Urmila Balu   (ಸೂರ್ಯ ಪುತ್ರಿ..🌞🔥🖤)
3.8k Followers · 1 Following

read more
Joined 12 July 2019


read more
Joined 12 July 2019
28 AUG 2023 AT 9:32

ಮರಣವೂ ಆಕೆಯ ಬಳಿ ನಿಂತು
ಒಂದು ಕ್ಷಣ ಯೋಚಿಸಿತು...
ಈಗಾಗಲೇ ಸತ್ತವಳನ್ನು ನಾ ಹೇಗೆ
ಸಾಯಿಸಬೇಕೆಂದು.....??

-


3 NOV 2021 AT 11:24

ನೀ ನನ್ನ
ಕಣ್ಣೊಳಗೆ ಅವಿತಿರಬೇಕು
ನೆನೆದರೆ ಕಣ್ಣೀರಲ್ಲೇ
ಇಳಿಯುವ ನೀನು
ನಾ ಮಣ್ಣೊಳಗೆ
ಬೆರೆತ ಮೇಲೂ
ನಿನ್ನ ಕಂಡು
ಮತ್ತೆದ್ದು ಅಳಬೇಕು





-


2 NOV 2021 AT 8:30

ಬೇರೆಯವರ ಸಾವನ್ನು ನೋಡಿದ ಮನಸ್ಸೊಂದು ನುಡಿಯಿತು ಬದುಕೆಷ್ಟು ಚಿಕ್ಕದು!! ಬದುಕಲ್ಲಿ ತಾನು ಪಡುವ ಬವಣೆ ನೋಡಿ ಮತ್ತೊಂದು ಮನಸ್ಸು ಮರುಗುತ್ತಿತ್ತು ಬಹಳ ದೀರ್ಘ ಬದುಕಿದೆಂದು!!

-


31 OCT 2021 AT 20:46

ಅವನ ನೆನಪುಗಳು ಅಳಿಯದೆ
ಜೊತೆಯಲ್ಲಿವೆ ನನ್ನನಳಿಸುವ
ಸಲುವಾಗಿಯೇ ಗಾಲಿಬ್!

-


30 OCT 2021 AT 15:50

ಕ್ರಮಬದ್ಧವಾಗಿ ಸಿಕ್ಕಿದ ಹುಟ್ಟನ್ನು ಕ್ರಮವ್ಯತ್ಯಾಸ ಮಾಡುವುದೇ ಸಾವು!!

-


29 OCT 2021 AT 18:04

ಹೇ ಸಾವೇ ..
ನಿನಗೊಂದು ನೋವುಭರಿತ
ಸಾವ ಕರುಣಿಸುವವರಾರೋ???

-


28 OCT 2021 AT 20:30

ನೋವಿನ ಹಾದಿಯಲ್ಲಿ
ನಗುವ ಹುಡುಕುವ
ಅಲೆಮಾರಿ ನಾನು

-


28 OCT 2021 AT 14:27

ನನ್ನ ಜೀವನ ನಿನ್ನ ನೆನಪು
ನಿನ್ನ ನೆನಪು ನನ್ನ ಒಲವು

-


3 OCT 2021 AT 20:33

ಅವನು ನಿಷ್ಠೆಯ ಹುಡುಗನೆಂಬ
ಭ್ರಮೆಯಲ್ಲಿದ್ದಾಗಲೇ ನನಗೆ
ನಿಯತ್ತಿಲ್ಲದ ಹುಡುಗಿಯೆಂಬ ಅಪವಾದ
ಹೊರಿಸಿ ಹೋದ ಗಾಲಿಬ್

-


13 SEP 2020 AT 12:29

ದೇವರು ನೀಡಿದ್ದು ಯಾರಿಂದಲೂ ಕಸಿಯಲಾಗದು
ದೇವರು ಕಸಿದದ್ದು ಯಾರಿಂದಲೂ ನೀಡಲಾಗದು..

(ಓದಿದ್ದು)

-


Fetching Urmila Balu Quotes