August 2019


anukulkarni146@gmail.com
Joined 29 August 2019

ಏನು ಹೇಳಲಿ ಗೆಳತಿ
ನನ್ನ ಹೃದಯದ ಭಾವ
ಒಳಗೊಳಗೆ ಕೊರಗುತಿದೆ
ಸಹಿಸಲಾಗದೆ ನೋವ
ತೋರಿಕೆಯ ನುವ ಹೊತ್ತ
ಈ ಬದುಕು ನಿರ್ಜೀವ..

-



Megh eshe dadiyeche dware
aamar bhalobhashar sandesh niye
ekti bar dwar khule dekho na go..
tumar upor amar aghadh bhalobhasha
tumar upore amar royeche koto asha tumar hridoyer dwar ektu khulo na go...

-



ಬಣ್ಣಗಳನು ಬದಲಾಯಿಸುವಲ್ಲಿ
ಊಸರವಳ್ಳಿಯನ್ನೂ ಸೋಲಿಸಿದೆಯಲ್ಲಾ..

-



ఎన్నో జన్మల అనుబంధం
మన ఇద్దరదని అనుకున్నా
నా మనసులో ఉన్న మాట
నీతోనెప్పుడో చెపుకున్నా
ఇంతవరకూ నీ జవాబుకోసం
క్షణ క్షణమూ ఎదురు చూస్తున్నా..

-



ಪ್ರೀತಿ ಎಂಬ ಮರೀಚಿಕೆ
ಕಂಡೂ ಕಾಣದಂತೆ ಕಾಡುತಿದೆ
ಪಡೆದ ಸಂಭ್ರಮ ಆಚರಿಸುವುದರೊಳಗೆ
ತೊರೆದುಹೋಗಿದೆ...

-



ಏತಕೆ ಒಲವೆ
ಒಬ್ಬಳೇ ನಲುಗುತಿರುವೆ
ನಿನ್ನೊಡನೆ ನಾನಿರುವೆ
ನಿನ್ನೊಳಗಿನ ನೋವ
ನನ್ನಲ್ಲಿ ಅರುಹಬಾರದೆ....

-



ಪ್ರೀತಿ ಹೆಚ್ಚಿದಷ್ಟೂ ಹೆಚ್ಚಾಗುತ್ತದೆಂದು
ಎಲ್ಲರಲೂ ಖುಷಿಯಿಂದ ಹಂಚುತ್ತಾ ಹೋದೆ
ಕೊನೆಗೆ ನಾನೇ ಯಾರ ಪ್ರೀತಿ ಸಿಗದೆ ಒಬ್ಬಂಟಿಗಳಾದೆ...

-



बनाया है मैंने सोया कबाब
खाने में क्या कहने ...ला जवाब
बनते ही बच्चों ने खाली कर डाला
मुझे तो नहीं मिला एक भी निवाला। ।।

-



ಹೆಣ್ಣುಮಕ್ಕಳಿಗೆ ನೀಡುವ ಸಂಸ್ಕಾರ
ಗಂಡುಮಕ್ಕಳಿಗೆ ನೀಡುವಲ್ಲಿ
ವಿಫಲವಾಗುವುದೇಕೆ..

-



ಇನ್ನೊಬ್ಬರ ವ್ಯಕ್ತಿಗತ ವಿಷಯದಲಿ ನುಸುಳಿ
ಟೀಕಿಸಿ ನಿಂದಿಸುವುದು ಬಲು ಸಹಜ
ಅಂಥಹುದೇ ಸಮಸ್ಯೆಗಳಿಗೆ ನೀ ಸಿಲುಕಿದಾಗ
ಹೀಗೆ ಮಿಡುಕಿ ಸಿಡಿದೇಳುವುದೇಕೆ ಮನಜ...

-


Fetching ದೃವ ತಾರೆ ⭐⭐⭐ Quotes