ಪ್ರೀತಿಎಂಬ ಭಾವ,
ನಂಬಿಕೆಎನ್ನುವ ಆತ್ಮವಿಶ್ವಾಸ,
ಹೊಂದಾಣಿಕೆ ಎಂಬ ಭಾಂದವ್ಯ ದಲ್ಲಿ...!!-
ಮಿತಿ ಮೀರಿದ ಕನಸು
ಜೀವನ ನಾಶಗೊಳಿಸಬಹುಬಾದರೆ,
ಹಿಡಿತ ತಪ್ಪಿದ ಮನಸು
ಜೀವವನ್ನೇ ಬಲಿ ಪಡೆಯಬಲ್ಲದು...!-
ಅವಳ ಹಗುರವಾದ ಮಾತಿನಿಂದ
ನನ್ನ ಎದೆ ಭಾರವಾಗಿದೆ
ಉಸಿರು ಬೆಚ್ಚಗೆ,ಮೊರೆ ಸಪ್ಪಗೆ
ಮನಸು ಮೆತ್ತಗಾಗಿದೆ
-
ಮನದ ಮೂಲೆಯಲಿ ಅವಳ ಹಂಚಿನ ಮನೆ.
ಬಾಗಿಲು ಮುಚ್ಚಿ, ಕಂಡಿಯಿಂದ ನೋಡುತ್ತಿದ್ದಳು.
ನನ್ನ ಕಿರಣಗಳ ಸ್ಪರ್ಶಕ್ಕೆ ಕಾಯುವ ಅವಳ ಕಣ್ಣುಗಳು.
ಪಾಪ ಅವಳಿಗೇನು ತಾನೇ ಗೋತು.
ಕತ಼ಲಿನಿಂದ ಬೆಳಕಿನ ಅಪೇಕ್ಷೆ ಅಸಾಧ್ಯವೆಂದು.-
ಕಗ್ಗತ್ತಲೆಯ
ಕೋಣೆಯೊಳಗೆ
ಕಮರಿ
ಹೋಗುತಿವೆ
ನನ್ನೆಲ್ಲಾ ಕಲ್ಪನೆಯ
ಭಾವಗಳು
ಕಂಬನಿ
ಕಾಮೋ೯ಡದೆಡೆಗೆ
ಕವಲೊಡೆದು
ನಿಂತಿವೆ
ನನ್ನೆಲ್ಲಾ
ಕಂಗಳಲ್ಲಿನ
ಕನಸುಗಳು.... !!
-
ಭಾವನೆಗಳಿಲ್ಲದ ಮನದ ಮೌನಕ್ಕೆ ಮಾತುಗಳು
ಲಗ್ಗೆಹಾಕುವುದು ಸುಗಂಧಬೀರದ ಪುಷ್ಪದಂತೆ ಅಪ್ರಯೋಜನ-
ಮೌನ ತಾಳಿದ ಗೊಂಬೆ
ನೀನಾದೆಯೇನು ಜೀವವಿರದ ಗೊಂಬೆಯಂತೆ!
ಜೀವವಿದ್ದರೂ ಇಲ್ಲದಂತೆ, ಕಂಡೂ ಕಾಣದಂತೆ,
ಅಲಂಕರಿಸಿ ಕೂತವು ಗೊಂಬೆ ಯಾರದೋ ಕೈಚಳಕದಂತೆ;
ತಾಳಕ್ಕೆ ಕುಣಿದವು ಗೊಂಬೆ ಅದಾರದೋ ಸೂತ್ರದಂತೆ;
ಈ ಜೀವನ ಗೊಂಬೆ ಪ್ರದಶನವಲ್ಲ ಗೊಂಬೆಯಾಟವೂ ಅಲ್ಲ.
ಮತ್ತೆ ನೀನಾಗುವೆಯೇಕೆ ಮೌನ ತಾಳಿದ ಗೊಂಬೆಯಂತೆ?-
ರಾಕಿ ಎಂಬ ಲವ್ ಸ್ಟೋರಿ
ರಾಹುಲ್ ಅನ್ನೋ ಹೆಸರಲ್ಲಿ
P ಅನ್ನೋ ಅಕ್ಷರದಲಿ
ಫೀಲ್ ಎಂಬ ಲೈಫ್ ಅಲ್ಲಿ
ಮಿಡ್ನೈಟ್ ಹುಡಗಿ ನನ್ನ ಕನಸಲ್ಲಿ
ನಾನು ಅವಳದೇ ನೆನಪಲ್ಲಿ
ಇಷ್ಟಾ ಆದರೆ
ಐ ಹೇಟ್ ಯು ಅನ್ನೋ
ಇಷ್ಟಾ ಇಲ್ಲಾ ಅಂದರೆ
ಐ ಲವ್ ಯು ಅನ್ನೋ-